ಕರ್ನಾಟಕದಲ್ಲಿ ಕೇವಲ 3 ವರ್ಷದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ 22000ಕ್ಕೆ ದ್ವಿಗುಣ : ಡಿಜಿಪಿ ಅಲೋಕ್ ಮೋಹನ್
Cyber Crime : ಕೇವಲ 3 ವರ್ಷಗಳಲ್ಲಿ ಕರ್ನಾಟಕದಲ್ಲಿ ಸೈಬರ್ ಅಪರಾಧಗಳ ಸಂಖ್ಯೆ 22,000ಗೆ ದ್ವಿಗುಣಗೊಂಡಿದೆ ಮತ್ತು ಬೆಂಗಳೂರಿನಲ್ಲಿ ನಡೆದ ನಾಲ್ಕು ಅಪರಾಧಗಳಲ್ಲಿ ಒಂದು ಸೈಬರ್ ಅಪರಾಧವಾಗಿರುತ್ತದೆ ಎಂದು ಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ.
Cyber Crimes in Karnataka : ಕರ್ನಾಟಕ ಡಿಜಿಪಿ ಅಲೋಕ್ ಮೋಹನ್ ಅವರು ಕಳೆದ ಮೂರು ವರ್ಷಗಳಲ್ಲಿ ಪೊಲೀಸರು ದಾಖಲಿಸಿರುವ ಸೈಬರ್ ಕ್ರೈಂ ಗಳ ಪ್ರಕರಣಗಳ ಸಂಖ್ಯೆ ದ್ವಿಗುಣಗೊಂಡಿತು 22 ಸಾವಿರಕ್ಕೆ ತಲುಪಿದೆ ಎಂದು ಗುರುವಾರ ಮಾತನಾಡಿದರು.
ಇದನ್ನು ಓದಿ : GST: ಜಿಎಸ್‌ಟಿ ಸಂಗ್ರಹ 2.5 ಪ್ರತಿಶತ ಹೆಚ್ಚಳ, 1.68 ಲಕ್ಷ ಕೋಟಿಗೆ ಏರಿಕೆ
ಕರ್ನಾಟಕದಲ್ಲಿ 2020ರಲ್ಲಿ 11000 ಸೈಬರ್ ಕ್ರೈಂ ಪ್ರಕರಣಗಳನ್ನು ರಾಜ್ಯ ಪೊಲೀಸ್ರು ದಾಖಲಿಸಿದ್ದರು ಆದರೆ 2023ರಲ್ಲಿ ಈ ಸಂಖ್ಯೆ ಸುಮಾರು 22,000 ದ್ವಿಗುಣಗೊಂಡಿದೆ ಎಂದು ಬೆಂಗಳೂರಿನಲ್ಲಿ ನಡೆದ ಸೈಬರ್ ಕ್ರೈಂ ಕಾಂಟ್ಲೆವ್‌ನಲ್ಲಿ ಅಲೋಕ್ ಮೋಹನ್ ತಿಳಿಸಿದರು.
ಬೆಂಗಳೂರಿನಲ್ಲಿ ನಡೆದ 4 ಅಪರಾಧಗಳಲ್ಲಿ, 1 ಸೈಬರ್ ಅಪರಾಧವಾಗಿದೆ ಎಂದು ತಿಳಿಸಿದ್ದು, ಪ್ರಸ್ತುತ ವರದಿಯಾಗುತ್ತಿರುವ ಅಪರಾಧಗಳಲ್ಲಿ ಶೇಕಡ 25ರಷ್ಟು ಸೈಬರ್ ಅಪರಾಧಗಳಾಗಿರುತ್ತವೆ ಎಂದು ಅಲೋಕ್ ಮೋಹನ್ ಹೇಳಿದರು.
ಇದನ್ನು ಓದಿ : Stock Market Updates: ಹೂಡಿಕೆದಾರರಿಗೆ ಜಾಕ್‌ಪಾಟ್; 6 ಗಂಟೆಗಳಲ್ಲಿ ₹ 4.16 ಲಕ್ಷ ಕೋಟಿ ಗಳಿಕೆ!
ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್ ಗೆ ಕಳೆದ 9 ತಿಂಗಳಲ್ಲಿ 64,000 ದೂರುಗಳು ದಾಖಲಾಗಿವೆ ಮತ್ತು ಸೈಬರ್ ವಂಚನೆ ಸಂತ್ರಸ್ತರಿಗೆ ರಾಜ್ಯ ಪೊಲೀಸ್ರು 70 ಕೋಟಿ ರೂಪಾಯಿಯನ್ನು ಹಿಂದಿರುಗಿಸಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥರು ತಿಳಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.