Voter ID Lis t: ಗ್ರಾ. ಪಂ. ಚುನಾವಣೆ: ನಿಮ್ಮೂರಿನ ವೋಟರ್ ಲಿಸ್ಟ್ ನೋಡೋದು ಹೇಗೆ ಗೊತ್ತಾ?
ನಿಮ್ಮೂರಿನ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವೇ ಎಂಬುದನ್ನು ಚೆಕ್ ಮಾಡೋದು ಹೇಗೆ ಅನ್ನೋದು ನಿಮಗೆ ಗೊತ್ತಾ?
ಬೆಂಗಳೂರು: ನಿಮ್ಮೂರಿನ ವೋಟರ್ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದೆಯೇ? ಇಲ್ಲವೇ ಎಂಬುದನ್ನು ಚೆಕ್ ಮಾಡೋದು ಹೇಗೆ ಅನ್ನೋದು ನಿಮಗೆ ಗೊತ್ತಾ? ಇಲ್ಲಿದೆ ಸಂಪೂರ್ಣ ಮಾಹಿತಿ.
ಮೊದಲಿಗೆ ಬ್ರೌಸಿಂಗ್ ಅಪ್ಲಿಕೇಶನ್ ಓಪನ್ ಮಾಡಿ. ಈಗ ಗೂಗಲ್(Google) ನಲ್ಲಿ https://ceokarnataka.kar.nic.in ಎಂದು ಟೈಪ್ ಮಾಡಿ, ನಂತರ ಪೇಜ್ ಓಪನ್ ಮಾಡಿ
ಖಾಸಗಿ ಶಾಲಾ ವಿದ್ಯಾರ್ಥಿಗಳಿಗೊಂದು 'ಶಾಕಿಂಗ್ ನ್ಯೂಸ್'..!
ಈ ಪೇಜ್ ನ್ನು ಝೂಮ್ ಮಾಡಿದರೆ ಪೇಜ್ ನ ಕೆಳ ಭಾಗದಲ್ಲಿ Vie -Electoral Rolls 2020-2021 click ಮಾಡಿ. Draft Electoral Rolls 2021 click ಮಾಡಿ. ಅದನ್ನು ಓಪನ್ ಮಾಡಿದಾಗ ಎಲ್ಲಾ ಜಿಲ್ಲೆಗಳ ಹೆಸರುಗಳ ಲಿಸ್ಟ್ ತೆರೆದುಕೊಳ್ಳುತ್ತದೆ.
ಈ ಸಾಲಿನಲ್ಲಿ ರಾಜ್ಯಕ್ಕೆ 2000 ಕಿ.ಮೀ.ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿಪಡಿಸಲು ತಾತ್ವಿಕ ಒಪ್ಪಿಗೆ'
ನಿಮ್ಮ ಜಿಲ್ಲೆಯನ್ನು , ನಂತರ ತಾಲೂಕು ಯಾವುದು ಅದನ್ನು .. ನಿಮ್ಮ ತಾಲ್ಲೂಕಿನ ವಾರ್ಡ್ ನಂಬರ್ ತೆರೆದುಕೊಳ್ಳುತ್ತದೆ. ನಿಮ್ಮ ವಾರ್ಡ್ ನಂಬರ್ ತಿಳಿದುಕೊಂಡು ಅದನ್ನು. ನಿಮ್ಮ ವಾರ್ಡ್ ನಂಬರ್ ನ ಸೈಡ್ ನಲ್ಲಿ ಎಂ ಆರ್ ಎಂದು ಇರುತ್ತದೆ ಅದನ್ನು , ಆವಾರ ಒಂದು ಪೇಜ್ ಓಪನ್ ಆಗುತ್ತದೆ.
ಕಡೆಗೂ ಶಾಲೆಗಳನ್ನು ಆರಂಭಿಸಲು ಒಪ್ಪಿಗೆ ಸೂಚಿಸಿದ ರಾಜ್ಯ ಸರ್ಕಾರ
ಈಗ ಅಲ್ಲಿ ಒಂದು ಸೆಕ್ಯೂರಿಟಿ ನಂಬರ್ ತೆರೆದುಕೊಳ್ಳುತ್ತದೆ. ಕ್ಯಾಪ್ಚ ನಂಬರ್ ಬರೆಯಿರಿ. ನಂತರ ಕೆಳಗಡೆ ಡೌನ್ ಲೋಡ್ ಎಂದು ಬರೆದಿರುತ್ತದೆ, ಅದರ ಮೇಲೆ, ಈಗ ಒಂದು ಪಿಡಿಎಫ್ ಫಾರ್ಮಾಟ್ ತೆರೆದುಕೊಳ್ಳುತ್ತದೆ. ಅದರಲ್ಲಿ ನಿಮ್ಮ ವಾರ್ಡ್, ಎಷ್ಟು ಜನ ಮಹಿಳೆಯರು, ಪುರುಷರು ಸೇರಿ ಒಟ್ಟು ಎಷ್ಟು ಜನ ಮತದಾರರು ಇದ್ದಾರೆ ಹೀಗೆ ಹಲವಾರು ಮಾಹಿತಿಗಳು ಲಭ್ಯವಾಗುತ್ತದೆ.
ಮತ್ತೆ ಸಿದ್ದರಾಮಯ್ಯ ಮೇಲೆ ಎಚ್.ಡಿ. ಕುಮಾರಸ್ವಾಮಿ ವಾಗ್ದಾಳಿ
ಸ್ಕ್ರೋಲ್ ಮಾಡಿ ಕೆಳಗೆ ಬಂದ ಹಾಗೆ ನಿಮ್ಮ ಊರಿನ ಪೂರ್ತಿಯಾದ ವೋಟರ್ ಲಿಸ್ಟ್ ನಿಮಗೆ ಸಿಗುತ್ತದೆ. ಇದರಲ್ಲಿ ನಿಮ್ಮ ಹಾಗೂ ಮನೆಯವರ ಹೆಸರು ಕಾಣಿಸುತ್ತದೆ. ಒಂದು ವೇಳೆ ಮಾಹಿತಿ ಅಥವಾ ಹೆಸರು ಡಿಲಿಟ್ ಆಗಿದ್ದರೆ ಆ ಮಾಹಿತಿಯೂ ಸಿಗುತ್ತದೆ. ಅಷ್ಟೇ ಅಲ್ಲ ಹೊಸದಾಗಿ ಸೇರ್ಪಡೆಯಾದವರ ಮಾಹಿತಿಯೂ ಲಭ್ಯವಾಗುತ್ತದೆ.
ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಉಚಿತ ತರಬೇತಿಗೆ ಅರ್ಜಿ ಆಹ್ವಾನ
ಇನ್ನು ಈ ಮಾಹಿತಿ ನಿಮಗೆ ಬೇಕು ಎನಿಸಿದರೆ ಪೇಜ್ ನ ಮೇಲ್ಭಾಗದಲ್ಲಿ ಮೂರು ಡಾಟ್ ಇರುತ್ತದೆ. ಅಲ್ಲಿ ದರೆ ಪ್ರಿಂಟ್ ಅಥವಾ ಸೆಂಡ್ ಫೈಲ್ ತ್ರೂ ವಾಟ್ಸ್ ಅಪ್ ಎಂದು ಬರುತ್ತದೆ ಆ ಮೂಲಕವೂ ನೀವು ಸೆಂಡ್ ಮಾಡಬಹುದು.
'ಬೆಳಗಾವಿ ಲೋಕಸಭಾ ಉಪಚುನಾವಣೆಗೆ ಕಾಂಗ್ರೆಸ್ ಇಬ್ಬರ ಹೆಸರು ಫೈನಲ್'