ಬೆಂಗಳೂರು : ಯಾಸ್ ಚಂಡ ಮಾರುತದ ಬೆನ್ನಲ್ಲೇ ಭಾರತಕ್ಕೆ ಮುಂಗಾರು ಮಳೆ ಹೊತ್ತು ತರುವ ನೈಋತ್ಯ ಮಾನ್ಸೂನ್ ಮಾರುತಗಳು ಮೇ. 31 ರಂದು ಕೇರಳ ಪ್ರವೇಶಿಸಲಿದ್ದು ,ಜೂನ್ 5 ಅಥವಾ 6 ರೊಳಗೆ ರಾಜ್ಯಕ್ಕೆ ಮುಂಗಾರು ಮಳೆ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಹವಾಮಾನ ಇಲಾಖೆ(Meteorological Department)ಯ ಪ್ರಕಾರ, ಕೇರಳಕ್ಕೆ ಮುಂಗಾರು ಮಳೆ ಮೇ. 31 ಪ್ರವೇಶಸಲಿದ್ದು, ಜೂನ್ ಮೊದಲ ವಾರದ ವೇಳೆಗೆ ರಾಜ್ಯ ಪ್ರವೇಶಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. 


ಇದನ್ನೂ ಓದಿ : Murugesh Nirani : 'ರಾಜ್ಯದಲ್ಲಿ ಹದಿನೈದು ದಿನದೊಳಗಾಗಿ ಹೊಸ ಮರಳು ನೀತಿ ಜಾರಿ'


ವಾಡಿಕೆಯಂತೆ ಜೂನ್ ನಲ್ಲಿ ಮುಂಗಾರು(Southwest Monsoon) ಆರಂಭವಾಗಿತ್ತದೆ. ಆದರೆ, ಈ ಭಾರಿ ಎರಡು ಮೂರು ದಿನ ಮುಂಚೆ ಆರಂಭವಾಗುವ ಸಾಧ್ಯತೆಗಳಿವೆ. ಜೂನ್ ಮೊದಲ ವಾರದಲ್ಲಿ ಮುಂಗಾರು ರಾಜ್ಯ ಪ್ರವೇಶಿಸಲಿದೆ. ಈ ಭಾರಿಯೂ ಮುಂಗಾರಿನ ಆರಂಭದಲ್ಲಿ ಕೊಡಗು, ಕರಾವಳಿ ಹಾಗೂ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುವ ಸೂಚನೆಗಳಿವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ : S Suresh Kumar : PUC ಪರೀಕ್ಷೆಗಳ ಬಗ್ಗೆ ಮಹತ್ವದ ಮಾಹಿತಿ : ಸಚಿವ ಸುರೇಶ್ ಕುಮಾರ್!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.