Vegetable Price Today: ಬೆಂಗಳೂರು: ಕಳೆದ ದಿನ ಏರಿಕೆ ಕಂಡಿದ್ದ ತರಕಾರಿ ಬೆಲೆ ಇಂದು ಯಥಾಸ್ಥಿತಿ ಮುಂದುವರೆದಿದೆ. ಈ ಬೆಳವಣಿಗೆ ಗ್ರಾಹಕರಿಗೆ ಕೊಂಚ ನೆಮ್ಮದಿ ನೀಡಿದೆ. ವಾತಾವರಣದ ಏರುಪೇರಿನಿಂದಾಗಿ ತರಕಾರಿ ಬೆಲೆ ಹೆಚ್ಚಳ ಕಂಡುಬಂದಿತ್ತು. ಇಲ್ಲಿದೆ ನೋಡಿ ಇಂದಿನ ತರಕಾರಿ ಬೆಲೆಯ ಸಂಪೂರ್ಣ ವಿವರ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  Aadhaar Card ಇರುವವರಿಗೆ ಮೋದಿ ಸರ್ಕಾರದಿಂದ 4,78,000 ರೂ. ಸಾಲ! ನಿಜಾನಾ?


ಹರಿವೆ ಸೊಪ್ಪು (ಕೆಜಿ) ರೂ.8
ನೆಲ್ಲಿಕಾಯಿ ರೂ. 55
ಬೂದು ಕುಂಬಳಕಾಯಿ ರೂ. 26
ಬೇಬಿ ಕಾರ್ನ್ ರೂ. 73
ಬಾಳೆ ಹೂವು ರೂ. 17
ಬೀಟ್‌ರೂಟ್‌ ರೂ.37
ಕ್ಯಾಪ್ಸಿಕಂ ರೂ. 38
ಹಾಗಲಕಾಯಿ  ರೂ. 28
ಸೋರೆಕಾಯಿ ರೂ. 23
ಅವರೆಕಾಳು ರೂ. 39
ಎಲೆಕೋಸು ರೂ. 27
ಕ್ಯಾರೆಟ್ ರೂ. 40
ಹೂಕೋಸು ರೂ. 27
ಗೋರೆಕಾಯಿ ರೂ. 40
ತೆಂಗಿನಕಾಯಿ ರೂ. 28
ಕೆಸುವಿನ ಎಲೆ ರೂ.  15
ಕೊತ್ತಂಬರಿ ಸೊಪ್ಪು ರೂ. 9
ಜೋಳ ರೂ. 25
ಸೌತೆಕಾಯಿ ರೂ. 22
ಕರಿಬೇವು ರೂ. 25
ಸಬ್ಬಸಿಗೆ ರೂ. 15
ನುಗ್ಗೆಕಾಯಿ ರೂ. 100
ಬಿಳಿಬದನೆ ರೂ. 18
ಬದನೆ (ದೊಡ್ಡ) ರೂ. 24
ಸುವರ್ಣಗೆಡ್ಡೆ ರೂ.  28
ಮೆಂತ್ಯ ಸೊಪ್ಪು ರೂ.9
ಬೀನ್ಸ್ (ಹಸಿರು ಬೀನ್ಸ್) ರೂ. 21
ಬೆಳ್ಳುಳ್ಳಿ ರೂ. 47
ಶುಂಠಿ ರೂ. 39
ಹಸಿರು ಮೆಣಸಿನಕಾಯಿ ರೂ. 33
ಬಟಾಣಿ  ರೂ. 79
ತೊಂಡೆಕಾಯಿ ರೂ. 25
ನಿಂಬೆ ರೂ. 65
ಮಾವು ರೂ. 101
ಪುದೀನಾ ರೂ. 7
ಬೆಂಡೆಕಾಯಿ ರೂ. 27
ಈರುಳ್ಳಿ ದೊಡ್ಡ ಕೆಜಿ ರೂ. 33
ಈರುಳ್ಳಿ ಸಣ್ಣ ರೂ. 98
ಬಾಳೆಹಣ್ಣು ರೂ. 7
ಆಲೂಗಡ್ಡೆ ರೂ. 31
ಸಿಹಿಕುಂಬಳಕಾಯಿ ರೂ. 24
ಮೂಲಂಗಿ ರೂ. 22
ಹೀರೆಕಾಯಿ ರೂ. 26
ಪಡುವಲಕಾಯಿ ರೂ.  32
ಪಾಲಕ್  ರೂ. 11
ಟೊಮೆಟೊ ಕೆಜಿ ರೂ. 20


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.