ಸಂಶೋಧನಾ ಸಹಾಯಕರಿಗೆ ಅರ್ಜಿ ಆಹ್ವಾನ
Indian Council of Social Science Research (ICSSR),ನವದೆಹಲಿ ವತಿಯಿಂದ ಡಾ.ಟಿ.ಎಸ್. ದೇವರಾಜ ಪ್ರಾಧ್ಯಾಪಕರು ಹಾಗೂ ಹಣಕಾಸು ಅಧಿಕಾರಿಗಳು ಅವರು An Evaluation of Economic cost of production and marketing of Biofuels in India ಎಂಬ ವಿಷಯದಲ್ಲಿ ಕೈಗೊಂಡಿರುವ ಸಂಶೋಧನಾ ಯೋಜನೆಗೆ ಸಂಶೋಧನಾ ಸಹಾಯಕರು ಬೇಕಾಗಿದ್ದಾರೆ.
ಬೆಂಗಳೂರು: Indian Council of Social Science Research (ICSSR),ನವದೆಹಲಿ ವತಿಯಿಂದ ಡಾ.ಟಿ.ಎಸ್. ದೇವರಾಜ ಪ್ರಾಧ್ಯಾಪಕರು ಹಾಗೂ ಹಣಕಾಸು ಅಧಿಕಾರಿಗಳು ಅವರು An Evaluation of Economic cost of production and marketing of Biofuels in India ಎಂಬ ವಿಷಯದಲ್ಲಿ ಕೈಗೊಂಡಿರುವ ಸಂಶೋಧನಾ ಯೋಜನೆಗೆ ಸಂಶೋಧನಾ ಸಹಾಯಕರು ಬೇಕಾಗಿದ್ದಾರೆ.
ಹುದ್ದೆಗಳ ಸಂಖ್ಯೆ ಒಂದು ಹಾಗೂ ಒಂದು ವರ್ಷದ ಅವಧಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ ಹಾಗೂ ಅಭ್ಯರ್ಥಿಗಳ ಸೇವೆಯು ತೃಪ್ತಿಕರವಾಗಿದ್ದರೆ ಮತ್ತೊಂದು ವರ್ಷಕ್ಕೆ ಮುಂದುವರೆಸಲಾಗುವುದು. ಶಿಷ್ಯವೇತನ ಮಾಹೆಯಾನ 20 ಸಾವಿರ ರೂಗಳಾಗಿರುತ್ತದೆ.
ಅಭ್ಯರ್ಥಿಗಳು M.Com., with NET/SLET ಜೊತೆಗೆ Computerನಲ್ಲಿ SPSS, Excel, Tally ಮತ್ತು ಇನ್ನಿತರ Software ಅರಿವಿರಬೇಕು. ಆಸಕ್ತ ಅಭ್ಯರ್ಥಿಗಳು ವಿಳಾಸಕ್ಕೆ ಸ್ವವಿವರದೊಂದಿಗೆ ಒಂದು ವಾರದೊಳಗೆ ಅರ್ಜಿ ಸಲ್ಲಿಸಲು ಸೂಚಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಡಾ.ಟಿ.ಎಸ್.ದೇವರಾಜ, ಪ್ರಾಧ್ಯಾಪಕರು ಹಾಗೂ ಹಣಕಾಸು ಅಧಿಕಾರಿಗಳು, ವಾಣಿಜ್ಯ ಅಧ್ಯಯನ ವಿಭಾಗ, ಸ್ನಾತಕೋತ್ತರ ಕೇಂದ್ರ, ಹೇಮಗಂಗೋತ್ರಿ, ಮೈಸೂರು ವಿಶ್ವವಿದ್ಯಾನಿಲಯ, ಹಾಸನ-573226, ವೆಬ್‍ಸೈಟ್ devaraj.uni.mysore@gmail.com ಹಾಗೂ ದೂ.ಸಂ:9880761877ಯ ಮೂಲಕ ಸಂಪರ್ಕಿಸಬಹುದೆಂದು ಪ್ರೊ.ಟಿ.ಎಸ್. ದೇವರಾಜ ಸಂಶೋಧನಾ ನಿರ್ದೇಶಕರು ತಿಳಿಸಿದ್ದಾರೆ.