Virat Kohli Alcohol: ವಿರಾಟ್’ಗೆ ಕುಡಿತದ ಚಟ! ಮದ್ಯ ಸೇವಿಸಿದರೆ ಅವರು ಮಾಡೋ ಈ ಕೆಲಸವನ್ನು ತಡೆಯೋರೆ ಇಲ್ಲ..!

Virat Kohli Alcohol Habit: ಟೀಂ ಇಂಡಿಯಾದ ಸೂಪರ್ ಸ್ಟಾರ್ ಜೋಡಿಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ಒಬ್ಬರು. ಪ್ರೀತಿಸಿ ಮದುವೆಯಾದ ಜೋಡಿ ಇಂದಿಗೂ ಮುದ್ದಾಗಿ ತಮ್ಮ ಜೀವನವನ್ನು ಸಾಗಿಸಿತ್ತಿದ್ದಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಮದ್ಯ ಸೇವನೆ ಮಾಡಿದ ಬಳಿಕ ಏನು ಮಾಡುತ್ತಾರೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

1 /8

ಟೀಂ ಇಂಡಿಯಾದ ಸೂಪರ್ ಸ್ಟಾರ್ ಜೋಡಿಗಳಲ್ಲಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಕೂಡ ಒಬ್ಬರು. ಪ್ರೀತಿಸಿ ಮದುವೆಯಾದ ಜೋಡಿ ಇಂದಿಗೂ ಮುದ್ದಾಗಿ ತಮ್ಮ ಜೀವನವನ್ನು ಸಾಗಿಸಿತ್ತಿದ್ದಾರೆ. ಇತ್ತೀಚೆಗೆ ವಿರಾಟ್ ಕೊಹ್ಲಿ ಮದ್ಯ ಸೇವನೆ ಮಾಡಿದ ಬಳಿಕ ಏನು ಮಾಡುತ್ತಾರೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.

2 /8

ಹಲವಾರು ಸಾರ್ವಜನಿಕ ವೇದಿಕೆಗಳಲ್ಲಿ ಈ ಮುದ್ದಾದ ಜೋಡಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ. ಇವರಿಬ್ಬರ ಹೊಂದಾಣಿಕೆಗೆ ಸಂಬಂಧಿಸಿದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಆಗಾಗ್ಗೆ ಶೇರ್ ಆಗುತ್ತಿರುತ್ತಚೆ.

3 /8

ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ ಅನುಷ್ಕಾ ಶರ್ಮಾ, ವಿರಾಟ್ ಕೊಹ್ಲಿ ಕುಡಿದಾಗ ಮಾಡುವ ತಮಾಷೆಯ ಸಂಗತಿಗಳನ್ನು ಹೇಳಿದ್ದಾರೆ.

4 /8

ಪಾರ್ಟಿಗಳಿಗೆ ಹೋದಾಗ ಅಲ್ಲಿದ್ದವರನ್ನೆಲ್ಲ ಯಾರು ಬೇಗ ಆಕರ್ಷಿಸುತ್ತಾರೆ? ಎಂಬರ್ಥದ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅನುಷ್ಕಾ “ಅದು ವಿರಾಟ್ ಕೊಹ್ಲಿಯೇ. ಅವರು ಕುಡಿದರೆ ಡ್ಯಾನ್ಸ್ ಫ್ಲೋರ್​ ಮೇಲೆ ಹೋಗಿ ಡ್ಯಾನ್ಸ್ ಮಾಡಲು ಶುರು ಮಾಡುತ್ತಾರೆ. ಡ್ಯಾನ್ಸ್ ಆರಂಭ ಮಾಡಿದರೆ ಸಾಕು, ಎಲ್ಲರೂ ಅವರನ್ನೇ ನೋಡಬೇಕು ಹಾಗೆ ಕುಣಿಯುತ್ತಾರೆ” ಎಂದು ಹೇಳಿದ್ದಾರೆ.

5 /8

ಇನ್ನು ಪತ್ನಿ ಹೀಗನ್ನುತ್ತಿದ್ದಂತೆ, ಕೊಹ್ಲಿ ಕೂಡ ಹೌದು ಎಂದಿದ್ದಾರೆ. “ಎರಡು ಪೆಗ್​’ಗಿಂತ ಹೆಚ್ಚು ಕುಡಿದರೆ ಡ್ಯಾನ್ಸ್ ಮಾಡಲು ಆರಂಭಿಸುತ್ತೇನೆ. ಆಗ ನನ್ನನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಆ ನನ್ನ ವರ್ತನೆ ನನಗೇ ಇಷ್ಟವಾಗುವುದಿಲ್ಲ. ಹಾಗಾಗಿ ನಾನು ಮದ್ಯ ಸೇವನೆ ನಿಲ್ಲಿಸಿದ್ದೇನೆ” ಎಂದು ಹೇಳಿದ್ದಾರೆ.

6 /8

ವಿರಾಟ್ ಕೊಹ್ಲಿ ಕುಡಿದು ಡ್ಯಾನ್ಸ್ ಮಾಡುವ ವಿಡಿಯೋಗಳನ್ನು ನೀವು ಸೋಶಿಯಲ್ ಮೀಡಿಯಾದಲ್ಲಿ ನೋಡಬಹುದು. ಈ ಫೋಟೋದಲ್ಲಿ ಅವರ ಕೈಯಲ್ಲಿ ಸಿಗರೇಟ್ ಇರುವಂತೆ ತೋರುತ್ತದೆ.

7 /8

ಐಪಿಎಲ್ ಸೀಸನ್ ಒಂದು ಪ್ರಾರಂಭವಾದ ಸಮಯದಲ್ಲಿ ವಿರಾಟ್ ಕೊಹ್ಲಿ ಹಾಗೂ ಅವರ ತಂಡ ಕುಡಿದು ಪಾರ್ಟಿ ಮಾಡಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

8 /8

ಆದರೆ ಈಗ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುವ ವಿರಾಟ್ ಕೊಹ್ಲಿ ಮದ್ಯ ಸೇವನೆ ತ್ಯಜಿಸಿದ್ದಾರೆ. ಇದರ ಜೊತೆ ಮಾಂಸಾಹಾರ ಕೂಡ ಬಿಟ್ಟು ವೀಗನ್ ಡಯಟ್​ ಫಾಲೋ ಮಾಡುತ್ತಿದ್ದಾರೆ.

You May Like

Sponsored by Taboola