ಆ ಯುವಕನಿಗೆ ತಾನು ಶಿಕ್ಷಕನಾಗಿ ಗ್ರಾಮದ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡಬೇಕೆನ್ನುವ ಕನಸಿತ್ತು, ಆದರೆ ಆಗ ಅವನಿಗೆ ಆರ್ಥಿಕ ಪರಿಸ್ಥಿತಿ ಇದಕ್ಕೆ ಕೈಹಿಡಿದಿರಲಿಲ್ಲ, ಹೀಗಾಗಿ ಆತ ಕೊನೆಗೆ ತನ್ನ ಬದುಕನ್ನು ಅಗ್ನಿಶಾಮಕ ದಳ ಮತ್ತು ರೈಲ್ವೆ ಇಲಾಖೆಯಲ್ಲಿ ಕಂಡುಕೊಂಡ. ಇಷ್ಟೆಲ್ಲದರ ನಡುವೆಯೂ ಕೂಡ ತಾನು ಶಿಕ್ಷಕನಾಗಬೇಕೆನ್ನುವ ಉತ್ಸಾಹವನ್ನು ಮಾತ್ರ ಎಂದಿಗೂ ಕಳೆದುಕೊಂಡಿರಲ್ಲಿಲ್ಲ. ಹೀಗಾಗಿ ತನ್ನ ಬಾಲ್ಯದ ಕನಸನ್ನು ನನಸು ಮಾಡಲು ಈ ಯುವಕ ಈಗ ಸ್ವಂತ ಶಾಲೆಯನ್ನೇ ನಿರ್ಮಿಸಿದ್ದಾನೆ..!


COMMERCIAL BREAK
SCROLL TO CONTINUE READING

ಹೌದು, ನಾವು ಈಗ ಹೇಳ ಹೊರಟಿರುವುದು ಗದಗ (Gadag) ಜಿಲ್ಲೆಯ ರೋಣ ತಾಲೂಕಿನ ಯಾವಗಲ್ಲ ಗ್ರಾಮದ ಯುವಕ ವೀರಪ್ಪ ತಾಳದವರ ಎನ್ನುವ ಯುವಕನ ಸಾಹಸಗಾಥೆ. ಈಗಾಗಲೇ ಸಾಹಿತ್ಯ, ಫೋಟೋಗ್ರಾಫಿ, ಚಿತ್ರಕಲೆ ಹೀಗಿ ಹಲವು ಬಗೆಯ ಪ್ರಕಾರಗಳಲ್ಲಿ ಗುರುತಿಸಿಕೊಂಡಿರುವ ವೀರಪ್ಪ ತಾಳದವರ ತನ್ನ ಗ್ರಾಮದಲ್ಲಿ ಬಡ ಮಕ್ಕಳಿಗಾಗಿ ಗುಣ ಮಟ್ಟದ ಶಿಕ್ಷಣ ನೀಡಲು ಹಳ್ಳಿರಂಗ ಶಾಲೆಯನ್ನು ಆರಂಭಿಸಿದ್ದಾನೆ.


ಇದನ್ನೂ ಓದಿ: Karnataka Gram Panchayat Election Results 2020: ಗದಗ ಜಿಲ್ಲೆಯಲ್ಲಿ ಕಾಮ್ರೆಡ್ ಗಳ ಮಿಂಚು


ಗದಗ ಬಸ್ ನಿಲ್ದಾಣಕ್ಕೆ ಪಂ.ಪುಟ್ಟರಾಜ ಗವಾಯಿಗಳ ಹೆಸರು ನಾಮಕರಣ ಮಾಡಲು ರಾಜ್ಯ ಸರ್ಕಾರ ಒಪ್ಪಿಗೆ


https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.