ಶಿರಸಿ ತಾಲೂಕಿನ ಅನಾನಸ್ ಬೆಳೆಗಾರರೊಬ್ಬರು ತಾವು ಬೆಳೆದೆ ಅನಾನಸ್ ಹಣ್ಣು ಮಾರುಕಟ್ಟೆಗೆ ತಲುಪುವ ಮುನ್ನವೇ ಗಾಡಿಯಲ್ಲಿಯೇ ಹಣ್ಣಾಗುತ್ತಿವೆ ಎಂದು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನು ಓದಿ : IPL 2024 : ಜೋಸ್ ಬಟ್ಲರ್ ಸ್ಪೋಟಕ ಶತಕಕ್ಕೆ ಬೆಚ್ಚಿದ ಆರ್ಸಿಬಿ, 'ರಾಯಲ್' ಗೆಲುವು ಕಂಡ ರಾಜಸ್ತಾನ್


ಈ ಕಾರಣದಿಂದ ತಮ್ಮ ಬೆಳೆಯ ದರ ಕಡಿಮೆಯಾಗುತ್ತಿದೆ ಎಂದು ಕಂಗಾಲಾಗಿದ್ದಾರೆ. 


ಅನಾನಸ್ ಮಾರುಕಟ್ಟೆಗೆ ತಲುಪಿದ 10 ದಿನಗಳ ಬಳಿಕ ಹಣ್ಣಾಗಬೇಕು ಮತ್ತು ಹಣ್ಣಾಗುವ ಮೊದಲೇ ಹಣ್ಣುಗಳ ಕಟಾವು ಮಾಡಲಾಗುತ್ತದೆ ಆದರೆ ತಮ್ಮ ಹಣ್ಣುಗಳು ಗಾಡಿಯಲ್ಲಿಯೇ ಹಣ್ಣಾಗುತ್ತಿವೆ ಮತ್ತು ಈ ಕಾರಣದಿಂದ ಬೆಲೆ ಕಡಿಮೆ ಆಗಿದೆ ಎಂದು ತಿಳಿಸಿದ್ದಾರೆ. 


ಇದನ್ನು ಓದಿ : ಜೈಪುರದಲ್ಲಿ ವಿರಾಟ್ ಕೊಹ್ಲಿ ಭರ್ಜರಿ ಶತಕದಾಟಕ್ಕೆ ಈ ಎಲ್ಲಾ ರೆಕಾರ್ಡ್ಸ್ ಸೃಷ್ಟಿ


ಈ ಅನಾನಸ್ ಹಣ್ಣುಗಳಿಗೆ ತುಂಬಾ ಬೇಡಿಕೆಯಿದ್ದು, 2 ತಿಂಗಳ ಹಿಂದೆ 25ರೂ ಕೆಜಿಗೆ ಮಾರಾಟ ಆಗಿತ್ತು ಆದರೆ ಇದೀಗ 15 ರಿಂದ 18 ಕ್ಕೇ ಕುಸಿದಿದೆ ಎಂದು ತಿಳಿಸಿದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.