Viral Video: ಸ್ಟಂಟ್ ಮಾಡಲು ಹೋದ ವಧುವಿನ ಮುಖಕ್ಕೆ ಹಿಡದ ಬೆಂಕಿ! ಮುಂದೆ... ಈ ವಿಡಿಯೋ ನೋಡಿ
Newlywed couple stunt Video: ನವಜೋಡಿಗಳು ತಮ್ಮ ಮದುವೆಯ ಉಡುಪಿನಲ್ಲಿ ಪರಸ್ಪರ ಬೆನ್ನು ಹಾಕಿ ನಿಂತುಕೊಂಡು ಸ್ಪಾರ್ಕಲ್ ಗನ್’ಗಳನ್ನು ಹಿಡಿದುಕೊಂಡು ನಿಂತಿದ್ದಾರೆ. ಗನ್ ಸಿಡಿಸಿದಂತೆ, ವಧುವಿನ ಮುಖಕ್ಕೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಆಕೆಯನ್ನು ರಕ್ಷಿಸಲು ಅಲ್ಲಿದ್ದವರು ಓಡಿ ಬಂದಿರುವುದನ್ನು ಕಾಣಬಹುದು.
Newlywed couple stunt Video: ನವಜೋಡಿಗಳು ತಮ್ಮ ಮದುವೆಯ ದಿನ ಮಧುರವಾದ ಕ್ಷಣಗಳನ್ನು ಸೆರೆಹಿಡಿದಿರಲು ಮತ್ತು ಸ್ಮರಣೀಯವಾಗಿಸಲು ಫೋಟೋಗಳನ್ನು ಕ್ಲಿಕ್ ಮಾಡುತ್ತಾರೆ. ಈ ಸಂದರ್ಭದಲ್ಲಿ ವಿಧವಿಧವಾದ ಸ್ಟಂಟ್, ಫೋಸ್’ಗಳನ್ನು ನೀಡುತ್ತಾರೆ. ಆದರೆ ಇಲ್ಲೊಂದು ವಧು ಮಾಡಿದ ಕೆಲಸಕ್ಕೆ ಮುಖವೇ ಸುಟ್ಟು ಹೋಗಿದೆ. ಈ ಘಟನೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: Virat Kohli Alcohol: ವಿರಾಟ್’ಗೆ ಕುಡಿತದ ಚಟ! ಮದ್ಯ ಸೇವಿಸಿದರೆ ಅವರು ಮಾಡೋ ಈ ಕೆಲಸವನ್ನು ತಡೆಯೋರೆ ಇಲ್ಲ..!
ಟ್ವಿಟ್ಟರ್ ಬಳಕೆದಾರ ವಿದಿತ್ ಶರ್ಮಾ ಹಂಚಿಕೊಂಡ ವಿಡಿಯೋ ಕ್ಲಿಪ್ ಇದಾಗಿದೆ. ನವಜೋಡಿಗಳು ತಮ್ಮ ಮದುವೆಯ ಉಡುಪಿನಲ್ಲಿ ಪರಸ್ಪರ ಬೆನ್ನು ಹಾಕಿ ನಿಂತುಕೊಂಡು ಸ್ಪಾರ್ಕಲ್ ಗನ್’ಗಳನ್ನು ಹಿಡಿದುಕೊಂಡು ನಿಂತಿದ್ದಾರೆ. ಗನ್ ಸಿಡಿಸಿದಂತೆ, ವಧುವಿನ ಮುಖಕ್ಕೆ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ಆಕೆಯನ್ನು ರಕ್ಷಿಸಲು ಅಲ್ಲಿದ್ದವರು ಓಡಿ ಬಂದಿರುವುದನ್ನು ಕಾಣಬಹುದು.
ವರದಿಗಳ ಪ್ರಕಾರ, ಇದು ಮಹಾರಾಷ್ಟ್ರದಲ್ಲಿ ನಡೆದ ಘಟನೆಯಾಗಿದೆ. "ತಮ್ಮ ಉತ್ತಮ ದಿನಗಳನ್ನು ಏಕೆ ನಾಶಪಡಿಸುತ್ತಾರೆ" ಎಂದು ಕ್ಲಿಪ್’ನ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಇನ್ನು ನೆಟ್ಟಿಗರು ಇವರು ಸಾಹಸ ಪ್ರಯತ್ನವನ್ನು ಲೇವಡಿ ಮಾಡಿದ್ದಾರೆ, ಇನ್ನೂ ಕೆಲವು ಬಳಕೆದಾರರು ವಧುವಿನ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ಏಪ್ರಿಲ್‌ನಲ್ಲಿ ಈ ರಾಶಿಯವರಿಗೆ ಖುಲಾಯಿಸಲಿದೆ ಅದೃಷ್ಟ, ಲಕ್ಕಿ ಅಂದ್ರೆ ಇವರೇ ನೋಡಿ
ಕಳೆದ ವರ್ಷ ಡಿಸೆಂಬರ್’ನಲ್ಲಿಯೂ ಇಂತಹದ್ದೇ ಒಂದು ಘಟನೆ ನಡೆದಿತ್ತು. ಜೈಪುರದಲ್ಲಿ ನಡೆದ ತಮ್ಮ ಮದುವೆಯಲ್ಲಿ ಛಾಯಾಚಿತ್ರಗಳಿಗೆ ಪೋಸ್ ನೀಡುತ್ತಿರುವಾಗ ಜೋಡಿ ವೇದಿಕೆಯಲ್ಲಿ ಎಡವಿ ಬಿದ್ದಿದ್ದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.