ಹುಂಜದ ಹುಟ್ಟು ಹಬ್ಬ ಆಚರಿಸಿದ ಮಾಲೀಕ.. ವಿಡಿಯೋ ವೈರಲ್
ಇಲ್ಲೊಬ್ಬರು ವಿಚಿತ್ರದಲ್ಲಿ ವಿಚಿತ್ರ ಎಂಬಂತೆ ಹುಂಜದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಈ ಹುಂಜದ ಹುಟ್ಟು ಹಬ್ಬ ಆಚರಿಸಲಾಗಿದೆ.
ಯಾದಗಿರಿ: ಹುಟ್ಟು ಹಬ್ಬ ಅಂದ್ರೆ ಅಲ್ಲೊಂದು ಸಂಭ್ರಮ, ಸಂತಸ ಇರುತ್ತದೆ. ಜನ ಸಾಮಾನ್ಯವಾಗಿ ತಮ್ಮವರ ಹುಟ್ಟು ಹಬ್ಬವನ್ನು (Birthday) ಆಚರಿಸಿಕೊಳ್ಳುವುದುಂಟು. ತಮ್ಮ ಮಕ್ಕಳ, ಮನೆಯವರ ಜನ್ಮದಿನ ಆಚರಿಸುತ್ತಾರೆ. ಇನ್ನೂ ಕೆಲವರು ಪ್ರಾಣಿಗಳ ಬರ್ತ್ ಡೇ ಅನ್ನು ಆಚರಿಸುತ್ತಾರೆ. ಆದರೆ ಇಲ್ಲೊಬ್ಬರು ವಿಚಿತ್ರವಾದ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ಅದೇ ಹುಂಜದ ಬರ್ತ್ ಡೇ..
ಇದನ್ನೂ ಓದಿ: WATCH: ತನ್ನ ಸ್ನೇಹಿತನಿಗೆ ನಾಯಿಗಳು ಗುಡ್ ಬೈ ಹೇಳಿದ್ದೇಗೆ ಗೊತ್ತೇ?
ಹೌದು, ಇಲ್ಲೊಬ್ಬರು ವಿಚಿತ್ರದಲ್ಲಿ ವಿಚಿತ್ರ ಎಂಬಂತೆ ಹುಂಜದ ಹುಟ್ಟು ಹಬ್ಬವನ್ನು ಆಚರಿಸಿದ್ದಾರೆ. ಯಾದಗಿರಿ ಜಿಲ್ಲೆಯ ಸುರಪುರ ಪಟ್ಟಣದಲ್ಲಿ ಈ ಹುಂಜದ ಹುಟ್ಟು ಹಬ್ಬ ಆಚರಿಸಲಾಗಿದೆ.
ಬಲಾದಿ ಭವಿಷ್ಯವಾಣಿ: "ಕೈ ಬಳೆ ಒಡೆದಾವು, ಕಣ್ಣೀರ ಹರಿದಾವು"- ಗೂಢಾರ್ಥದ ವಾಣಿ ನುಡಿದ ಸ್ವಾಮೀಜಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ