Coffee Remedies for White Hair: ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಬಿಳಿಕೂದಲಿನ ಸಮಸ್ಯೆಯಿಂದ ತೊಂದರೆಗೊಳಗಾಗುತ್ತಿದ್ದಾರೆ. ಹೀಗಾಗಿ ಕೂದಲು ಕಪ್ಪಾಗಿಸಲು ಅನೇಕ ಮಾರುಕಟ್ಟೆ ಉತ್ಪನ್ನಗಳನ್ನು ಬಳಸಲಾಗುತ್ತದೆ. ಆದರೆ ಅವುಗಳು ಉಪಕಾರಕ್ಕಿಂತ ಹಾನಿಯನ್ನೇ ಮಾಡುವುದು ಹೆಚ್ಚು.


COMMERCIAL BREAK
SCROLL TO CONTINUE READING

ಹೀಗಾಗಿ ನಾವು ಕೆಲವು ಮನೆಮದ್ದುಗಳನ್ನು ತಿಳಿಸಿಕೊಡಲಿದ್ದೇವೆ. ಇವು ಕ್ಷಣದಲ್ಲೇ ನಿಮ್ಮ ಕೂದಲಿಗೆ ಹೊಳಪಿನ ಜೊತೆ, ಕಪ್ಪಾಗಿಸುತ್ತದೆ.


ಇದನ್ನೂ ಓದಿ:  ದೀಪಾವಳಿ ದಿನವೇ ಮಹಾಲಕ್ಷ್ಮಿ ಪರ್ವ ಶುರು: 2024ರಲ್ಲಿ ಈ 5 ರಾಶಿಯ ಜನರಿಗೆ ಲಕ್ಷಾಧಿಪತಿ ಯೋಗ-ಸಂಪತ್ತಿನ ಜೊತೆ ಸುಂದರ ಜೀವನ ಕರುಣಿಸುವಳು ಸಿರಿದೇವಿ


ಬಿಳಿ ಕೂದಲಿನ ಚಿಕಿತ್ಸೆಗಾಗಿ ಕಾಫಿಯಿಂದ ತಯಾರಿಸಿದ ಎಣ್ಣೆಯನ್ನು ಬಳಕೆ ಮಾಡಬಹುದು. ಕಾಫಿಯನ್ನು ಕುಡಿಯಲು ಮಾತ್ರವಲ್ಲ, ಸೌಂದರ್ಯವರ್ಧಕವಾಗಿಯೂ ಬಳಸಲಾಗುತ್ತದೆ. ಅಂದಹಾಗೆ ಕಾಫಿಯಲ್ಲಿರುವ ಕೆಫೀನ್ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುತ್ತದೆ ಮತ್ತು ಅವುಗಳನ್ನು ಬಲಪಡಿಸುತ್ತದೆ.


ಮೆಂತ್ಯ ಬೀಜ 1 ಟೀಸ್ಪೂನ್, ಮೆಹೆಂದಿ ಎಲೆ 2 ಹಿಡಿ, ಕರಿಬೇವಿನ ಎಲೆ 2 ಹಿಡಿ, ಬೇವಿನ ಎಲೆ 2 ಹಿಡಿ, ತೆಂಗಿನ ಎಣ್ಣೆ 2 ದೊಡ್ಡ ಬಟ್ಟಲು, ಕಾಫಿ 4 ಚಮಚ ಈ ಎಲ್ಲಾ ವಸ್ತುಗಳನ್ನು ಬಳಸಿ ಎಣ್ಣೆಯನ್ನು ಸಿದ್ಧಪಡಿಸಬೇಕು,


ಮೊದಲಿಗೆ, ಪ್ಯಾನ್ ಅಥವಾ ಪಾತ್ರೆ ತೆಗೆದುಕೊಂಡು ಅದರಲ್ಲಿ ತೆಂಗಿನ ಎಣ್ಣೆಯ ಹಾಕಿ ಸ್ವಲ್ಪ ಬಿಸಿ ಮಾಡಿ. ಅದಕ್ಕೆ ನೀರಿನಲ್ಲಿ ನೆನೆಸಿಟ್ಟ ಮೆಂತ್ಯ ಬೀಜ, ಕಾಫಿ ಪುಡಿ, ಗೋರಂಟಿ, ಕರಿಬೇವಿನ ಸೊಪ್ಪು, ಬೇವಿನ ಸೊಪ್ಪನ್ನು ಹಾಕಿ. ಕಡಿಮೆ ಉರಿಯಲ್ಲಿ ಕುದಿಯಲು ಬಿಡಿ. ಚೆನ್ನಾಗಿ ಕುದಿಸಿದ ಬಳಿಕ ಎಣ್ಣೆಯ ಬಣ್ಣ ಬದಲಾಗುತ್ತದೆ. ಅದನ್ನು ಜರಡಿ ಮೂಲಕ ಫಿಲ್ಟರ್ ಮಾಡಿ.


ಜರಡಿ ಮೂಲಕ ಫಿಲ್ಟರ್ ಮಾಡಿದ ಎಣ್ಣೆಯನ್ನು ಬಾಟಲಿಯಲ್ಲಿ ಸಂಗ್ರಹಿಸಿ. ಬಿಳಿ ಕೂದಲಿಗೆ ಹಚ್ಚಿ, ಈ ಮನೆಮದ್ದನ್ನು ಪ್ರತಿದಿನ ಹಚ್ಚಿದರೆ ಬೆಸ್ಟ್.  ಅನ್ವಯಿಸಿ.


ಇದನ್ನೂ ಓದಿ: ಟೀಂ ಇಂಡಿಯಾದ ಅತಿ ಶ್ರೀಮಂತ ಕ್ರಿಕೆಟಿಗ ಯಾರು ಗೊತ್ತಾ? ಈತನ ಆಸ್ತಿ ಮೌಲ್ಯ ಸುಮಾರು 20,000 ಕೋಟಿಗಿಂತಲೂ ಹೆಚ್ಚು


(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ