ಬೆಂಗಳೂರು: ರಾಜ್ಯದ ಮಾರುಕಟ್ಟೆಯಲ್ಲಿ ತರಕಾರಿ ದರದಲ್ಲಿ ಶನಿವಾರದಂದು ಕೊಂಚ ಏರಿಳಿತವಾಗಿದೆ. ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ.


COMMERCIAL BREAK
SCROLL TO CONTINUE READING

ಇದನ್ನು ಓದಿ: Gold Price Today: ಚಿನ್ನ ಪ್ರಿಯರಿಗೆ ಸಿಹಿ ಸುದ್ದಿ, ಮತ್ತೆ ಇಳಿಕೆ ಕಂಡ ಬಂಗಾರದ ಬೆಲೆ


ಬೆಂಗಳೂರು ಟೊಮೇಟೊ 45 ರೂ. 
ಬೀನ್ಸ್ 80 ರೂ.
ಬೀಟ್ರೂಟ್ 45 ರೂ.
ಹಾಗಲಕಾಯಿ 60 ರೂ.
ಸೋರೆಕಾಯಿ 20 ರೂ.
ಬದನೆಕಾಯಿ 40 ರೂ.
ಅವರೆಕಾಳು 45 ರೂ.
ಎಲೆಕೋಸು 25 ರೂ.
ಕ್ಯಾಪ್ಸಿಕಂ 55 ರೂ.
ಕ್ಯಾರೆಟ್ 50 ರೂ.
ಹೂಕೋಸು 45 ರೂ.
ಸೀಮೆ ಬದನೆ 35 ರೂ.
ಕೆಸುವಿನ ಗಡ್ಡೆ 50 ರೂ.
ಕೊತ್ತಂಬರಿ ಸೊಪ್ಪು 20 ರೂ.
ಸೌತೆಕಾಯಿ 30 ರೂ.
ನುಗ್ಗೆಕಾಯಿ 60 ರೂ.
ಶುಂಠಿ 240 ರೂ.
ಹಸಿರು ಮೆಣಸಿನಕಾಯಿ 40 ರೂ.
ಹಸಿರು ಬಾಳೆ 10 ರೂ.
ಕೊಹ್ರಾಬಿ 25 ರೂ. 
ಬೆಂಡೆಕಾಯಿ 35 ರೂ.
ಪುದೀನ 10 ರೂ.
ಈರುಳ್ಳಿ 25 ರೂ.
ಈರುಳ್ಳಿ (ಸಣ್ಣ) 70 ರೂ.
ಬಾಳೆ ಹೂವು 25 ರೂ.
ಬಾಳೆ ಕಾಂಡ 10 ರೂ.
ಆಲೂಗಡ್ಡೆ 20 ರೂ.
ಕುಂಬಳಕಾಯಿ 20 ರೂ.
ಮೂಲಂಗಿ 30 ರೂ.
ಬೆಂಡೆಕಾಯಿ 20 ರೂ.
ತೊಂಡೆಕಾಯಿ  25 ರೂ.
ಪಡುವಲಕಾಯಿ 25.00
ಸಿಹಿ ಗೆಣಸು 25.00
ಮರಗೆಣಸು 30.00 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.