ಈ ರೀತಿ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದೆಯೇ..? 1 ರೂ.ಗೆ 10 ಲಕ್ಷ ಸಿಗುತ್ತೆ

Old coin sell : ಕೆಲವು ಹಳೆಯ ವಸ್ತುಗಳು, ಹಳೆಯ ನಾಣ್ಯಗಳು ಮತ್ತು ಹಳೆಯ ಕರೆನ್ಸಿ ನೋಟುಗಳಿಗೆ ಡಿಮ್ಯಾಂಡ್‌ ಇದೆ.. ಅವುಗಳನ್ನು ಮಾರಿ ನೀವು ಕೋಟಿಗಟ್ಟಲೆ ಗಳಿಸಬಹುದು.. ಅದರಂತೆ ಈ ಮೇಲೆ ನೀಡಿರುವ ಒಂದು ರೂ. ಮಾರಿ ನೀವು 10 ಲಕ್ಷ ರೂ. ವರೆಗೂ ಲಾಭ ಪಡೆಯಬಹುದು..

Written by - Krishna N K | Last Updated : Nov 14, 2024, 07:24 PM IST
    • ಹಳೇ ವಸ್ತುಗಳಷ್ಟೇ ಅಲ್ಲ ಹಳೆಯ ನಾಣ್ಯ, ನೋಟುಗಳಿಗೂ ಡಿಮ್ಯಾಂಡ್‌ ಇದೆ.
    • ನಾಣ್ಯ, ನೋಟುಗಳಿಂದಲೂ ಕೋಟಿಗಟ್ಟಲೆ ಸಂಪಾದಿಸಬಹುದು.
    • ಇವುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ.
ಈ ರೀತಿ ಒಂದು ರೂಪಾಯಿ ನಾಣ್ಯ ನಿಮ್ಮ ಬಳಿ ಇದೆಯೇ..? 1 ರೂ.ಗೆ 10 ಲಕ್ಷ ಸಿಗುತ್ತೆ title=

How to sell old coins : ಹಳೇ ವಸ್ತುಗಳಷ್ಟೇ ಅಲ್ಲ ಹಳೆಯ ನಾಣ್ಯ, ನೋಟುಗಳಿಂದಲೂ ಕೋಟಿಗಟ್ಟಲೆ ಸಂಪಾದಿಸಬಹುದು. ಹೌದು.. ಇವುಗಳಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆ ಇದೆ. ಇವುಗಳನ್ನು ಎಚ್ಚರಿಕೆಯಿಂದ ಇಟ್ಟುಕೊಂಡರೆ ನೀವು ಕೋಟ್ಯಾಧಿಪತಿಗಳಾಗಬಹುದು. ಈಗ ಹಳೆಯ ಒಂದು ರೂ. ನಾಣ್ಯಗಳು ಮತ್ತು ನೋಟುಗಳು ಸೇರಿದಂತೆ ಹಳೆಯ ಕರೆನ್ಸಿಯ ಕುರಿತು ಇಂಟ್ರಸ್ಟಿಂಗ್‌ ವಿವರಗಳನ್ನು ತಿಳಿಯೋಣ. 

ನೀವು ಕಷ್ಟಪಟ್ಟು ಏನನ್ನೂ ಮಾಡಬೇಕಾಗಿಲ್ಲ. ಕೆಲವೊಮ್ಮೆ ಮನೆಯಲ್ಲಿಯೇ ಕುಳಿತು ನಿಮ್ಮ ಹಳೆಯ ನಾಣ್ಯದ ಫೋಟೋ ತೆಗೆದು ಅಪ್ಲೋಡ್ ಮಾಡಿ ಹತ್ತಾರು ಕೋಟಿ ರೂ. ಗಳಿಸಿಬಹುದು.. ನೀವು ಹೊಂದಿರುವ ಹಳೆಯ ಕರೆನ್ಸಿ ನೋಟು ಅಥವಾ ನಾಣ್ಯವು ಕೆಲವು ವೈಶಿಷ್ಟ್ಯಗಳನ್ನು ಹೊಂದಿದೆಯೇ ಎಂದು ಪರಿಶೀಲಿಸಿ. ಬ್ರಿಟಿಷರ ಕಾಲದಲ್ಲಿ ಅಂದ್ರೆ 1885 ಇಸ್ವಿಯಲ್ಲಿ ಮುದ್ರಿಸಿದ ನಾಣ್ಯಕ್ಕೆ ಹತ್ತು ಕೋಟಿ ರೂ. ಸಿಗುತ್ತೆ.. 

ಇದನ್ನೂ ಓದಿ:ಗರ್ಭಿಣಿಯನ್ನು ಹೊತ್ತೊಯ್ಯುತ್ತಿದ್ದ ಆಂಬ್ಯುಲೆನ್ಸ್‌ ಏಕಾಏಕಿ ಸ್ಪೋಟ !ದಿಗಿಲು ಹುಟ್ಟಿಸುತ್ತದೆ ಈ ವಿಡಿಯೋ !

ನಿಮ್ಮಲ್ಲಿ ಇಂತಹ ಹಳೆಯ ನಾಣ್ಯಗಳು ಮತ್ತು ನೋಟುಗಳಿದ್ದರೆ ಅವುಗಳು ಹತ್ತು ಕೋಟಿಗೆ ಮಾರಾಟವಾಗಬಹುದು. ನೀವು ನಿಮ್ಮ ಹಳೆಯ ನಾಣ್ಯದ ಫೋಟೋ ತೆಗೆದುಕೊಂಡು ಇಂಡಿಯಾಮಾರ್ಟ್ ವೆಬ್‌ಸೈಟ್‌ನಲ್ಲಿ (www.indiamart.com) ಪೋಸ್ಟ್ ಮಾಡಬಹುದು. ಆಸಕ್ತರು ನಿಮ್ಮನ್ನು ಸಂಪರ್ಕಿಸುತ್ತಾರೆ.

Coinbazaar ನಂತಹ ವೆಬ್‌ಸೈಟ್‌ಗಳು ಹಳೆಯ, ಅಪರೂಪದ ನಾಣ್ಯಗಳನ್ನು ಸಹ ಮಾರಾಟ ಮಾಡುತ್ತವೆ. ಇದಲ್ಲದೆ, ಹಳೆಯ ಕರೆನ್ಸಿ ನೋಟುಗಳು ಮತ್ತು ನಾಣ್ಯಗಳಂತಹ ಅಪರೂಪದ ವಸ್ತುಗಳನ್ನು ಮಾರಾಟ ಮಾಡುವ ಮೂಲಕ ನೀವು ಲಕ್ಷ ಮತ್ತು ಕೋಟಿಗಳಲ್ಲಿ ಹಣವನ್ನು ಗಳಿಸಬಹುದು.

ಇದನ್ನೂ ಓದಿ: 'ದಕ್ಷಿಣ ಭಾರತದ ಮ್ಯಾಂಚೆಸ್ಟರ್' ಎಂದು ಯಾವ ನಗರವನ್ನು ಕರೆಯಲಾಗುತ್ತದೆ?

ಆದರೆ ಹಳೆಯ ನೋಟು ಅಥವಾ ನಾಣ್ಯಗಳನ್ನು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡದಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಎಚ್ಚರಿಕೆ ನೀಡಿದೆ. ಕೆಲವರು ಆರ್‌ಬಿಐ ಹೆಸರು, ಲೋಗೋ ಬಳಸಿ ಕಮಿಷನ್, ಶುಲ್ಕ, ತೆರಿಗೆ ವಸೂಲಿ ಮಾಡಿ ವಂಚನೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇಂತಹ ವಹಿವಾಟುಗಳಿಗೆ ಆರ್‌ಬಿಐ ಎಂದಿಗೂ ಕಮಿಷನ್ ಅಥವಾ ತೆರಿಗೆ ವಿಧಿಸುವುದಿಲ್ಲ ಎಂದು ಆರ್‌ಬಿಐ ಸ್ಪಷ್ಟಪಡಿಸಿದೆ. ಈ ವ್ಯಾಪಾರದ ವಿಷಯಗಳಲ್ಲಿ ಸಂಬಂಧಪಟ್ಟವರು ಎಚ್ಚರಿಕೆ ವಹಿಸಬೇಕು ಎಂದು ಸೂಚಿಸಲಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News