Loksabha Election : ಬೆಂಗಳೂರಿನಲ್ಲಿ 4459 ಜನ ಮನೆಯಿಂದಲೇ ಮತದಾನ
Loksabha Election : ಲೋಕಸಭಾ ಚುನಾವಣೆ 2024ರ ಹಿನ್ನೆಲೆ ಬೆಂಗಳೂರಿನಲ್ಲಿ ಶನಿವಾರ ಮನೆಯಿಂದಲೇ ಅಂಚೆ ಮತದಾನ ಚಲಾಯಿಸಲಾಯಿತು.
voted from home : ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ, ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿರುವ 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ ಅಂಗವಿಕಲರು ಶನಿವಾರ ಮನೆಯಿಂದಲೇ ಮತ ಚಲಾಯಿಸಿದರು.
ಇದನ್ನು ಓದಿ : Priymani : ಕೆಂಪು ಸೀರೆಯಲ್ಲಿ ಚಂದದ 'ರಾಮ್' ಹುಡುಗಿ : ಫೋಟೋಸ್ ಇಲ್ಲಿವೆ
ಒಟ್ಟು 4459 ಮಂದಿ ಮನೆಯಿಂದಲೇ ಅಂಚೆ ಮತದಾನ ಚಲಾಯಿಸಿದರು.
ನಗರ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿರುವ 85 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನ 2056 ಹಾಗೂ 32 ಅಂಗವಿಕಲರು ಮನೆಯಿಂದಲೇ ಅಂಚೆ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದರು. ಆದರೆ ಆ ಮತದಾರರಲ್ಲಿ ಒಟ್ಟು 4459 ಜನ ಮಾತ್ರ ಅಂಚೆ ಮತದಾನ ಮಾಡಿದ್ದಾರೆ.
ಶನಿವಾರ ಮನೆಗಳಿಗೆ ಭೇಟಿ ನೀಡಿ ಮತದಾನಕ್ಕೆ ಅನು ಮಾಡಿ ಕೊಟ್ಟಿದ್ದು ಒಂದು ದಿನದಲ್ಲಿ 56.74% ಮತದಾನವಾಗಿದೆ.
ಇನ್ನು ಎರಡು ದಿನಗಳ ಕಾಲ ಮನೆಯಿಂದಲೇ ಮತದಾನಕ್ಕೆ ಅವಕಾಶ ನೀಡಲಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನು ಓದಿ : ಐಪಿಎಲ್ : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ದಿನ ಬಿಎಂಟಿಸಿಯಿಂದ ಹೆಚ್ಚುವರಿ ಬಸ್ ವ್ಯವಸ್ಥೆಗೆ ನಿರ್ಧಾರ
ನೋಂದಣಿ ಮಾಡಿಕೊಂಡಿದ್ದ ಮತದಾರರ ಪಟ್ಟಿಯಲ್ಲಿ 18 ಮಂದಿ ಮರಣ ಹೊಂದಿದ್ದಾರೆ ಹಾಗೂ 16 ಮಂದಿ ಗೈರಾಗಿದ್ದಾರೆ ಹಾಗೂ ಇಬ್ಬರು ಮತದಾನ ಮಾಡಲು ನಿರಾಕರಿಸಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.