ಮಂತ್ರಿ ಮಾಲ್ ಶಾಪಿಂಗ್ ಫೆಸ್ಟಿವಲ್ ಗೆ ನಟಿ ಶ್ರಿಯಾ ಶರಣ್ ಚಾಲನೆ
ನಗರದ ಹೃದಯಭಾಗದಲ್ಲಿರುವ ಮಲ್ಲೇಶ್ವರದ ಮಂತ್ರಿ ಮಾಲ್ ನಲ್ಲಿ ನೂರುದಿನಗಳ ಭರ್ಜರಿ ಶಾಪಿಂಗ್ ಫೆಸ್ಟಿವಲ್ ಆರಂಭವಾಗಿದೆ. ಇತ್ತೀಚೆಗೆ ಈ ಫೆಸ್ಟಿವಲ್ ಉದ್ಘಾಟನೆಯನ್ನು ಖ್ಯಾತ ನಟಿ ಶ್ರಿಯಾ ಶರಣ್ ನೆರವೇರಿಸಿದರು. ಮಂತ್ರಿ ಮಾಲ್ ನ ಮುಖ್ಯಸ್ಥರಾದ ಕಾಮಾಕ್ಷಿ ಮಂತ್ರಿ ಹಾಗೂ ರಿಟೈಲ್ & ಕಮರ್ಷಿಯಲ್ ಸಿ.ಇ.ಓ ವಿಶಾಲ್ ಗುಪ್ತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೆಂಗಳೂರು: ನಗರದ ಹೃದಯಭಾಗದಲ್ಲಿರುವ ಮಲ್ಲೇಶ್ವರದ ಮಂತ್ರಿ ಮಾಲ್ ನಲ್ಲಿ ನೂರುದಿನಗಳ ಭರ್ಜರಿ ಶಾಪಿಂಗ್ ಫೆಸ್ಟಿವಲ್ ಆರಂಭವಾಗಿದೆ. ಇತ್ತೀಚೆಗೆ ಈ ಫೆಸ್ಟಿವಲ್ ಉದ್ಘಾಟನೆಯನ್ನು ಖ್ಯಾತ ನಟಿ ಶ್ರಿಯಾ ಶರಣ್ ನೆರವೇರಿಸಿದರು. ಮಂತ್ರಿ ಮಾಲ್ ನ ಮುಖ್ಯಸ್ಥರಾದ ಕಾಮಾಕ್ಷಿ ಮಂತ್ರಿ ಹಾಗೂ ರಿಟೈಲ್ & ಕಮರ್ಷಿಯಲ್ ಸಿ.ಇ.ಓ ವಿಶಾಲ್ ಗುಪ್ತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನನಗೆ ಬೆಂಗಳೂರು ಬಹಳ ಇಷ್ಟ.ಇಲ್ಲಿನ ಪರಿಸರ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ನಾನು ಅಭಿಮಾನಿ. ಇಂದು ಬೆಂಗಳೂರಿನ ಮಂತ್ರಿ ಮಾಲ್ ನಲ್ಲಿ ಆಯೋಜಿಸಲಾಗಿರುವ ನೂರು ದಿನಗಳ ಶಾಪಿಂಗ್ ಫೆಸ್ಟಿವಲ್ ಉದ್ಘಾಟಿಸುತ್ತಿರುವುದ ಬಹಳ ಸಂತೋಷವಾಗಿದೆ. ಶಾಪಿಂಗ್ ಮಾಡುವುದು ನನಗೂ ಬಹಳ ಇಷ್ಟ. ಮುಂಚೆ ನನಗಾಗಿ ಶಾಪಿಂಗ್ ಮಾಡುತ್ತಿದ್ದೆ. ಈಗ ಮಕ್ಕಳಿಗಾಗಿ ಹೆಚ್ಚು ಶಾಪಿಂಗ್ ಮಾಡುತ್ತೇನೆ.ಮಂತ್ರಿ ಮಾಲ್ ನಲ್ಲಿ ಆಯೋಜಿಸಲಾಗಿರುವ ಈ ಶಾಪಿಂಗ್ ಫೆಸ್ಟಿವಲ್ ನಲ್ಲಿ ನೀವೆಲ್ಲಾ ಕುಟುಂಬ ಸಮೇತ ಪಾಲ್ಗೊಂಡು ಭರ್ಜರಿ ಶಾಪಿಂಗ್ ಮಾಡಿ ಹಬ್ಬಗಳನ್ನು ಅದ್ದೂರಿಯಾಗಿ ಆಚರಿಸಿ. ಸಾಕಷ್ಟು ರಿಯಾಯಿತಿ ಸಹ ಈ ಸಮಯದಲ್ಲಿದೆ ಎಂದರು ನಟಿ ಶ್ರಿಯಾ ಶರಣ್.
ಇದನ್ನೂ ಓದಿ: ಪೊರಕೆ ಕೊಳ್ಳುವಾಗ ಈ ವಿಷಯಗಳನ್ನು ಗಮನದಲ್ಲಿಡಿ.. ಇಲ್ಲದಿದ್ದರೆ ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ! ಬಡತನ-ಕಷ್ಟ ಎದುರಾಗುತ್ತೆ!
ನಮ್ಮ ಮಂತ್ರಿ ಮಾಲ್ ನ ಶಾಪಿಂಗ್ ಫೆಸ್ಟಿವಲ್ ಉದ್ಘಾಟನೆ ಮಾಡಿದ ಶ್ರಿಯಾ ಶರಣ್ ಅವರಿಗೆ ಧನ್ಯವಾದ. ನೂರು ದಿನಗಳ ಶಾಪಿಂಗ್ ಫೆಸ್ಟಿವಲ್ ಇಂದಿನಿಂದ ಆರಂಭವಾಗಿದ್ದು, ಜನವರಿ 26ರ ವರೆಗೂ ನಡೆಯಲಿದೆ.ಈ ಸಮಯದಲ್ಲಿ ದೀಪಾವಳಿ, ಕ್ರಿಸಮಸ್ ಹಾಗೂ ಸಂಕ್ರಾಂತಿ ಹಬ್ಬಗಳು ಬರುತ್ತದೆ.ಎಲ್ಲಾ ಹಬ್ಬಗಳಿಗೂ ತಾವು ಕುಟುಂಬ ಸಮೇತ ಬಂದು ನಮ್ಮ ಮಾಲ್ ನಲ್ಲಿ ಶಾಪಿಂಗ್ ಮಾಡಿ. ಎಲ್ಲದರ ಮೇಲೂ ಸಾಕಷ್ಟು ರಿಯಾಯಿತಿ ಜೊತೆಗೆ ಅನೇಕ ಬಹುಮಾನಗಳು ಇದೆ.ಮೊದಲ ಬಹುಮಾನ ಕಾರ್ ಆಗಿರುತ್ತದೆ.ಈ ಸಂದರ್ಭದಲ್ಲಿ ಸಾಕಷ್ಟು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಹ ಹಮ್ಮಿಕೊಂಡಿದ್ದೇವೆ ಎಂದು ಕಾಮಾಕ್ಷಿ ಮಂತ್ರಿ ತಿಳಿಸಿದರು.
https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T