ಕರ್ನಾಟಕ ರಾಜ್ಯ ಕಾನೂನು ಸೇವೆ ಪ್ರಾಧಿಕಾರ ಕಾರ್ಯಾಧ್ಯಕ್ಷರ ಮನವಿಯ ಮೇರೆಗೆ ನಡೆಯಲಿರುವ ಲೋಕ್‌ ಅದಾಲತ್ತನ್ನು ಗಮನದಲ್ಲಿಕೊಂಡು, ಟ್ರಾಫಿಕ್‌ ನಿಯಮ ಉಲ್ಲಂಘಿಸಿದವರು ದಂಡ ವಿಧಿಸದೆ ಬಾಕಿ ಉಳಿಸಿಕೊಂಡಿರುವ ಮೊತ್ತವನ್ನ ಪಾವತಿಸಲು ಕರ್ನಾಟಕ ಸರ್ಕಾರ 50 % ರಿಯಾಯಿತಿಯೊಂದಿಗೆ ನಿಗದಿತ ಸಮಯದಲ್ಲಿ ಪಾವತಿಸಲು ತಿಳಿಸಿದ್ದು, ಈ ಅವಕಾಶ ಕೇವಲ 10 ದಿನವರೆಗೆ ಚಾಲ್ತಿಯಲ್ಲಿರಲಿದೆ ಎಂದು ಬೆಂಗಳೂರು ನಗರ ಸಂಚಾರ ಪೋಲಿಸ್‌ ಆದೇಶ ಹೊರಡಿಸಿದೆ. ಅಲ್ಲದೇ ಬಾಕಿಯಿರುವ ದಂಡವನ್ನು ವೀಕ್ಷಿಸುವ ಹಾಗೂ ಪಾವತಿಸುವ ವಿಧಾನವನ್ನು ಪತ್ರಿಕಾ ಪ್ರಕಟನೆ ಮೂಲಕ ತಿಳಿಸಲಾಗಿದೆ ಇದುವರೆ ಪೇಟಿಎಂ ನಲ್ಲಿ 5 ಲಕ್ಷ ದಂಡ ಪಾವತಿಯಾಗಿದ್ದು ಜನ ಈ ಆದೇಶವನ್ನು ಪಾಲಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಬೆಂಗಳೂರು ಭಾರತದ ಅತ್ಯಂತ ಜನನಿಬಿಡ ನಗರಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಉದ್ಯಮದ ತ್ವರಿತ ಅಭಿವೃದ್ದಿಯೊಂದಿಗೆ ನಗರವು ದೇಶದಾದ್ಯಂತ ಜನರನ್ನ ಆಕರ್ಷಿಸುತ್ತಿದೆ. ಇದರ ಪರಿಣಾಮವೇ ಹೆಚ್ಚು ಜನ ಮತ್ತು ವಾಹನಗಳು ರಸ್ತೆಗಿಳಿಯುತ್ತಿವೆ. ಇದು ಹೆಚ್ಚಿದ ಸಂಚಾರ ದಟ್ಟಣೆ ಮತ್ತು ಭಾರಿ ಸಂಖ್ಯೆಯ ಸಂಚಾರ ನಿಯಮ ಉಲ್ಲಂಘನೆಗಳಿಗೆ ಕಾರಣವಾಗಿದೆ. ಅದಕ್ಕೆ ಕಡಿವಾಣ ಹಾಕಲು ಕರ್ನಾಟಕ ಸರ್ಕಾರ ಬೆಂಗಳೂರಿನಲ್ಲಿ ಹೊಸ ಸಂಚಾರಿ ನಿಯಮಗಳನ್ನ ಜಾರಿಗೆ ತಂದಿದೆ. 


ಇದನ್ನೂ  ಓದಿ : ಎಳೆ ಕಂದಮ್ಮನನ್ನು ಬಲಿ ಪಡೆದ ಬೆಂಗಳೂರು ಟ್ರಾಫಿಕ್


ಬೆಂಗಳೂರಿನಲ್ಲಿ ಹೊಸ ಸಂಚಾರ ನಿಯಮ :
ಈ ವಿಭಾಗವು ಬೆಂಗಳೂರಿನ ಹೊಸ ಸಂಚಾರ ನಿಯಮಗಳನ್ನ ಹೈಲೈಟ್‌ ಮಾಡುತ್ತದೆ. ಇದು ರಸ್ತೆಗಳನ್ನು ಸುರಕ್ಷಿತವಾಗಿಡಲು ಮತ್ತು ಸುಗಮ ಸಂಚಾರ ಚಲನೆಯನ್ನು ಸಕದರಿಯಗೊಳಿಸಲು ಜಾರಿಗೆ ಬಂದಿದೆ. ಆ ನಿಯಮಗಳೆಂದರೆ ;
* ಮದ್ಯಪಾನ ಡ್ರಗ್ಸ್‌ ಇತ್ಯಾದಿ ಅಮಲು ಪದಾರ್ಥಗಳನ್ನ ಸೇವಿಸಿ ವಾಹನ ಚಲಾಯಿಸುವುದು ಕಾನೂನು ಬಾಹಿರ ಹಾಗೂ ಅದು ಅಫಾಯಕಾರಿ
* ನಾಲ್ಕು ಚಕ್ರವಾಹನದಲ್ಲಿ ಖಡ್ಡಾಯವಾಗಿ ಸೀಟ್‌ ಬೇಲ್ಟ್‌ ಧರಿಸಬೇಕು.
* ವಾಹನ ಚಲಾಯಿಸುವಾಗ ಮೊಬೈಲ್‌ ಫೋನ್‌ ಬಳಕೆ ಮಾಡುವುದು ನಿಷೇಧ.
* ಟ್ರಾಫಿಕ್‌ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು.
*ಸಂಚಾರಿ ಪೋಲಿಸ್‌ ಕೆಳೀದ ಎಲ್ಲಾ ದಾಖಲೆಗಳನ್ನು ನೀಡಿ ಸಹಕರಿಸಬೇಕು
*ಉಲ್ಲಂಘಿತ ನಿಯಮಗಳಿಗೆ ಕಟ್ಟಾಯವಾಗಿ ದಂಡ ವಿಧಿಸಲಾಗುವುದು. 

 


ಇದನ್ನೂ  ಓದಿ Basavaraja Bommai : 'ಇದೇ ಮಾರ್ಚ್ 31ರೊಳಗೆ ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ 100 ಕೋಟಿ ರೂ.'


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.