ಚಾಮರಾಜನಗರ: ಚಾಮರಾಜನಗರದಲ್ಲಿ ಅಪ್ಪ-ಮಗ ವಿಶ್ವಕಪ್ ಮಾದರಿಯನ್ನು ತಲೆಯಲ್ಲಿ ಧರಿಸಿಕೊಂಡು ಟೀಂ ಇಂಡಿಯಾಗೆ ವಿಶೇಷವಾಗಿ ವಿಶ್ ಮಾಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ-"ಪಟ್ಟಭದ್ರ ಹಿತಾಸಕ್ತಿಗಳು ಹಿಂದೆಯೂ ಇದ್ದರು, ಈಗಲೂ ಇದ್ದಾರೆ"


ಚಾಮರಾಜನಗರದ ಗುರು ಹಾಗೂ ಇವರ ಪುತ್ರ ಪ್ರತ್ಯೇಕ್ಷ್ ಎಂಬವರು ತಾವೇ ವಿಶ್ವಕಪ್ ಮಾದರಿ ಕಿರೀಟವನ್ನು ತಯಾರಿಸಿ ಧರಿಸಿಕೊಂಡು ಈ ಸಲ ಕಪ್ ನಮ್ಮದೇ ಎಂದು ಜೋಶ್ ನಲ್ಲಿ ಹಾರೈಸಿದ್ದಾರೆ. 


ಇದನ್ನೂ ಓದಿ-ವಿಶ್ವಕಪ್ ಟ್ರೋಫಿಯ ಮಣ್ಣಿನ ಕಲಾಕೃತಿ ತಯಾರಿಸಿದ ಕಲಾವಿದ: ವಿಶೇಷ ಶುಭಹಾರೈಕೆ


ಇಡೀ ದೇಶವೇ ಕಾತರದಿಂದ ಪಂದ್ಯ ನೋಡಲಿದ್ದು ಕಪ್ ಎತ್ತಿ ಹಿಡಿಯುವ ಕ್ಷಣಕ್ಕಾಗಿ ಕಾಯುತ್ತಿದ್ದೇವೆ, ಇಡೀ ಮ್ಯಾಚ್ ನ್ನು ನಾನು ಈ ವಿಶ್ವಕಪ್ ಮಾದರಿ ಧರಿಸಿಕೊಂಡು ನೋಡುತ್ತೇನೆ, ನಮಗೇ ಕಪ್ ಸಿಗಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಗುರು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.