ತುಮಕೂರು: ಗೃಹ ಸಚಿವರ ಮನೆಯ ಫ್ರಿಡ್ಜ್ ಬಾಗಿಲು ತೆಗೆದು ಕೋತಿಯೊಂದು ಹಾಲು ಕುಡಿದಿರುವ ಘಟನೆ ತುಮಕೂರಿನ ಸಿದ್ದಾರ್ಥ ನಗರದಲ್ಲಿ ನಡೆದಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ- ಬಿಬಿಎಂಪಿ : ಘನತ್ಯಾಜ್ಯ ನಿರ್ವಹಣೆಗೆ ಕಾರ್ಯಕ್ಕೆ ಮತ್ತೆ ಟೆಂಡರ್


ಈ ಘಟನೆ ನಡೆದಾಗ ಗೃಹ ಸಚಿವರು ಮನೆಯಲ್ಲಿ ಜನರಿಂದ ಅಹವಾಲು ಸ್ವೀಕರಿಸುತ್ತಿದ್ದರು ಎನ್ನಲಾಗಿದೆ.ಈ ವೇಳೆ ಮನೆಗೆ ಬಂದ ಕೋತಿ.ನೆರವಾಗಿ ಮನೆ ಒಳಗೆ ನುಗ್ಗಿದೆ.ಸಿದಾ ಫ್ರೀಡ್ಜ್ ಬಾಗಿಲು ತೆಗೆದು ಹಾಲಿ ಪಾಕೇಟ್ ತೆಗೆದುಕೊಂಡು ಮನೆ ಮೆಟ್ಟಿಲ ಮೇಲೆ ಕುಳಿತು ಹಾಲು ಕುಡಿದಿದೆ.


ಇದನ್ನೂ ಓದಿ- ಮಕ್ಕಳು ಬಾಲ ನಟ, ನಟಿಯಾಗಿ ನಟನಾ ಕೆಲಸ ಮಾಡಲು ಅನುಮತಿ ಕಡ್ಡಾಯ


ಈ ವೇಳೆ ಕೋತಿ ಓಡಿಸಲು ಮುಂದಾದ ಭದ್ರತಾ ಸಿಬ್ಬಂಧಿಗೆ ಕೋತಿ ಓಡಿಸಬೇಡಿ ಎಂದು ತಡೆಡಿದ್ದಾರೆ.ಈಗ ಈ ದೃಶ್ಯವನ್ನು ತುಮಕೂರು ನಗರ ಡಿವೈಎಸ್ ಚಂದ್ರಶೇಖರ್.ಅವರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.