ಗೋಪಾಲಸ್ವಾಮಿ ಬೆಟ್ಟದ ಕಾಡಲ್ಲಿ ಆನೆಮರಿ ಬೇಟೆಯಾಡಿದ ಹುಲಿ
Tiger Hunts Baby Elephant: ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಕುಳ್ಳನ ಗುಡ್ಡ ಎಂಬಲ್ಲಿ ಆನೆಮರಿ ಕಳೇಬರ ಪತ್ತೆಯಾಗಿದೆ.
ಚಾಮರಾಜನಗರ: ಆನೆಮರಿಯೊಂದನ್ನು ಹುಲಿ ಬೇಟೆಯಾಡಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಗೋಪಾಲಸ್ವಾಮಿ ಬೆಟ್ಟ ಅರಣ್ಯ ವಲಯದ ಕುಳ್ಳನಗುಡ್ಡ ಎಂಬಲ್ಲಿ ನಡೆದಿದೆ.
ಮೃತ ಆನೆಮರಿಗೆ ಅಂದಾಜು 1-2 ತಿಂಗಳಾಗಿರಬಹುದು, ಹುಲಿ ಬೇಟೆಯಾಡಿ ಸ್ವಲ್ಪ ತಿಂದಿದ್ದು ಅದರ ಆಹಾರವಾದ್ದರಿಂದ ಕಳೇಬರವನ್ನು ಅಲ್ಲೇ ಬಿಡಲಾಗಿದೆ ಎಂದು ಬಂಡೀಪುರ ಎಸಿಎಫ್ ನವೀನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ- ಆನೆ ಮರಿಗೆ ಹೊಂಚು ಹಾಕಿ ಪೇರಿ ಕಿತ್ತ ಹುಲಿರಾಯ
ಗೋಪಾಲಸ್ವಾಮಿ ಬೆಟ್ಟದ ಕಾಡಲ್ಲಿ ಆನೆ ಮರಿಯನ್ನು ಬೇಟೆಯಾಡಿರುವ ಹುಲಿಯು ಆಗಾಗ್ಗೆ ಪ್ರವಾಸಿಗರಿಗೆ ಕಾಣಿಸಿಕೊಳ್ಳುವ ಹುಲಿಯೇ ಆಗಿರಬೇಕು ಎಂದು ಶಂಕಿಸಲಾಗಿದೆ.
ಇದನ್ನೂ ಓದಿ- ಬೆಳ್ಳಂಬೆಳಗ್ಗೆ ರಸ್ತೆಗಿಳಿದ ಗಜರಾಜ, ಸಂಚಾರ ಅಸ್ತವ್ಯಸ್ತ
ಪ್ರವಾಸಿಗರಿಗೆ ಕಾಣಿಸಿಕೊಳ್ಳುವ ಹುಲಿ ಬೆಟ್ಟದಹುಲಿ ಎಂಥಲೇ ಕರೆಸಿಕೊಳ್ಳಲ್ಲಿದ್ದು ಸದಾ ತಾಯಿಯಾನೆಯಿಂದ ಸುತ್ತುವರೆದಿರುವ ಮರಿಯನ್ನೇ ಬೇಟೆಯಾಡಿದೆ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.