ಬೆಂಗಳೂರು : ಸಂಪುಟ ಸಹುದ್ಯೋಗಿ ಉಮೇಶ್ ಕತ್ತಿ ನಿಧನ ಹೊಂದಿದ ಹಿನ್ನೆಲೆ, 8ನೇ ತಾರೀಖು ನಿಗದಿಯಾಗಿದ್ದ ಜನೋತ್ಸವ ಕಾರ್ಯಕ್ರಮವನ್ನು ಭಾನುವಾರಕ್ಕೆ ಮುಂದೂಡಲಾಗಿದೆ ಎಂದು ಸಚಿವ ಮುನಿರತ್ನ ಹೇಳಿದ್ದಾರೆ. 


COMMERCIAL BREAK
SCROLL TO CONTINUE READING

ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ನೀಡಿದ ಸಚಿವ ಮುನಿರತ್ನ, ಜನೋತ್ಸವ ಕಾರ್ಯಕ್ರಮವನ್ನು 11 ನೇ ತಾರಿಖು ಭಾರವಾರ ಕಾರ್ಯಕ್ರಮ ಮುಂದುವರೆಸಿದ್ದೇವೆ. ಉಮೇಶ್ ಕತ್ತಿ ಅವರ ಕುಟಂಬಕ್ಕೆ ಸಾಂತ್ವಾನ  ಶೋಕಾಚಾರಣೆ ಇದೆ. ಭಾಗದಲ್ಲಿ ಎಲ್ಲಾ ಕಾರ್ಯಕರ್ತರು ಮುಖಂಡರು ಈ ಕಾರ್ಯಕ್ರಮದಲ್ಲಿ ಭಾಗವಹಿಸ್ತಾರೆ. ನಮ್ಮನ್ನ ಅಗಲಿದ ಕತ್ತಿ ಕುಟುಂಬದ ಜೊತೆ ಇದ್ದು ಸಾಂತ್ವಾನ ಹೇಳಬೇಕಿದೆ. ಸಿಎಂ ಅಲ್ಲಿಗೆ ತೆರಳಿದ್ದಾರೆ ಎಂದರು.


ಇದನ್ನೂ ಓದಿ : BS Yediyurappa: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪಗೆ ಮತ್ತೊಂದು ಸಂಕಷ್ಟ..!


ನಂತರ ಉಮೇಶ್ ಕತ್ತಿ ಬಗ್ಗೆ ಮಾತನಾಡಿದ ಅವರು, ಒಳ್ಳೆಯ ನಾಯಕರು ಉತ್ತರ ಕರ್ನಾಟಕದ ಪ್ರಭಾವಿ ನಾಯಕರು. ಇವರು 8 ಬಾರಿ ಶಾಸಕರಾಗಿದ್ರು. ಉತ್ತರ ಕರ್ನಾಟಕದಲ್ಲಿ ಪ್ರಭಾವಿ ಶಾಸಕರಾಗಿದ್ರು. ಬಹಳ ನೋವಿನ ವಿಚಾರ ಆಗಾಗಿ ನಾಳೆ ನಡೆಯಬೇಕಿದ್ದ ಜನೋತ್ಸವ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಹೇಳಿದರು.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.