Uddhav Thackeray: ಮತ್ತೆ ಕನ್ನಡಿಗರ ಸ್ವಾಭಿಮಾನ ಕೆಣಕಿದ ಮಹಾ ಸಿಎಂ ಉದ್ಧವ್ ಠಾಕ್ರೆ..!
ಮಹಾರಾಷ್ಟ್ರ ಸರಕಾರದ ಕನ್ನಡ ತುಳಿಯುವ ಹೊಸ ತಂತ್ರಗಾರಿಗೆ ಎಣೆದಿದೆ.
ವಿಜಯಪುರ: ಮತ್ತೆ ಕನ್ನಡಿಗರ ಸ್ವಾಭಿಮಾನವನ್ನು ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಕೆಣಕಿದ್ದಾರೆ. ಮಹಾರಾಷ್ಟ್ರ ಸರಕಾರದ ಕನ್ನಡ ತುಳಿಯುವ ಹೊಸ ತಂತ್ರಗಾರಿಗೆ ಎಣೆದಿದೆ.
ಮತ್ತೆ ಗಡಿ ಭಾಗದ ಕನ್ನಡಿಗರ ಮೇಲೆ ದಬ್ಬಾಳಿಕೆ ಶುರು ಮಾಡಿದ್ದು, ಗಡಿಭಾಗದಲ್ಲಿ ಯಾವ ಯಾವ ಗ್ರಾಮ ಪಂಚಾಯತಿಗಳಲ್ಲಿ ಕನ್ನಡ(Kannada) ಪ್ರಾಬಲ್ಯವಿದೆಯೋ ಆ ಹಳ್ಳಿಗಳಲ್ಲಿ ಮರಾಠಿ ಭಾಷೆಯ ಪ್ರಚಾರ ಮಾಡಬೇಕು. ಯಾವ ಊರಲ್ಲಿ 50% ಕ್ಕೂ ಮರಾಠಿ ಪ್ರಾಭಲ್ಯವಿದೆಯೋ ಅಲ್ಲಿ ಬಿಟ್ಟು, ಇನ್ನೂಳಿದ ಗ್ರಾಮಪಂಚಾಯತಿಗಳಿಗೆ 50% ಗಿಂತ ಹೆಚ್ಚಿಗೆ ಮರಾಠಿಮಯ ಮಾಡುವಂತೆ ಪತ್ರದ ಮೂಲಕ ಸೂಚಿಸಿದೆ.
RainFall: ಗುಡುಗು-ಮಿಂಚಿನಿಂದ ಕೂಡಿದ ವಾತಾವರಣ: ಉ-ಕ ಹಲವು ಭಾಗದಲ್ಲಿ ಮಳೆ!
ಈ ಕುರಿತಂತೆ ಪತ್ರ(Letter) ಬರೆದು ತಿಳಿಸಿರುವಂತ ಮಹಾರಾಷ್ಟ್ರ ಸರ್ಕಾರ, ಸಂವಿದಾನ ಕೊಟ್ಟ (ಆರ್ಟಿಕಲ್ 364A) ಭಾಷಾ ಅಲ್ಪಸಂಖ್ಯಾತರ ಹಕ್ಕನ್ನು ಕಸಿಯುತ್ತಿರುವಂತ ಪ್ರಯತ್ನ ಮಾಡಿದೆ.
Narayana Gowda: ಸಚಿವ ನಾರಾಯಣಗೌಡಗೆ ಎದುರಾಗಿದೆ ಸಂಕಷ್ಟ..!
ಜತ್, ಅಕ್ಕಲಕೋಟ ಹಾಗೂ ದಕ್ಷಿಣ ಸೋಲಾಪುರ ತಾಲೂಕಿನ ಕನ್ನಡಿಗರ ಮೇಲೆ ಮರಾಠಿ(Marathi) ಹೇರಿಸುವಂತೆ ಒತ್ತಾಯ ಮಾಡುವ ಹುನ್ನಾರ ನಡೆಸಿದೆ. ಗಡಿ ಭಾಗದ ಕನ್ನಡಿಗರಿಂದ ಮರಾಠಿ ಹೇರಿಕೆ ಮಾಡಲು ಹೊರಟಿಸುವ ಮಹಾ ಸರಾಕಾರದ ವಿರುದ್ಧ ತೀವ್ರ ಆಕ್ರೋಶ ಕೂಡ ವ್ಯಕ್ತವಾಗಿದೆ.
BJP: 'ಬಿಜೆಪಿ ಸಂಪರ್ಕದಲ್ಲಿದ್ದಾರೆ 15-20 ಜನ ಕಾಂಗ್ರೆಸ್ ಶಾಸಕರು'
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.