Funny Dance Video: ಇಂತಹ ಸ್ಟೇಜ್ ಬ್ರೇಕಿಂಗ್ ಡ್ಯಾನ್ಸ್ ಅನ್ನು ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ...
Funny Dance Video: ಹಲವು ಸಂದರ್ಭಗಳಲ್ಲಿ ಏನೋ ಮಾಡಲು ಹೋಗಿ ಏನೋ ಆಗುವುದುಂಟು, ಇದಕ್ಕೆ ಸ್ಪಷ್ಟ ನಿದರ್ಶನ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಡಾನ್ಸ್ ವಿಡಿಯೋ... ಇಂತಹ ಸ್ಟೇಜ್ ಬ್ರೇಕಿಂಗ್ ಡ್ಯಾನ್ಸ್ ವಿಡಿಯೋವನ್ನು ಸಾಮಾನ್ಯವಾಗಿ ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ...
Funny Dance Video: ನೀವು ಆಗಾಗ್ಗೆ ಡ್ಯಾನ್ಸ್‌ಗೆ ಸಂಬಂಧಿಸಿದ ವಿಡಿಯೋಗಳನ್ನು ನೋಡಿರಬಹುದು. ಮುದ್ದು ಮಕ್ಕಳ ಡಾನ್ಸ್, ವೆಡ್ಡಿಂಗ್ ಡಾನ್ಸ್, ಪಾರ್ಟಿ ಡಾನ್ಸ್, ಟಪಾಂಗುಚ್ಚಿ ಡಾನ್ಸ್, ಪ್ರಾಣಿಗಳ ಡಾನ್ಸ್ ಹೀಗೆ ಹಲವು ಬಗೆಯ ಡ್ಯಾನ್ಸ್‌ಗಳನ್ನು ನೀವು ನೋಡಿರಬಹುದು. ಆದರೆ, ನೀವು ಎಂದಾದರೂ ಸ್ಟೇಜ್ ಬ್ರೇಕಿಂಗ್ ಡ್ಯಾನ್ಸ್ ನೋಡಿದ್ದೀರಾ....
ಕೆಲವೊಮ್ಮೆ ಮದುವೆಯಲ್ಲಿ ಯಾರದೋ ಡ್ಯಾನ್ಸ್ ವೈರಲ್ ಆಗುತ್ತೆ. ಕೆಲವು ಕಾರ್ಯಕ್ರಮಗಳಲ್ಲಿ ತಮಾಷೆಯ ನೃತ್ಯಗಳು ಜನರ ಗಮನ ಸೆಳೆಯುತ್ತದೆ. ಹಲವು ಬಾರಿ ಮದುವೆ ಮನೆಯಲ್ಲಿ ಮರೆಯಲಾಗದ ಕೆಲವು ಅಹಿತಕರ ಘಟನೆಗಳು ನಡೆಯುತ್ತವೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ಅಂತಹದ್ದೇ ಒಂದು ವಿಡಿಯೋ ಸಖತ್ ಸದ್ದು ಮಾಡುತ್ತಿದ್ದೆ.
ಇದನ್ನೂ ಓದಿ- Bride Groom Video : ಈ ಪ್ರಿ ವೆಡ್ಡಿಂಗ್ ಫೋಟೋ ಶೂಟ್ Video ನೋಡಿದ್ರೆ ಶಾಕ್ ಆಗ್ತೀರಾ!
ವಾಸ್ತವವಾಗಿ, ಹಲವು ಸಂದರ್ಭಗಳಲ್ಲಿ ಏನೋ ಮಾಡಲು ಹೋಗಿ ಏನೋ ಆಗುವುದುಂಟು, ಇದಕ್ಕೆ ಸ್ಪಷ್ಟ ನಿದರ್ಶನ ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ಡಾನ್ಸ್ ವಿಡಿಯೋ... ಇಂತಹ ಸ್ಟೇಜ್ ಬ್ರೇಕಿಂಗ್ ಡ್ಯಾನ್ಸ್ ವಿಡಿಯೋವನ್ನು ಬಹುಶಃ ನೀವು ಎಲ್ಲಿಯೂ ನೋಡಿರಲಿಕ್ಕಿಲ್ಲ...
ಇದನ್ನೂ ಓದಿ- Viral Video : ಬೈಕ್ ಚಕ್ರದಲ್ಲಿ ಸಿಲುಕಿ ಪರದಾಡಿದ ಕೋತಿ : Video ನೋಡಿ
ಈ ಟ್ರೆಂಡಿಂಗ್ ವೈರಲ್ ವಿಡಿಯೋದಲ್ಲಿ ವ್ಯಕ್ತಿಯೋರ್ವ ಸ್ಟೇಜ್ ಮೇಲೆ ನೃತ್ಯ ಮಾಡುತ್ತಿದ್ದ ಹುಡುಗಿ ಜೊತೆಗೆ ಡಾನ್ಸ್ ಮಾಡಲು ವೇದಿಕೆ ಏರಿದ್ದಾನೆ. ಖುಷಿ ಖುಷಿಯಿಂದ ಹುಡುಗಿ ಜೊತೆ ಹೆಜ್ಜೆ ಹಾಕಲು ಮುಂದಾದ ವ್ಯಕ್ತಿ ಒಮ್ಮೆ ಕುಪ್ಪಳಿಸಿದೊಡನೆ ನೇರವಾಗಿ ಸ್ಟೇಜ್ ಕೆಳಗೆ ಕುಸಿಯುತ್ತಾನೆ. ಈ ಸ್ಟೇಜ್ ಬ್ರೇಕಿಂಗ್ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸ್ಟೇಜ್ ಬ್ರೇಕಿಂಗ್ ಡ್ಯಾನ್ಸ್ ಇಲ್ಲಿದೆ ನೋಡಿ...
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...