Luckiest Name : ಪ್ರತಿಯೊಬ್ಬರೂ ಯಶಸ್ವಿ ವ್ಯಕ್ತಿಯಾಗಲು ಬಯಸುತ್ತಾರೆ. ಅನೇಕರು ಇದಕ್ಕಾಗಿ ತುಂಬಾ ಶ್ರಮಿಸುತ್ತಾರೆ. ಆದಾಗ್ಯೂ, ಅದೃಷ್ಟದ ಕೊರತೆಯಿಂದಾಗಿ, ಅವರು ಯಶಸ್ಸನ್ನು ಸಾಧಿಸಲು ಸಾಧ್ಯವಾಗುದಿಲ್ಲ, ಆದರೆ ಮದುವೆಯಾದ ನಂತರ, ಅವರ ಅದೃಷ್ಟವು ಇದ್ದಕ್ಕಿದ್ದಂತೆ ಹೊಳೆಯಲು ಪ್ರಾರಂಭಿಸುತ್ತದೆ. ಅದೃಷ್ಟದ ಬಾಗಿಲು ತೆರೆದಾಗ, ಅವರು ಯಶಸ್ಸಿನ ಮೆಟ್ಟಿಲುಗಳನ್ನು ಏರಲು ಪ್ರಾರಂಭಿಸುತ್ತಾರೆ. ಈ ಸಮಯದಲ್ಲಿ, ಜೀವನ ಸಂಗಾತಿಯು ಹೆಚ್ಚಿನ ಬೆಂಬಲವನ್ನು ಪಡೆಯುತ್ತಾರೆ. ಅಂತಹವರ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಯಾರ ಹೆಸರ ಮೊದಲ ಅಕ್ಷರವು ಈ ಕೆಳಗಿನ ಅಕ್ಷರದಿಂದ ಪ್ರಾರಂಭವಾಗುತ್ತದೆ ಅವರ ಅದೃಷ್ಟದ ಬಾಗಿಲು ತೆರಯುತ್ತದೆ.


COMMERCIAL BREAK
SCROLL TO CONTINUE READING

F ಅಕ್ಷರ


F ಅಕ್ಷರದಿಂದ ಹೆಸರು ಪ್ರಾರಂಭವಾಗುವವರ ಅದೃಷ್ಟವು ಮದುವೆಯ ನಂತರವೇ ಬದಲಾಗುತ್ತದೆ. ಇವರು ಮದುವೆಯ ನಂತರ ದುಡಿದು ಸಾಕಷ್ಟು ಹಣ ಸಂಪಾದಿಸುತ್ತಾರೆ. ಇವರಿಗೆ ಜೀವನದಲ್ಲಿ ಯಾವುದಕ್ಕೂ ಕೊರತೆ ಬರುವುದಿಲ್ಲ. ಇವರ ಸಂಗಾತಿಗಳು ತುಂಬಾ ಅದೃಷ್ಟವಂತರು.


ಇದನ್ನೂ ಓದಿ : Garuda Puran: ಮೃತದೇಹವನ್ನು ಒಂಟಿಯಾಗಿ ಬಿಟ್ಟರೆ ಏನಾಗುತ್ತೆ ಗೊತ್ತಾ? ಕಲ್ಪನೆಗೂ ಮೀರಿ ನಡೆಯುವ ಘಟನೆ ಅದು!!


H ಅಕ್ಷರ 


ಜ್ಯೋತಿಷ್ಯದ ಪ್ರಕಾರ, ಈ ಅಕ್ಷರದವರ ಅದೃಷ್ಟವು ಮದುವೆಯ ನಂತರ ಹೆಚ್ಚಾಗುತ್ತದೆ, ಇವರು ಮದುವೆಯ ನಂತರ ಇದ್ದಕ್ಕಿದ್ದಂತೆ ಯಶಸ್ಸಿನ ಮೆಟ್ಟಿಲು ಏರಲು ಪ್ರಾರಂಭಿಸುತ್ತಾರೆ. ಇವರು ತಮ್ಮ ಸಂಗಾತಿಯಿಂದಲೂ ಸಾಕಷ್ಟು ಬೆಂಬಲವನ್ನು ಪಡೆಯುತ್ತಾರೆ.


M ಅಕ್ಷರ


ಮೊದಲ ಅಕ್ಷರ M ಅಕ್ಷರದವ ಅದೃಷ್ಟವು ಮದುವೆಯ ನಂತರ ಹೊಳೆಯುತ್ತದೆ. ಮದುವೆಗೆ ಮೊದಲು ಶ್ರಮಪಟ್ಟರೂ ಫಲ ಸಿಗುವುದಿಲ್ಲ, ಮದುವೆಯ ನಂತರ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಮದುವೆಯ ನಂತರ ಸಮಾಜದಲ್ಲಿ ಒಳ್ಳೆಯ ಹೆಸರು ಬರುತ್ತದೆ.


P ಅಕ್ಷರ


P ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ಮದುವೆಗೆ ಮೊದಲು ತುಂಬಾ ಕಷ್ಟ ಪಡುತ್ತಾರೆ, ಆದರೆ ಮದುವೆಯ ನಂತರ ನಿದ್ರೆಯಲ್ಲಿದ್ದ ಅವರ ಅದೃಷ್ಟವು ಎಚ್ಚರಗೊಳ್ಳುತ್ತದೆ. ಜೀವನ ಸಂಗಾತಿಯ ಒಡನಾಟದಿಂದ ಒಳ್ಳೆಯ ದಿನಗಳು ಪ್ರಾರಂಭವಾಗುತ್ತವೆ. ಮದುವೆಯ ನಂತರ, ಇವರ ಜೀವನದಲ್ಲಿ ಸಾಕಷ್ಟು ಪ್ರಗತಿಯನ್ನು ಸಾಧಿಸುತ್ತಾರೆ.


ಇದನ್ನೂ ಓದಿ : Yearly Horoscope: ಹೊಸ ವರ್ಷದಲ್ಲಿ ಈ ರಾಶಿಯವರಿಗೆ ಕೂಡಬರಲಿದೆ ಕಂಕಣ ಭಾಗ್ಯ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.