Trending News: ದೆಹಲಿ ಮೆಟ್ರೋದಲ್ಲಿ ಅಶ್ಲೀಲ ಕೃತ್ಯಗಳು ನಿಲ್ಲುವ ಲಕ್ಷಣಗಳೆ ಗೋಚರಿಸುತ್ತಿಲ್ಲ ಮತ್ತು ಬಿಕಿನಿ ಗರ್ಲ್ ಹಾಗೂ ಹಸ್ತಮೈಥುನದ ನಂತರ, ಇದೀಗ ಹೊಸ ವೀಡಿಯೊವೊಂದು ಪ್ರಕಟಗೊಂಡಿದ್ದು, ಇದರಲ್ಲಿ ಜೋಡಿಯೊಂದು 'ಆಕ್ಷೇಪಾರ್ಹ ಕೃತ್ಯದಲ್ಲಿ' ತೊಡಗಿರುವುದನ್ನು ಕಾಣಬಹುದು. ಚಲಿಸುತ್ತಿರುವ ಮೆಟ್ರೋದಲ್ಲಿ ದಾಖಲಾಗಿರುವ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಕತ್ ವೈರಲ್ ಆಗುತ್ತಿದೆ. ಆದರೆ, ಈ ವೀಡಿಯೋ ದೆಹಲಿ ಮೆಟ್ರೊನಲ್ಲಿನ ವಿಡಿಯೋ ಆಗಿದೆ ಎಂಬುದು ಇದುವರೆಗೆ ಸ್ಪಷ್ಟವಾಗಿದೆ, ಏಕೆಂದರೆ ವಿಡಿಯೋದ ಬ್ಯಾಕ್ ಸೈಡ್ ದೃಶ್ಯದಲ್ಲಿ ಕೇವಲ ಮೆಟ್ರೋ ಬಾಗಿಲು ಮಾತ್ರ ಕಾಣಿಸುತ್ತಿದ್ದು, ಝೀ ನ್ಯೂಸ್ ಈ ವಿಡಿಯೋವನ್ನು ಖಚಿತಪಡಿಸುವುದಿಲ್ಲ


COMMERCIAL BREAK
SCROLL TO CONTINUE READING

ವಿಡಿಯೋ ನೋಡಿ ಆಕ್ರೋಶಗೊಂಡ ಜನ
ದೆಹಲಿ ಮೆಟ್ರೋದೊಳಗೆ ನಡೆದಿದೆ ಎನ್ನಲಾಗಿರುವ ಈ ರೀತಿಯ ಕೃತ್ಯವು ಜನರನ್ನು ಮುಜುಗರಕ್ಕೀಡು ಮಾಡುತ್ತಿದೆ ಮತ್ತು ಇದಾದ ನಂತರ ಸಾಮಾನ್ಯ ಪ್ರಯಾಣಿಕರಿಗೆ ಮೆಟ್ರೋದಲ್ಲಿ ಪ್ರಯಾಣಿಸಲು ಕಷ್ಟವಾಗುತ್ತಿದೆ. ದಂಪತಿಯ ವೀಡಿಯೊ ವೈರಲ್ ಆದ ನಂತರ ಜನರು ದೆಹಲಿ ಮೆಟ್ರೋ ಮತ್ತು ಪೊಲೀಸರ ಮೊರೆಹೋಗಿದ್ದಾರೆ ಮತ್ತು ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದಾರೆ.


ಮೆಟ್ರೋದಲ್ಲಿ ಒರಲ್ ಸೆಕ್ಸ್ ನಲ್ಲಿ ತೊಡಗಿದ ಜೋಡಿ
ದೆಹಲಿ ಮೆಟ್ರೋದಲ್ಲಿ ಯುವಕನೊಬ್ಬ ಹಸ್ತಮೈಥುನ ಮಾಡಿಕೊಂಡಿರುವ ವಿಡಿಯೋ ಹೊರಬಿದ್ದ ಬೆನ್ನಲ್ಲೇ ಇದೀಗ ಜೋಡಿಯೊಂದು ಓರಲ್ ಸೆಕ್ಸ್ ನಲ್ಲಿ ತೊಡಗಿರುವ ವಿಡಿಯೋವೊಂದು ಪ್ರಕಟಗೊಂಡಿದೆ. ವೈರಲ್ ಆಗುತ್ತಿರುವ 6 ಸೆಕೆಂಡುಗಳ ವೀಡಿಯೊದಲ್ಲಿ, ಬೆನ್ನಿನ ಮೇಲೆ ಕಪ್ಪು ಚೀಲವನ್ನು ಹೊಂದಿರುವ ಹುಡುಗಿ ತನ್ನ ಸಂಗಾತಿ ಮೊಣಕಾಲುಗಳ ಮಧ್ಯೆ ಕುಳಿತು ಓರಲ್ ಸೆಕ್ಸ್ ಮಾಡುತ್ತಿರುವುದನ್ನು ನೀವು ನೋಡಬಹುದು. ಮೆಟ್ರೋ ರೈಲಿನಲ್ಲಿ ಬೇರೆ ಯಾವುದೇ ಪ್ರಯಾಣಿಕರು ಕಾಣಿಸುತ್ತಿಲ್ಲ, ಆದರೆ ಇದು ದೆಹಲಿ ಮೆಟ್ರೋದ ವೀಡಿಯೊ ಎಂದು ಸಾಮಾಜಿಕ ಮಾಧ್ಯಮದಲ್ಲಿ ಹೇಳಿಕೊಳ್ಳಲಾಗುತ್ತಿದೆ.


ಇದನ್ನೂ ಓದಿ-Shocking News: ಹೃದಯಾಘಾತದಿಂದ ಸಾವು, ನಂತರ 28 ನಿಮಿಷಗಳವರೆಗೆ ವ್ಯಕ್ತಿ ನೋಡಿದ್ದು ಬೆಚ್ಚಿಬೀಳಿಸುವಂತಿದೆ!


ನೋಟಿಸ್ ಕಳುಹಿಸಿದ ದೆಹಲಿ ಮಹಿಳಾ ಆಯೋಗ
ದೆಹಲಿ ಮೆಟ್ರೋದಲ್ಲಿ ಹಸ್ತಮೈಥುನದ ವೀಡಿಯೊ ವೈರಲ್ ಆದ ನಂತರ, ದೆಹಲಿ ಮಹಿಳಾ ಆಯೋಗ (ಡಿಸಿಡಬ್ಲ್ಯು) ಟ್ವೀಟ್ ಮಾಡಿದೆ, "ಒಂದು ವೈರಲ್ ವೀಡಿಯೊ ಕಾಣಿಸಿಕೊಂಡಿದೆ, ಇದರಲ್ಲಿ ವ್ಯಕ್ತಿಯೊಬ್ಬರು ದೆಹಲಿ ಮೆಟ್ರೋದಲ್ಲಿ ನಾಚಿಕೆಯಿಲ್ಲದೆ ಹಸ್ತಮೈಥುನ ಮಾಡುವುದನ್ನು ಕಾಣಬಹುದು. ಇದು ಸಂಪೂರ್ಣವಾಗಿ ಅಸಭ್ಯಕರ ಮತ್ತು ಅಸಹ್ಯಕರ ವರ್ತನೆಯಾಗಿದೆ. ಈ ನಾಚಿಕೆಗೇಡಿನ ಕೃತ್ಯದ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರು ಮತ್ತು ದೆಹಲಿ ಮೆಟ್ರೋಗೆ ನಾನು ನೋಟಿಸ್ ನೀಡುತ್ತಿದ್ದೇವೆ' ಎಂದು ಹೇಳಿತ್ತು.


Indian Population: ದಕ್ಷಿಣ ಭಾರತದ ಜನಸಂಖ್ಯೆಯ ಕುರಿತು ಬೆಚ್ಚಿಬೀಳಿಸುವ ಮಾಹಿತಿ ಬಹಿರಂಗಪಡಿಸಿದ ಯುಎನ್ ವರದಿ


ವೈರಲ್ ವಿಡಿಯೋ ಕುರಿತು ಡಿಎಂಆರ್‌ಸಿ ಹೇಳಿದ್ದೇನು?
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಸಂಚಲನ ಮೂಡಿಸಿದ ಬಳಿಕ ದೆಹಲಿ ಮೆಟ್ರೊ ರೈಲು ನಿಗಮ ಹೇಳಿಕೆಯೊಂದನ್ನು ನೀಡಿದ್ದು, 'ದೆಹಲಿ ಮೆಟ್ರೋದಲ್ಲಿ ಪ್ರಯಾಣಿಕರು ಪ್ರಯಾಣಿಸುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ನಾವು ವಿನಂತಿಸುತ್ತೇವೆ. ರೈಲಿನಲ್ಲಿ ಯಾವುದೇ ಪ್ರಯಾಣಿಕರಿಗೆ ಇಂತಹ ಆಕ್ಷೇಪಾರ್ಹ ವರ್ತನೆ ಗಮನಕ್ಕೆ ಬಂದರೆ, ತಕ್ಷಣ ಕಾರಿಡಾರ್, ನಿಲ್ದಾಣ, ಸಮಯ ಇತ್ಯಾದಿ ವಿವರಗಳನ್ನು ಡಿಎಂಆರ್ಸಿಗೆ ನೀಡಿ, ಸಹಾಯವಾಣಿ ಸಂಖ್ಯೆಗೆ ದೂರು ಸಲ್ಲಿಸಲು ನಾವು ವಿನಂತಿಸುತ್ತೇವೆ' ಎಂದು ಹೇಳಿದೆ. 


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.