ಬೆಂಗಳೂರು: ರೈತರಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ 2 ಲಕ್ಷ ಕೋಟಿ ರೂ. ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ ಕಲ್ಪಿಸಲಾಗಿದೆ.


COMMERCIAL BREAK
SCROLL TO CONTINUE READING

ಹಂತ 1 ರ ಅಡಿಯಲ್ಲಿ 46,532 ಕೋಟಿ ರೂಪಾಯಿ ಮೊತ್ತದ 58.83 ಲಕ್ಷ ಕೆಸಿಸಿ ಸಾಲ(Loans) ಮಂಜೂರು ಮಾಡಲಾಗಿದೆ. ಡಿಸೆಂಬರ್ 4 ರವರೆಗೆ ಹಂತ 2 ರಲ್ಲಿ 1,07,417 ಕೋಟಿ ರೂಪಾಯಿ ಮೊತ್ತದ 110.94 ಲಕ್ಷ ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಸಾಲ ಮಂಜೂರು ಮಾಡಲಾಗಿದೆ.


ರಾಜ್ಯ ಬಿಜೆಪಿ ನಾಯಕರಿಗೆ ‘ಖಡಕ್ ಸೂಚನೆ’ ನೀಡಿದ ಸಿಎಂ ಬಿಎಸ್‌ವೈ..!


ಬೆಳೆ ಸಾಲಕ್ಕೆ 92.40 ಲಕ್ಷ ರೂ. ಮತ್ತು ಮೀನುಗಾರಿಕೆ ಚಟುವಟಿಕೆಯೊಂದಿಗೆ ಬೆಳೆ ಸಾಲಕ್ಕೆ 2.23 ಲಕ್ಷ ರೂ., ಡೈರಿಗೆ 4.57 ಲಕ್ಷ ರೂ., ಕುಕ್ಕುಟೋದ್ಯಮಕ್ಕೆ, ದನ ಮತ್ತು ಕುರಿ ಸಾಕಾಣಿಕೆಗೆ 46,786 ಕೋಟಿ ರೂ., 15.037 ಮೀನುಗಾರಿಕೆಗೆ ಮತ್ತು 10.44 ಲಕ್ಷ ಪ್ರಕರಣ ಈಗಾಗಲೇ ಕೆಸಿಸಿ ಮಂಜೂರು ಪಡೆದುಕೊಂಡಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.


'ಜೆಡಿಎಸ್ ಏನೋ ಗಿಮಿಕ್ ಮಾಡುತ್ತಿದೆ, ಅದನ್ನು ನನ್ನ ಕಡೆಯಿಂದ ಹೇಳಿಸಬೇಡಿ'