ಏಪ್ರಿಲ್ ತಿಂಗಳಲ್ಲಿ ಈ 5 ರಾಶಿಯವರು ಬೆಡ ಅಂದ್ರೂ ಹಣ ಹುಡುಕಿಕೊಂಡು ಬರುತ್ತೆ..!
Horoscope : 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸಾಗಲಿದೆ. ಏಪ್ರಿಲ್ 22 ರಂದು ಗುರು ಗ್ರಹ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದೆ. ಮೇ 1 ರವರೆಗೆ ಗುರುವು ಮೇಷ ರಾಶಿಯಲ್ಲಿಯೇ ಇರಲಿದ್ದಾನೆ. ಈ ಸಮಯದಲ್ಲಿ ಐದು ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಭಾವ ಬೀರಲಿದೆ.
April Astrology 2023 : ಸುಮಾರು 12 ವರ್ಷದ ನಂತರ ಗುರು ಗ್ರಹ ಮೇಷ ರಾಶಿಯಲ್ಲಿ ಸಾಗಲಿದ್ದು, ಈ ವೇಳೆ ಈ ಕೆಳಗೆ ನೀಡಲಾಗಿರುವ ಐದು ರಾಶಿಯವರು ಹಲವಾರು ಪ್ರಯೋಜನವನ್ನು ಪಡೆಯಲಿದ್ದಾರೆ.. ಜೊತೆಗೆ ಹಣದ ಲಾಭವನ್ನು ಸಹ ಪಡೆಯುತ್ತಾರೆ. ಮೇ 1 ರವರೆಗೆ ಗುರುವು ಮೇಷ ರಾಶಿಯಲ್ಲಿ ಇರಲಿದ್ದಾನೆ. ಹಾಗಿದ್ರೆ, ಆ ಅದೃಷ್ಟ ರಾಶಿಗಳು ಯಾವುವು ಅಂತ ಒಮ್ಮೆ ನೋಡಿ...
ಏಪ್ರಿಲ್ 22 ರಂದು ಗುರು ಗ್ರಹ ಮೀನ ರಾಶಿಯನ್ನು ತೊರೆದು ಮೇಷ ರಾಶಿಯನ್ನು ಪ್ರವೇಶಿಸಲಿದೆ. 12 ವರ್ಷಗಳ ನಂತರ ಮೇಷ ರಾಶಿಯಲ್ಲಿ ಸಾಗಲಿದೆ. ಮೇ 1 ರವರೆಗೆ ಗುರುವು ಮೇಷ ರಾಶಿಯಲ್ಲಿಯೇ ಇರಲಿದ್ದಾನೆ. ಈ ಸಮಯದಲ್ಲಿ ಐದು ರಾಶಿಚಕ್ರ ಚಿಹ್ನೆಗಳ ಮೇಲೆ ಪ್ರಭಾವ ಬೀರಲಿದೆ.
ಇದನ್ನೂ ಓದಿ: Lucky People: ಈ 4 ರಾಶಿಯವರಿಗೆ ಕಷ್ಟಪಡದೆಯೇ ಇಷ್ಟವಾಗಿದ್ದು ಸಿಗುತ್ತೆ.. ಅದೃಷ್ಟ ಅಂದ್ರೆ ಹೀಗಿರ್ಬೇಕು!
ಮೇಷ : ಈ ರಾಶಿಯವರಿಗೆ ಗುರು ಪ್ರವೇಶದಿಂದ ಅನುಕೂಲವಾಗಲಿದೆ ಪ್ರತಿಯೊಂದು ಕೆಲಸದಲ್ಲೂ ಕುಟುಂಬದ ಸಂಪೂರ್ಣ ಸಿಗಲಿದೆ. ಗುರಿ ಸಾಧನೆ, ಸ್ಥಗಿತಗೊಂಡ ಕೆಲಸ ಪೂರ್ಣಗೊಳ್ಳಲಿವೆ ಅಲ್ಲದೆ, ಆರೋಗ್ಯ ಸುಧಾರಿಸುತ್ತದೆ, ವೈವಾಹಿಕ ಜೀವನ ಉತ್ತಮವಾಗಿ ಇರಲಿದೆ.. ಇದರ ಜೊತೆಗೆ ಹಠಾತ್ ಧನ ಲಾಭ ಸಾಧ್ಯತೆ ಇದೆ.
ಮಿಥುನ : ಹೊಸ ವ್ಯವಹಾರಗಳು ಲಾಭದಾಯಕವಾಗಲಿವೆ. ಕೆಲಸದಲ್ಲಿ ಯಶಸ್ಸು ಸಿಗಲಿದೆ. ರಾಹು, ಸೂರ್ಯ, ಬುಧ ಮತ್ತು ಗುರುಗಳ ಸಂಯೋಜನೆಯಿಂದ ಅನುಕೂಲಕರ ಪರಿಸ್ಥಿತಿ ನಿರ್ಮಾಣವಾಗಲಿದೆ. ಧನಲಾಭ, ವ್ಯಾಪಾರದಲ್ಲಿ ಯಶಸ್ಸು ಲಭಿಸಲಿದೆ.
ಸಿಂಹ : ಈ ರಾಶಿಯವರು ಎಪ್ರಿಲ್ ತಿಂಗಳಲ್ಲಿ ಎಲ್ಲಿಂದಲಾದರೂ ಇದ್ದಕ್ಕಿದ್ದಂತೆ ಹಣ ಪಡೆಯುತ್ತಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಯಶಸ್ಸು ಮತ್ತು ಪ್ರಗತಿಯನ್ನು ಸಾಧಿಸುತ್ತಾರೆ. ಜೊತೆಗೆ ಮಾಡಿಕೊಂಡ ಎಲ್ಲಾ ಸಾಲಗಳಿಂದ ಈ ರಾಶಿಯವರು ಮುಕ್ತರಾಗಲಿದ್ದಾರೆ.
ಮೀನ : ಆರ್ಥಿಕ ಲಾಭ, ಉತ್ತಮ ಆರೋಗ್ಯ, ವೃತ್ತಿ ಜೀವನದಲ್ಲಿ ಯಶಸ್ಸು ಮೀನ ರಾಶಿಯವರಿಗೆ ಲಭಿಸುವ ಸಾಧ್ಯತೆಗಳಿವೆ. ಹೊಸ ಉದ್ಯೋಗ ಪಡೆಯುವ ಅವಕಾಶವಿದೆ.
ಕನ್ಯಾ : ಈ ರಾಶಿಯವರಿಗೆ ಗುರುವಿನ ಸಂಚಾರದಿಂದ ಹೆಚ್ಚು ಲಾಭವಾಗಲಿದೆ. ಹೂಡಿಕೆಗೆ ಇದು ಸೂಕ್ತ ಸಮಯ. ಧಾರ್ಮಿಕ ಕಾರ್ಯಗಳಲ್ಲಿ ವಿಶೇಷ ನಂಬಿಕೆ ಹೆಚ್ಚಲಿದ್ದು, ಧಾರ್ಮಿಕ ಯಾತ್ರೆಗೆ ಹೋಗುತ್ತೀರಾ.. ಅಲ್ಲದೆ, ನಿಮ್ಮ ನಿರ್ಧಾರಗಳಲ್ಲಿ ಕುಟುಂಬವು ಬೆಂಬಲಿಸುತ್ತದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.