DK Shivakumar : `ಮಾನಗೆಟ್ಟವರು ಸ್ಕೂಲ್ ನ ವ್ಯಾಪಾರಕ್ಕೆ ಇಟ್ಟಿದ್ದಾರೆ`
ಮಾನಗೆಟ್ಟವರು ಸ್ಕೂಲ್ ನ ವ್ಯಾಪಾರಕ್ಕೆ ಇಟ್ಟಿದ್ದಾರೆ. ಯಾಕೆ ಆಸ್ತಿಗಳನ್ನ ಮಾರಲು ಮುಂದಾಗಿದ್ದೀರಿ. ಪ್ಲೇನ್, ರೈಲು, ಬ್ಯಾಂಕ್, ಎಲ್ಲಾ ಮಾರಿ ಆಯ್ತು.
ಬೆಂಗಳೂರು : ಕಾರ್ಪೋರೇಶನ್ ಎಲೆಕ್ಷನ್ ಮೀಸಲಾತಿ ಅವರಿಗೆ ಬೇಕಾದಂತೆ ಮಾಡಿದ್ದಾರೆ. ಎರಡು ವರ್ಷ ಬೇಕಿತ್ತಾ, ಎಲೆಕ್ಷನ್ ಮಾಡಬೇಕಿತ್ತು ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಡಿಕೆ ಶಿವಕುಮಾರ್, ಮಾನಗೆಟ್ಟವರು ಸ್ಕೂಲ್ ನ ವ್ಯಾಪಾರಕ್ಕೆ ಇಟ್ಟಿದ್ದಾರೆ. ಯಾಕೆ ಆಸ್ತಿಗಳನ್ನ ಮಾರಲು ಮುಂದಾಗಿದ್ದೀರಿ. ಪ್ಲೇನ್, ರೈಲು, ಬ್ಯಾಂಕ್, ಎಲ್ಲಾ ಮಾರಿ ಆಯ್ತು. ಯಾವ ದೇಶದ ಜೊತೆ ಉತ್ತಮ ಸಂಬಂಧ ಇದೆ? ಅಮೇರಿಕ ಕ್ಕೆ ಹೋಗಿ ಚುನಾವಣೆ ಪ್ರಚಾರ ಮಾಡಿದ್ರಿ. ನಾವು 60ವರ್ಷದಲ್ಲಿ ಎಂದೂ ಇಂಟರ್ ಫಿಯರ್ ಆಗಿರಲಿಲ್ಲ. ಬಲಿಷ್ಠ ರಾಷ್ಟ್ರ ಆಗಿದ್ದನ್ನ ಯಾರೂ ಮರೆಯಲು ಸಾಧ್ಯ ಇಲ್ಲ. ದೇವರಾಜ ಅರಸು ರಾಜೀವ್ ಗಾಂಧಿಯವರದ್ದು ಒಂದೆ ಚಿಂತನೆ ಆಗಿತ್ತು. 66ರ ಮೇಲೆ ನಮ್ಮ ತಕ್ಕಡಿ ಮೇಲೆ ಏಳ್ತಿಲ್ಲ ಅಂತ ಬಿಜೆಪಿ ನಾಯಕ ನನಗೆ ಹೇಳಿದ್ದಾನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಅಥಣಿಯಲ್ಲಿ ಭೀಕರ ಅಪಘಾತ ಪ್ರಕರಣ : ಸ್ಥಳಕ್ಕೆ ಬೆಳಗಾವಿ ಎಸ್ಪಿ ಸಂಜೀವ್ ಪಾಟೀಲ ಭೇಟಿ
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.