ಮಂಡ್ಯ: ನಾನು ಕುಟುಂಬ ರಾಜಕಾರಣ ಮಾಡಲ್ಲ ಎಂದು ಮಂಡ್ಯದಲ್ಲಿ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.


COMMERCIAL BREAK
SCROLL TO CONTINUE READING

ಪರೋಕ್ಷವಾಗಿ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ ಅವರು ಕುಟುಂಬ ರಾಜಕಾರಣಕ್ಕೆ ಇತೀಶ್ರಿ ಹಾಡುವಂತೆ ಆಗ್ರಹಿಸಿದ್ದಾರೆ.ನಾನು ನನ್ ಪುತ್ರ ಅಭಿಷೇಕ್ ಗಡ ಯಾರ ಬಳಿ ಟಿಕೇಟ್ ಕೇಳಿಲ್ಲ, ನನ್ನ ಗಂಡ ಅಂಬರೀಶ್ ಯಾರು ಬಳಿ ಟಿಕೆಟ್ ಗಾಗಿ ಕೈ ಚಾಚಿಲ್ಲ, ಅವರ ಧರ್ಮಪತ್ನಿಯಾಗಿ ನಾನು ಕೂಡ ಅದನ್ನೇ ಮಾಡ್ತೀನಿ.ಅಭಿಷೇಕ್ ಗಿಂತ ನಾನು ಸಚ್ಚಿಯನ್ನು ರಾಜಕೀಯದಲ್ಲಿ ಬೆಳೆಸಲು ಆಸೆ ಪಡ್ತಿನಿ ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Bigg Boss Kannada OTT : ಕಾಂಟ್ರವರ್ಷಿಯಲ್‌ ಲೇಡಿ ಸೋನು ಗೌಡ ಎಲಿಮಿನೇಟ್‌ ಆದ್ರಾ..? ಇಲ್ವಾ..?


ನನ್ನ ಪುತ್ರನಿಗೆ ನಾನು ಯಾವತ್ತು ರಾಜಕೀಯ ಬೆಂಬಲಕ್ಕೆ ನೀಡಿಲ್ಲ, ಅವನಿಗೆ ಆ ಅರ್ಹತೆ,ಆ ಕ್ಷೇತ್ರದಲ್ಲಿ ಆಶಕ್ತಿ ಇದ್ರೇ ಅವನು ಸ್ವಶಕ್ತಿಯಿಂದ ಮೇಲೆ ಬರ್ತಾನೆ ಎಂದು ಸುಮಲತಾ ಮಂಡ್ಯದ ಶ್ರೀರಂಗಪಟ್ಟಣದ ಸಚ್ಚಿದಾನಂದ ಸಭೆಯಲ್ಲಿ ಹೇಳಿಕೆ ನೀಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.