Viral Video: ಅಪಾಯಕಾರಿ King Cobra ಹಿಡಿಯಲು ಹೋದ ವ್ಯಕ್ತಿ, ಮುಂದೇನಾಯ್ತು ನೀವೇ ನೋಡಿ
Viral Video In Kannada - ಸಾವಿನ ಬಳಿಕವೂ ಪ್ರಾಣ ತೆಗೆಯುವ ಹಾವು ಎಂದರೆ ಅದು ಕಿಂಗ್ ಕೋಬ್ರಾ. ಈ ಹಾವಿಗೆ ಕೋಪ ಬಂದರೆ, ಕ್ಷಣಾರ್ಧದಲ್ಲಿ ಅದು ಮನುಷ್ಯನ ಪ್ರಾಣ ತೆಗೆಯುತ್ತದೆ.
Viral Video: ಕಿಂಗ್ ಕೋಬ್ರಾವನ್ನು (King Cobra) ವಿಶ್ವದ ಅತ್ಯಂತ ಅಪಾಯಕಾರಿ ಹಾವು ಎಂದು ಪರಿಗಣಿಸಲಾಗಿದೆ. ಇದನ್ನು ಕಂಡರೆ ಸಾಕು ಮೈಯಲ್ಲಿ ನಡುಕ ಹುಟ್ಟುತ್ತದೆ. ಹೀಗಿರುವಾಗ ಒಂದು ವೇಳೆ ಆಕಸ್ಮಿಕ ವಾಗಿ ಅದು ಮುಂದಕ್ಕೆ ಬಂದರೆ ಸಾಕು, ವ್ಯಕ್ತಿ ತನ್ನ ಮಾರ್ಗವನ್ನೇ ಬದಲಾಯಿಸುತ್ತಾನೆ. ಹಾವು ಹಿಡಿಯುವವರೂ ಸಹ ಅದನ್ನು ಹಿಡಿಯುವಾಗ ತುಂಬಾ ಜಾಗ್ರತೆಯನ್ನು ವಹಿಸುತ್ತಾರೆ.
ಸಾವಿನ ಬಳಿಕವೂ ಪ್ರಾಣ ತೆಗೆಯುವ ಹಾವು ಎಂದರೆ ಅದು ಕಿಂಗ್ ಕೋಬ್ರಾ. ಈ ಹಾವಿಗೆ ಕೋಪ ಬಂದರೆ, ಕ್ಷಣಾರ್ಧದಲ್ಲಿ ಅದು ಮನುಷ್ಯನ ಪ್ರಾಣ ತೆಗೆಯುತ್ತದೆ. ಇಂದು ನಾವು ನಿಮಗೆ ಕಿಂಗ್ ಕೋಬ್ರಾ ಹಿಡಿಯುವ ವೀಡಿಯೊವನ್ನು (King Cobra Video) ತೋರಿಸುತ್ತಿದ್ದು. ಅದನ್ನು ನೋಡಿ ನೀವೂ ಕೂಡ ಬೆಚ್ಚಿ ಬೀಳಬಹುದು.
ಕಿಂಗ್ ಕೋಬ್ರಾ ಹಾವು ಹಿಡಿಯುವವರ ಮೇಲೆ ದಾಳಿ ಮಾಡಿದೆ (Men Tried To Catch King Cobra)
ಈ ವಿಡಿಯೋದಲ್ಲಿ ಉರಗ ಮಿತ್ರನೊಬ್ಬ ಕಿಂಗ್ ಕೋಬ್ರಾ ಹಿಡಿಯುತ್ತಿರುವುದನ್ನು ನೀವು ಕಾಣಬಹುದು. ಆದರೆ ಒಂದು ಕ್ಷಣ ಹಾವು ಹಿಡಿಯುವವನ ಬಾಯಿಯೂ ಬತ್ತಿಹೋಗುತ್ತದೆ. ಕಿಂಗ್ ಕೋಬ್ರಾ ಹಾವು ಹಿಡಿಯುವವನ ಮೇಲೆ ಕೋಪಗೊಂಡು ಆತನ ಮೇಲೆ ದಾಳಿ ಇಡುತ್ತದೆ. ಈ ವೀಡಿಯೊವನ್ನು ನೋಡಿದ ನಂತರ ನೀವೂ ಕೂಡ ಕಿಂಗ್ ಕೋಬ್ರಾ ಹಿಡಿಯುವುದು ಅಪಾಯಕಾರಿ ಎಂದು ಹೇಳಬಹುದು.
ಇದನ್ನೂ ಓದಿ-Black Cobra Rare Photos: ಮರದ ಮೇಲೆ ಒಟ್ಟಿಗೆ ಕಂಡ 3 ನಾಗರ ಹಾವುಗಳು, ಇಲ್ಲಿದೆ ಅಪರೂಪದ ಫೋಟೋ
ವ್ಯಕ್ತಿಯೊಬ್ಬ ದೈತ್ಯ ನಾಗರಹಾವನ್ನು ಹಿಡಿಯಲು ಯತ್ನಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಈ ಸಂದರ್ಭದಲ್ಲಿ, ಹಾವು ಕೋಪದಿಂದ ವ್ಯಕ್ತಿಯ ಮೇಲೆ ದಾಳಿ (King Cobra Attack) ಮಾಡುತ್ತದೆ. ಆ ವ್ಯಕ್ತಿಯೂ ಹಠಮಾರಿಯಾಗಿರುವ ಕಾರಣ ಪದೇ ಪದೇ ನಾಗರ ಹಾವನ್ನು ಹಿಡಿಯಲು ಪ್ರಯತ್ನಿಸುತ್ತಲೇ ಇರುತ್ತಾನೆ. ಇದರ ನಂತರ ನಾಗರಹಾವು ತನ್ನ ಹೆಡೆಯನ್ನು ಬಿಚ್ಚಿ ಮತ್ತೆ ವ್ಯಕ್ತಿಯ ಮೇಲೆ ದಾಳಿ ಮಾಡುವುದನ್ನು ನೀವು ವಿಡಿಯೋದಲ್ಲಿ ನೋಡಬಹುದು ಮತ್ತು ವ್ಯಕ್ತಿ ಸ್ವಲ್ಪದರಲ್ಲಿಯೇ ಪಾರಾಗಿದ್ದಾನೆ. ವಿಡಿಯೋ (Shocking News In Kannada) ನೋಡಿ,
ಇದನ್ನೂ ಓದಿ-ಹೊಟ್ಟೆಯಿಂದ ಹೊರಬಂದ ಕೋಬ್ರಾ, ಬೆಚ್ಚಿಬಿದ್ದ ಜನ, ಮುಂದೇನಾಯ್ತು?
ಕೊನೆಗೂ ಹಾವು ಹಿಡಿಯುವಲ್ಲಿ ಯಶಸ್ವಿಯಾದ ಉರಗ ಮಿತ್ರ
ಇದಾದ ನಂತರ ಅನೇಕ ಜನರು ವ್ಯಕ್ತಿಗೆ ಸಹಾಯ ಮಾಡಲು ಮುಂದಾಗುತ್ತಾರೆ ಮತ್ತು ಅಂತಿಮವಾಗಿ ನಾಗರಹಾವು ಸಿಕ್ಕಿಬಿದ್ದಿದೆ. Animal_World ಹೆಸರಿನ ಟ್ವಿಟರ್ ಹ್ಯಾಂಡಲ್‌ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ವಿಡಿಯೋ ತುಂಬಾ ವೇಗವಾಗಿ ವೈರಲ್ ಆಗುತ್ತಿದೆ. ಆದರೆ, ಈ ವಿಡಿಯೋ ಎಲ್ಲಿಂದ ಮತ್ತು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
ಜೋಡಿಯ ಕೊಲೆಗಾರನ ವಿರುದ್ದ ಪೋಲಿಸ್ ಠಾಣೆ ಮೆಟ್ಟಿಲೇರಿದ ನಾಗರಹಾವು, ಮೈ ಜುಮ್ಮೆನಿಸುತ್ತದೆ ಇಡೀ ಪ್ರಕರಣ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.