Karnataka Assembly Election 2023: ಬೆಂಗಳೂರು: ಮಾಜಿ ಸಚಿವ ಹೆಬ್ಬಾಳ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಖಾಸಗಿ ಫೋಟೋ ವೈರಲ್ ಆಗಿದೆ. 


COMMERCIAL BREAK
SCROLL TO CONTINUE READING

ನಾಳೆ ಅಥವಾ ನಾಳಿದ್ದು ಬಿಜೆಪಿ ಟಿಕೆಟ್ ಅನೌನ್ಸ್ ಆದರೆ ಅದರಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಹೆಸರು ಇರುವ ಸಾಧ್ಯತೆ ಇದೆ‌. ಹೀಗಾಗಿ ಟಿಕೆಟ್ ತಪ್ಪಿಸಲು ವಿರೋಧಿಗಳು ಕಟ್ಟಾ ಖಾಸಗಿ ಫೋಟೋ ವನ್ನ ಹರಿ ಬಿಟ್ಟಿದ್ದಾರೆ ಎನ್ನಲಾಗಿದೆ. 


ಇದನ್ನೂ ಓದಿ- Karnataka Assembly election 2023: 27 ಕೋಟಿ ನಗದು, 10 ಕೋಟಿ ಮೌಲ್ಯದ ಚಿನ್ನ ವಶ!


ಇಷ್ಟಕ್ಕೂ ಫೋಟೋದಲ್ಲಿ ಮೇಲ್ನೋಟಕ್ಕೆ ಬೆತ್ತಲೆ ಫೋಟೋ ಎನ್ನಿಸಿದ್ರು ಅಶ್ಲೀಲ ಫೋಟೋ ಕೂಡ ಇದಾಗಿಲ್ಲ. ಶರ್ಟ್ ಇಲ್ಲದೆ ಕಟ್ಟಾ ಮನೆಯಲ್ಲಿ ಚೇರ್ ಮೇಲೆ ಕುಳಿತಿರುವ ಹಳೆಯ ಫೋಟೋವನ್ನ ಸದ್ಯ ವಿರೋಧಿಗಳು ಬೆತ್ತಲೆ ಫೋಟೋ ಎಂದು ಹರಿಬಿಟ್ಟಿದ್ದಾರೆ. 


ಇದನ್ನೂ ಓದಿ- ಚಾಮರಾಜನಗರದಲ್ಲಿ 15 ಲಕ್ಷ ಮೌಲ್ಯದ ಮದ್ಯ, 12 ಲಕ್ಷ ಹಣ ಸೀಜ್


ಒಟ್ಟಿನಲ್ಲಿ ರಾಜಕೀಯ ದುರುದ್ದೇಶದಿಂದ ಟಿಕೆಟ್ ಕೈ ತಪ್ಪಿಸಲು ಈ ರೀತಿ ಮಾಡುತ್ತಿದ್ದಾರೆ ಅಷ್ಟೇ ಎಂದು  ಕಟ್ಟಾ ಬೆಂಬಲಿಗರು ಆಕ್ರೋಶ ಹೊರಹಾಕಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.