ಚಾಮರಾಜನಗರ: ಕುಲಾಂತರಿ ತಳಿಗಳನ್ನು ವಿರೋಧಿಸಿ, ಕೃಷಿ ಕ್ಷೇತ್ರದಲ್ಲಿ ಎಂಎನ್‌ಸಿಗಳ  ಬಹಿಷ್ಕಾರಕ್ಕೆ ಆಗ್ರಹಿಸಿ ರೈತ ಸಂಘಟನೆಗಳು, ಚಿಂತಕರು ಪ್ರತಿಭಟನೆ ನಡೆಸಿದರು.


COMMERCIAL BREAK
SCROLL TO CONTINUE READING

ಚಾಮರಾಜನಗರದ ಚಾಮರಾಜೇಶ್ವರ ದೇಗುಲ ಮುಂಭಾಗದಿಂದ ಮೆರವಣಿಗೆ ಹೊರಟ ಕುಲಾಂತರಿ ಆಹಾರ ತಳಿ ವಿರೋಧಿ ಒಕ್ಕೂಟವು ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.


ಇದನ್ನೂ ಓದಿ- ಮಸೀದಿಯಲ್ಲಿ ಹೋಳಿಗೆ ಊಟ: ಬೆಳಗ್ಗೆಯಿಂದ ಸಂಜೆ ತನಕ ಮಸೀದಿ ದರ್ಶನ


ಈ ವೇಳೆ ಚಿಂತಕ ಜಯದೇವ್ ಮಾತನಾಡಿ, ಪಾರಂಪರಿಕ ಕೃಷಿಜ್ಞಾನವು ಕುಲಾಂತರಿ ತಳಿಗಳಿಂದ ಮರೆಯಾಗಿ  ಆಹಾರಗಳು ವಿಷಪೂರಿತ ಆಗುತ್ತಿದೆ. ಅವರೆಕಾಯಿಯಲ್ಲಿ ಸೊಗಡಿಲ್ಲ- ತರಕಾರಿಗಳಲ್ಲಿ ರುಚಿ ಇಲ್ಲದಂತಾಗಿದೆ, ಕೃಚಿ ಕ್ಷೇತ್ರದಲ್ಲಿ ಎಂಎನ್‌ಸಿ ಕಂಪನಿಗಳು ಮತ್ತು ಕುಲಾಂತರಿ ತಳಿಗಳನ್ನು ಬಹಿಷ್ಕರಿಬೇಕು ಎಂದರು.


ಇದನ್ನೂ ಓದಿ- ಅಡುಗೆ ಅನಿಲ ಸೋರಿಕೆಯಿಂದ ಸ್ಫೋಟ ಸಂಭವಿಸಿದ ಸಂಜಯನಗರ ಕೊಳಗೇರಿಗೆ ಸಚಿವ ಜಮೀರ್ ಅಹಮದ್ ಖಾನ್ ಭೇಟಿ 


ಸರ್ಕಾರಗಳು ಕುಲಾಂತರಿ ತಳಿಗೆ ಮನ್ನಣೆ ಕೊಡಬಾರದು ಎಂದು ರೈತರು ಘೋಷಣೆ ಕೂಗಿದರು. ರಸ್ತೆ ತಡೆ ಬಳಿ ಜಿಲ್ಲಾಡಳಿತ ಭವನ ಎದುರು ಸಾಂಕೇತಿಕ ಧರಣಿ ನಡೆಸಿದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.