ಫಸ್ಟ್ ನೈಟ್ಗೆ ಹೆಂಡತಿ ಕೈಯಲ್ಲಿ ಹಾಲಿನ ಲೋಟ ಹಿಡಿದು ಬರೋದು ಇದೇ ಕಾರಣಕ್ಕೆ ನೋಡಿ !
Why Indian couples drink milk on the first night: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಮದುವೆಯ ನಂತರ ಮುಹೂರ್ತದ ಪ್ರಕಾರ ಮೊದಲ ರಾತ್ರಿ ನಡೆಯುತ್ತದೆ.
Why Indian couples drink milk on the first night: ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬ ಮಾತಿದೆ. ಮದುವೆಯ ನಂತರ ಮುಹೂರ್ತದ ಪ್ರಕಾರ ಮೊದಲ ರಾತ್ರಿ ನಡೆಯುತ್ತದೆ. ಏಕೆಂದರೆ ಅವರು ಶಾಶ್ವತವಾಗಿ ಒಟ್ಟಿಗೆ ಇರಲು ಬಯಸುತ್ತಾರೆ. ಮೊದಲ ರಾತ್ರಿ ಒಂದು ಲೋಟ ಹಾಲಿನೊಂದಿಗೆ ವಧು ಕೋಣೆಗೆ ಹೋಗುತ್ತಾಳೆ. ಇದು ಪದ್ಧತಿ. ಈ ರೀತಿ ಮಾಡುವುದೇಕೆ ಎಂದು ತಿಳಿಯೋಣ...
ಸಾಂಪ್ರದಾಯಿಕ ಮದುವೆಯಲ್ಲಿ ಎಲ್ಲವೂ ವಿಶೇಷ. ಅದರಲ್ಲೂ ಹಿಂದೂ ವಿವಾಹಗಳಲ್ಲಿ ನವದಂಪತಿಗಳು ಹಲವು ವಿಧಿವಿಧಾನಗಳ ಮೂಲಕ ವಿವಾಹವಾಗುತ್ತಾರೆ. ಮೊದಲ ರಾತ್ರಿಯ ದಿನ ಮದುಮಗಳು ಹಾಲಿನ ಲೋಟದೊಂದಿಗೆ ಮಧುಮಗನ ಕೋಣೆಗೆ ಬರುವುದು ರೂಢಿಗತ ಪದ್ಧತಿಯಾಗಿದೆ.
ಇದನ್ನೂ ಓದಿ: ನಟ ಧನುಷ್ ವಿರುದ್ಧ ಸಿಡಿದೆದ್ದ ನಯನತಾರಾ.. ಸುದೀರ್ಘ ಪತ್ರದಲ್ಲಿ ಬರೆದಿರೋದೇನು?
ಹೊಸದಾಗಿ ಮದುವೆಯಾದ ದಂಪತಿಗಳು ಸಿಹಿ ಬಂಧದ ಸಂಕೇತವಾಗಿ ಈ ಹಾಲು ಕುಡಿಯುತ್ತಾರೆ. ಈ ಹಾಲಿಗೆ ಕೇಸರಿ ಸೇರಿಸಿ ಕೊಟ್ಟಿರುತ್ತಾರೆ. ನವವಿವಾಹಿತರು ಮುಂದಿನ ಜೀವನದ ಬಗ್ಗೆ ತಮ್ಮ ಆಲೋಚನೆಗಳು ಮತ್ತು ಅನುಭವಗಳನ್ನು ಹಂಚಿಕೊಳ್ಳಲು ಇದು ಮುನ್ನುಡಿ.
ಹಾಲನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಹಾಗಾಗಿ ಮದುವೆಯಾದ ಮೊದಲ ರಾತ್ರಿ ಹಾಲಿನೊಂದಿಗೆ ದಾಂಪತ್ಯ ಜೀವನ ಆರಂಭಿಸುತ್ತಾರೆ.
ಕಾಮಸೂತ್ರದಲ್ಲಿ ವೈವಾಹಿಕ ಜೀವನದ ಉಲ್ಲೇಖಗಳಿವೆ. ಇದು ಮೊದಲ ರಾತ್ರಿಯ ಹಾಲನ್ನು ಸಹ ಉಲ್ಲೇಖಿಸುತ್ತದೆ. ಹಾಲು, ಕೇಸರಿ, ಸಕ್ಕರೆ ಮತ್ತು ಅರಿಶಿನ ಮಿಶ್ರಣ ಮಾಡಿ ಹಾಲು ಕುಡಿಯಬೇಕು ಎನ್ನಲಾಗಿದೆ. ಇದು ಒತ್ತಡವನ್ನು ಕಡಿಮೆ ಮಾಡುತ್ತದೆ. ದಂಪತಿಗೆ ಸಾಕಷ್ಟು ಶಕ್ತಿಯನ್ನು ನೀಡುತ್ತದೆ ಮತ್ತು ಅನ್ಯೋನ್ಯತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ: ಈ ರೀತಿ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದೆಯೇ..? 1 ರೂ.ಗೆ 10 ಲಕ್ಷ ಸಿಗುತ್ತೆ
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮತ್ತು ಧಾರ್ಮಿ ವಿಚಾರಗಳನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ತಜ್ಞರ ಸಲಹೆಯನ್ನು ಪಡೆಯಿರಿ. Zee Kannada News ಇದನ್ನು ಖಚಿತಪಡಿಸುವುದಿಲ್ಲ
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.