ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಸರ್ಕಾರ ಗುಡ್‌ ನ್ಯೂಸ್‌ ನೀಡಿದ್ದು, ತುಟ್ಟಿಭತ್ಯೆಗಳ ಮೂರು ಕಂತುಗಳನ್ನ (ಡಿಎ) ಮರು ಸ್ಥಾಪಿಸಲಾಗುವುದು ಎಂದು ಹಣಕಾಸು ಸಚಿವಾಲಯ ಭರವಸೆ ನೀಡಿದೆ.


COMMERCIAL BREAK
SCROLL TO CONTINUE READING

ಇನ್ನು ಸದರಿ ನೌಕರರಿಗೆ ತುಟ್ಟಿಭತ್ಯೆ(Dearness Allowance)ಯ ಬಾಕಿ ಇರುವ ಕಂತುಗಳನ್ನ '2021ರ ಜುಲೈ 1ರಿಂದ ಅನ್ವಯವಾಗುವಂತೆ ಪರಿಷ್ಕೃತ ದರಗಳಲ್ಲಿ ಇಳಿಕೆ ಮಾಡಲಾಗುವುದು' ಎಂದು ಹಣಕಾಸು ಸಚಿವಾಲಯ ತಿಳಿಸಿದೆ.


ಫಿಟ್ ಆಗಿರಲು Pushups ಮಾಡಿದ Tiger, ನಂಬಿಕೆ ಇಲ್ಲ ಅಂದ್ರೆ ನೀವೇ ನೋಡಿ ಈ ವೈರಲ್ ವೀಡಿಯೊ


ರಾಜ್ಯಸಭೆಯಲ್ಲಿ ಇಂದು ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಠಾಕೂರ್(Anurag Thakur), 'ಕಳೆದ ವರ್ಷ ದೇಶದಲ್ಲಿ ಕೋವಿಡ್-19 ಸೋಂಕು ನಿಭಾಯಿಸಲು ಸಹಾಯ ಮಾಡಿದ ಡಿಎಯ ಮೂರು ಕಂತುಗಳನ್ನ ಫ್ರೀಜ್ ಮಾಡುವ ಮೂಲಕ ಸರ್ಕಾರ ₹37,430.08 ಕೋಟಿಯನ್ನ ಉಳಿಸಿದೆ' ಎಂದು ಹೇಳಿದ್ದಾರೆ.


Kisan Samman : ಶೀಘ್ರದಲ್ಲೇ ರಿಲೀಸ್ ಆಗಲಿದೆ ಕಿಸಾನ್ ಸಮ್ಮಾನ್ ಯೋಜನೆಯ ದುಡ್ಡು.!


ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರಿ ನೌಕರರು(Central Govt Employee) ಮತ್ತು ಪಿಂಚಣಿದಾರರಿಗೆ 1.1.2020, 1.7.2020 ಮತ್ತು 1.1.2021 ರಿಂದ ಬಾಕಿ ಇರುವ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆಯ ಮೂರು ಕಂತುಗಳನ್ನು ಸ್ಥಗಿತ ಮಾಡಲಾಗಿದೆ ಎಂದು ಫಿನ್ ಮಿನ್ ತಿಳಿಸಿದ್ದಾರೆ.


HAL Recruitment 2021: HALನಲ್ಲಿ ಬಂಪರ್ ಉದ್ಯೋಗಾವಕಾಶ, ಶೀಘ್ರದಲ್ಲೇ ಅಪ್ಲೈ ಮಾಡಿ


ಪ್ರಸ್ತುತ ಕೇಂದ್ರ ನೌಕರರಿಗೆ ಶೇ.17ರಷ್ಟು ಡಿಎವಿದ್ದು, ಕಳೆದ ವರ್ಷ ಕೇಂದ್ರ ಸಚಿವ ಸಂಪುಟವು ಸರ್ಕಾರಿ ನೌಕರ(Govt Employee)ರು ಮತ್ತು ಪಿಂಚಣಿದಾರರಿಗೆ ಡಿಎಯಲ್ಲಿ ಶೇ.4ರಷ್ಟು ಹೆಚ್ಚಳ ಮಾಡಲು ಅನುಮೋದನೆ ನೀಡಿತ್ತು. ಇದು 2021ರ ಜನವರಿ 1ರಿಂದ ಜಾರಿಗೆ ಬರುವ ಸಾಧ್ಯತೆ ಇದೆ.


Petrol-Diesel Price Hike ಚಿಂತೆ ಬಿಡಿ, ಬರಲಿದೆ ಹೊಸ ರೀತಿಯ ಪೆಟ್ರೋಲ್ E20! ಇದರ ಲಾಭ ಏನು?


ಆದರೆ, ಕೋವಿಡ್-19(Covid-19) ಬಿಕ್ಕಟ್ಟಿನಿಂದಾಗಿ 2021ರ ಜುಲೈವರೆಗೆ 50 ಲಕ್ಷ ಕೇಂದ್ರ ಸರ್ಕಾರಿ ನೌಕರರು ಮತ್ತು 61 ಲಕ್ಷ ಪಿಂಚಣಿದಾರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚಳವನ್ನ ತಡೆಹಿಡಿಯಲು ಹಣಕಾಸು ಸಚಿವಾಲಯ 2020ರ ಏಪ್ರಿಲ್ʼನಲ್ಲಿ ನಿರ್ಧರಿಸಿತ್ತು.


Corona ತಪ್ಪಿಸಲು ವಿಶೇಷ Mask ಧರಿಸಿದ ಬಂದ ಸಂಸದ, ನೆಟ್ಟಿಗರು ಹೇಳಿದ್ದೇನು ಗೊತ್ತಾ


'ಕೇಂದ್ರ ಸರ್ಕಾರಿ ನೌಕರರಿಗೆ 2020ರ ಜನವರಿ 1ರಿಂದ ಬಾಕಿ ಇರುವ ತುಟ್ಟಿ ಭತ್ಯೆ (ಡಿಎ) ಹಾಗೂ ಕೇಂದ್ರ ಸರ್ಕಾರಿ ನೌಕರರಿಗೆ ತುಟ್ಟಿಭತ್ಯೆ (ಡಿಎ) ಹೆಚ್ಚುವರಿ ಕಂತು (ಡಿಎ) ಪಾವತಿಸದಿರಲು ನಿರ್ಧರಿಸಲಾಗಿದೆ. 1 ಜುಲೈ 2020 ಮತ್ತು 1 ಜನವರಿ 2021 ರಿಂದ ಡಿಎ ಮತ್ತು ಡಿಆರ್(Dearness Relief) ನ ಹೆಚ್ಚುವರಿ ಕಂತುಗಳನ್ನು ಸಹ ಪಾವತಿಸಲಾಗುವುದಿಲ್ಲ' ಎಂದು ಹಣಕಾಸು ಸಚಿವಾಲಯವು ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಆದಾಗ್ಯೂ, ಡಿಎ ಮತ್ತು ಡಿಆರ್ ಅನ್ನು ಪ್ರಸ್ತುತ ದರಗಳಲ್ಲಿ ಪಾವತಿ ಮಾಡುವುದನ್ನು ಮುಂದುವರಿಸಲಾಗುವುದು.


"ಜ್ಯೋತಿರಾದಿತ್ಯ ಸಿಂಧಿಯಾ ಸಿಎಂ ಆಗಲು ಕಾಂಗ್ರೆಸ್ ಗೆ ಹಿಂತಿರುಗಬೇಕು"


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.