ಬೆಂಗಳೂರು: ಮೇ 10 ರಾಜ್ಯಾದಾದ್ಯಂತ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನಲೆ  ಮೆಟ್ರೋ ಸೇವೆ ಸಮಯ  ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರಿಗೆ ಸಹಕಾರಿಯಾಗುವ ನಿಟ್ಟಿನಲ್ಲಿ ಕ್ರಮ ಚುನಾವಣೆ ದಿನದಂದು  ಮಧ್ಯರಾತ್ರಿ ವರೆಗೂ ನಮ್ಮ ಮೆಟ್ರೋ ಸೇವೆ ವಿಸ್ತರಿಸಲಾಗಿದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: The Final Election Campaign: ಲಿಂಗಾಯತ ವೇದಿಕೆ ಅನ್ನೊದು ಎಲ್ಲಿಯೂ ಇಲ್ಲ, ಅದು ಒಂದು ಕಾಲ್ಪನಿಕ ಸಂಘಟನೆ- ಬಸವರಾಜ ಬೊಮ್ಮಾಯಿ


ಮೆಟ್ರೋ ಸೇವೆ ವಿಸ್ತರಣೆ ವಿವರ ಹೀಗಿದೆ ನೋಡಿ..


  • ಮೆಜೆಸ್ಟಿಕ್ ಮೆಟ್ರೋ ಸ್ಷೇನ್ ನಿಂದ ರಾತ್ರಿ 12:35 ಕ್ಕೆ ಕೊನೆಯ ರೈಲು ಹೊರಡಲಿದೆ.

  • ಬೈಯಪ್ಪನಹಳ್ಳಿ, ಕೆಂಗೇರಿ, ರೇಷ್ಮೇ ಸಂಸ್ಥೆ, ನಾಗಸಂದ್ರ, ಕೃಷ್ಣರಾಜಪುರ, ವೈಟ್ ಫೀಲ್ಡ್ ನಿಂದ ಮಧ್ಯರಾತ್ರಿ 12:05ಕ್ಕೆ ರೈಲು ಹೊರಡಲಿದೆ


ಇದನ್ನೂ ಓದಿ: Election Campaign: ಸಿಲಿಕಾನ್‌ ಸಿಟಿ ಜನ ಸಾಮಾನ್ಯರ ಜೊತೆ ರಾಷ್ಟ್ರೀಯ ನಾಯಕ ರಾಹುಲ್‌ ಗಾಂಧಿ ಹೇಗಿದ್ರು ನೋಡಿ! ಇಲ್ಲಿವೆ ಪೋಟೊಸ್..


ಮಧ್ಯರಾತ್ರಿ 12:05ದ ವರೆಗೂ ನಮ್ಮ ಮೆಟ್ರೋ ಸೇವೆ ಇರಲಿದೆ ಎಂದು  ಮೆಟ್ರೋ ಸಂಸ್ಥೆ ಪ್ರಕಟಣೆ  ಹೊರಡಿಸಿದೆ. ಮೆಟ್ರೋ ನಿಗಮ ವಿಶೇಷತೆ ಇದ್ದಾಗ ಸೇವೆ ಸಲ್ಲಿಸುವಲ್ಲಿ ಸದಾ ಮುಂದೆ ಇರುತ್ತೆ. ಈಗಾಗಲೇ ತಿಳಿದಿರುವಂತೆ ನ್ಯೂ ಇಯರ್‌ ಸಂಭ್ರಮ ,ಅಥವಾ ನಗರದಲ್ಲಿ ವಿಶೇಷ ಕಾರ್ಯಕ್ರಮವಿದ್ದಾಗ ತಮ್ಮ ಸೇವೆಯ ಸಮಯವನ್ನು ವಿಸ್ತಿರಿಸುವ ಉದಾಹರಣೆಗಳು ಕಣ್ಣಾ ಮುಂದಿದೆ.
ಹೀಗೆಯೇ ಈ ಬಾರಿಯು, ನಮ್ಮ ಮೆಟ್ರೋ ನಿಗಮ ಚುನಾವಣೆ ಹಿನ್ನಲೆ  ಸೇವೆ ಸಲ್ಲಿಸಲು ಮುಂದಾಗಿದೆ. ವಿಧಾನ ಸಭೆ ಚುನಾವಣೆಗೆ ರಾಜಕೀಯ ನಾಯಕರು, ಯುವಕರು ಮಾತ್ರವಲ್ಲ ಹಲವು ಸಂಸ್ಥೆಯ ಜವಾಬ್ದಾರಿ, ಕರ್ಥವ್ಯವೂ ಆಗಿದೆ. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.