ಕೊನೆಗೂ ಬಂತು ನವಲಗುಂದ ಜಮಖಾನೆಗೆ ಜಿಐ ಟ್ಯಾಗ್..!
ಭಾರತದಲ್ಲಿ ಭೌಗೋಳಿಕವಾಗಿ ಟ್ಯಾಗ್ ಮಾಡಲಾದ ನವಲಗುಂದ ಜಮಖಾನೆಯ ಲಾಂಛನವನ್ನು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ ಬಿಡುಗಡೆ ಮಾಡಿದರು.
ಧಾರವಾಡ: ಭಾರತದಲ್ಲಿ ಭೌಗೋಳಿಕವಾಗಿ ಟ್ಯಾಗ್ ಮಾಡಲಾದ ನವಲಗುಂದ ಜಮಖಾನೆಯ ಲಾಂಛನವನ್ನು ಗಣಿ, ಭೂವಿಜ್ಞಾನ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಹಾಲಪ್ಪ ಆಚಾರ ಬಿಡುಗಡೆ ಮಾಡಿದರು.
ಇದನ್ನೂ ಓದಿ: ಸಂವಿಧಾನದ ಆಶಯಗಳಿಗೆ ಕಾಂಗ್ರೆಸ್ ಎಂದಾದರೂ ಗೌರವ ನೀಡಿದೆಯೇ?: ಬಿಜೆಪಿ
ಆರ್.ಎನ್. ಶೆಟ್ಟಿ ಕ್ರೀಡಾಂಗಣದಲ್ಲಿ ಜರುಗಿದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜ್ಯಾಮಿತೀಯ ವಿನ್ಯಾಸಗಳು, ಪಕ್ಷಿಗಳು ಮತ್ತು ಪ್ರಾಣಿಗಳ ವಿನ್ಯಾಸಗಳೊಂದಿಗೆ ನೇಯ್ದ ನವಲಗುಂದ ಜಮಖಾನೆಗಳು (ಡುರಿಗಳು) ಒಂದು ವಿಧದ ಭಾರತೀಯ ಕಂಬಳಿಯಾಗಿದೆ.
ಇದನ್ನೂ ಓದಿ: UP Election: ಹಾರ್ದಿಕ್, ಕನ್ಹಯ್ಯಗೆ ನೀಡಿದ ಗೌರವದಷ್ಟೂ ಖರ್ಗೆಗೆ ನೀಡಿಲ್ಲವೆಂದ ಬಿಜೆಪಿ
ವ್ಯಾಪಾರ ಸಂಬಂಧಿತ ಬೌದ್ಧಿಕ ಆಸ್ತಿ ಹಕ್ಕುಗಳ (ಟ್ರಿಪ್ಸ್) ಒಪ್ಪಂದದ ಭೌಗೋಳಿಕ ಸೂಚನೆಯ ಅಡಿಯಲ್ಲಿ ಪೇಟೆಂಟ್ ರಕ್ಷಣೆಗಾಗಿ ಈ ಡರ್ರಿಯನ್ನು ನೋಂದಾಯಿಸಲಾಗಿದೆ. 2011 ರಲ್ಲಿ ಭಾರತ ಸರ್ಕಾರದ ಜಿಐ ಕಾಯಿದೆ 1999 ರ ಅಡಿಯಲ್ಲಿ ನವಲಗುಂದ ಡರೀಸ್ ಎಂದು ಗುರುತಿಸಲಾಗಿದೆ.ಕಂಟ್ರೋಲರ್ ಜನರಲ್ ಆಫ್ ಪೇಟೆಂಟ್ ವಿನ್ಯಾಸಗಳು ಮತ್ತು ಟ್ರೇಡ್‍ಮಾರ್ಕ್‍ಗಳ ನೋಂದಣಿಯೊಂದಿಗೆ ದೃಢೀಕರಿಸಿ ಲಾಂಛನವನ್ನು ನೋಂದಾಯಿಸಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.