ಬಾದಾಮಿಯಿಂದಲೇ ಸ್ಪರ್ಧಿಸಲು ವಿದೇಶದಲ್ಲಿರುವ ಸಿದ್ದು ಅಭಿಮಾನಿ ಮನವಿ
ಹಾಲೆಂಡ್ ನಲ್ಲಿ ಉದ್ಯಮಿ ಹಾಗೂ ಇಂಜನಿಯರ್ ಆಗಿರುವ ಅಶೋಕ್ ಹಟ್ಟಿ ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಕೋರಿದ್ದಾನೆ.ಈ ಕುರಿತಾಗಿ ಮಾತನಾಡಿರುವ ಅವರು ಕಳೆದ ಬಾರಿ ಹಾಲೆಂಡಿನಿಂದ ಬಂದು ನಿಮಗೆ ಮತ ಹಾಕಿದ್ದೆವು.ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸಬೇಕು. ಸಿದ್ದರಾಮಯ್ಯನವರು ಇಮ್ಮಡಿ ಪುಲಿಕೇಶೀ ಇದ್ದ ಹಾಗೆ, ಬಾದಾಮಿಗೆ ಸಾವಿರಾರು ಕೋಟಿ ರೂ ಅನುದಾನ ತಂದಿದ್ದಾರೆ.
ಬಾಗಲಕೋಟೆ: ಕೋಲಾರದಿಂದಲೇ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ದರಾಮಯ್ಯ ನಿರ್ಧಿಸಿರುವ ಬೆನ್ನಲ್ಲೇ ಈಗ ವಿದೇಶದಲ್ಲಿರುವ ಅಭಿಮಾನಿಯೊಬ್ಬ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಮನವಿ ಮಾಡಿದ್ದಾನೆ.
ಇದನ್ನೂ ಓದಿ: Santro Ravi case : ಸ್ಯಾಂಟ್ರೋ ರವಿ ಷಡ್ಯಂತ್ರಕ್ಕೆ ಸಾಥ್ ನೀಡಿದ್ದ ಇನ್ಸ್‌ಪೆಕ್ಟರ್ ಮೇಲೆ ತೂಗುಗತ್ತಿ
ಹಾಲೆಂಡ್ ನಲ್ಲಿ ಉದ್ಯಮಿ ಹಾಗೂ ಇಂಜನಿಯರ್ ಆಗಿರುವ ಅಶೋಕ್ ಹಟ್ಟಿ ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸುವಂತೆ ಕೋರಿದ್ದಾನೆ.ಈ ಕುರಿತಾಗಿ ಮಾತನಾಡಿರುವ ಅವರು ಕಳೆದ ಬಾರಿ ಹಾಲೆಂಡಿನಿಂದ ಬಂದು ನಿಮಗೆ ಮತ ಹಾಕಿದ್ದೆವು.ಈ ಬಾರಿಯೂ ಬಾದಾಮಿಯಿಂದಲೇ ಸ್ಪರ್ಧಿಸಬೇಕು. ಸಿದ್ದರಾಮಯ್ಯನವರು ಇಮ್ಮಡಿ ಪುಲಿಕೇಶೀ ಇದ್ದ ಹಾಗೆ, ಬಾದಾಮಿಗೆ ಸಾವಿರಾರು ಕೋಟಿ ರೂ ಅನುದಾನ ತಂದಿದ್ದಾರೆ.ಇದರಿಂದಾಗಿ ಬಾದಾಮಿ ದೊಡ್ಡ ಮಟ್ಟದಲ್ಲಿ ಅಭಿವೃದ್ದಿಯಾಗಿದೆ.ಅಷ್ಟೇ ಅಲ್ಲದೆ ಇಡೀ ಉತ್ತರ ಕರ್ನಾಟಕಕ್ಕೇ ದೊಡ್ಡ ಶಕ್ತಿ ಬಂದಿದೆ.
ಇದನ್ನೂ ಓದಿ: ಜ.12 ರಂದು ಪ್ರಧಾನಿ ಮೋದಿ ಹುಬ್ಬಳ್ಳಿಗೆ ಆಗಮನ : ಯುವಜನೋತ್ಸವದಲ್ಲಿ ಭಾಗಿ
ಹಾಗಾಗಿ ಕೋಲಾರನ್ನು ಬಿಟ್ಟು ಬಾದಾಮಿಗೆ ಬನ್ನಿ ಎಂದು ಅವರು ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.