ನವದೆಹಲಿ : ನಿಮ್ಮ ನಿಮ್ಮ ರಾಶಿಗನುಗುನವಾಗಿ ನಿಮ್ಮ ಇಂದಿನ ರಾಶಿಫಲ ಹೀಗಿರಲಿದೆ. ನಿಮ್ಮ ಇಷ್ಟದೆವರನ್ನು ನೆನೆಯುತ್ತಾ ಇಂದಿನ ದಿನವನ್ನು ಆರಂಭಿಸಿ.


COMMERCIAL BREAK
SCROLL TO CONTINUE READING

ಮೇಷ: ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಈ ದಿನ ಬಹಳ ಮುಖ್ಯವಾಗುತ್ತದೆ. ನಿಮ್ಮ ಹಳೆಯ ಸ್ನೇಹಿತನೊಂದಿಗೆ ನೀವು ಸಂಭಾಷಣೆ ನಡೆಸಬಹುದು. ಮನಸ್ಸು ಸಂತೋಷವಾಗಿರುತ್ತದೆ. ಶಿಕ್ಷಣ ಮತ್ತು ಸ್ಪರ್ಧೆಯ ಕ್ಷೇತ್ರದಲ್ಲಿ ನೀವು ಯಶಸ್ಸನ್ನು ಪಡೆಯುತ್ತೀರಿ. ಕುಟುಂಬ ಸದಸ್ಯರ ಬೆಂಬಲ ಉತ್ತಮವಾಗಿರುತ್ತದೆ. 


ವೃಷಭ ರಾಶಿ: ಕೆಲಸದ ಕ್ಷೇತ್ರದಲ್ಲಿ ಭಾನುವಾರ ಪ್ರಯೋಜನಕಾರಿ ಎಂದು ಸಾಬೀತಾಗುತ್ತದೆ. ವ್ಯವಹಾರದಲ್ಲಿ ಲಾಭದಾಯಕ ಪರಿಸ್ಥಿತಿ ಇರುತ್ತದೆ. ಜನರಿಗೆ ಗೌರವ ಸಿಗುತ್ತದೆ. ಉದ್ಯೋಗದಲ್ಲಿ ನಿಮ್ಮ ಮೇಲಾಧಿಕಾರಿಗಳಿಂದಲೂ  ಪ್ರಶಂಸೆ ಪಡೆಯುತ್ತೀರಿ. 


ಮಿಥುನ: ಆರೋಗ್ಯ ಸಮಸ್ಯೆ ಕಾಡಬಹುದು. ವಿದ್ಯಾರ್ಥಿಗಳ ಮನಸ್ಸು ಅಧ್ಯಯನದಲ್ಲಿ ತೊಡಗುವುದಿಲ್ಲ. ಕೆಲಸದಲ್ಲಿಯೂ ಅಡೆತಡೆಗಳು ಎದುರಾಗಬಹುದು.  


ಇದನ್ನೂ ಓದಿ : Tips To Get Rid Of Financial Problem: ಲಕ್ಷ್ಮಿಯ ಕೃಪಾವೃಷ್ಟಿಗಾಗಿ ಭಾನುವಾರ ಖಂಡಿತ ಈ ಉಪಾಯಗಳನ್ನು ಅನುಸರಿಸಿ


ಕಟಕ : ನಿಮ್ಮ ಆರೋಗ್ಯವು ಹದಗೆಡಬಹುದು.  ಇದರಿಂದಾಗಿ ನೀವು ನಿಮ್ಮ ಇಡೀ ದಿನವನ್ನೇ ಕಿರಿಕಿರಿಯಿಂದ ಕಳೆಯಬೇಕಾಗುತ್ತದೆ.  ಕೆಲಸದಲ್ಲಿ ಇತರರ ಬೆಂಬಲದಿಂದ  ಪ್ರಯೋಜನವನ್ನು ಪಡೆಯಬಹುದು. ಹೊಸ ಉತ್ಸಾಹ ನಿಮ್ಮಲ್ಲಿ ಕಾಣಿಸುತ್ತದೆ. ಇ


ಸಿಂಹ : ಅದೃಷ್ಟ  ಸಂಪೂರ್ಣವಾಗಿ ಬೆಂಬಲಿಸುವುದಿಲ್ಲ, ಆದರೆ ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಗೆಲುವ ಸಿಗಬಹುದು.  ನಿಮ್ಮ ಕೆಲಸದ ಕ್ಷೇತ್ರದಲ್ಲಿ ಕಠಿಣ ಪರಿಶ್ರಮ, ಸಮರ್ಪಣೆ ಸ್ಪಷ್ಟವಾಗಿ ಗೋಚರಿಸುತ್ತದೆ. ಇದು ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ನೀಡುತ್ತದೆ.


ಕನ್ಯಾ : ಭಾನುವಾರ, ನೀವು ಕೆಲಸದ ಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಪಡೆಯುತ್ತೀರಿ. ನಿಮ್ಮ ಹಣವನ್ನು ಸರಿಯಾದ ಕೆಲಸಗಳಲ್ಲಿ ಖರ್ಚು ಮಾಡಲಾಗುತ್ತದೆ. ಶಿಕ್ಷಣಕ್ಕೆ ಭಾನುವಾರ ಉತ್ತಮ ದಿನ. ಕಠಿಣ ಪರಿಶ್ರಮದ ಪ್ರಕಾರ ಯಶಸ್ಸು ಬರುತ್ತದೆ.


ಇದನ್ನೂ ಓದಿ : Garuda Purana: ಗರುಡ ಪುರಾಣದ ಪ್ರಕಾರ ಇವುಗಳನ್ನು ಕಂಡರೆ ಸಾಕು ತಾಯಿ ಲಕ್ಷ್ಮೀ ಕೃಪೆಗೆ ಪಾತ್ರರಾಗಬಹುದು


ತುಲಾ: ನಿಮ್ಮ ದಿನವು ಸಂತೋಷದಿಂದ ಪ್ರಾರಂಭವಾಗಲಿದೆ. ಒಳ್ಳೆಯ ಸಮಯವನ್ನು ಕುಟುಂಬದೊಂದಿಗೆ ಕಳೆಯುವಿರಿ. ಉದ್ಯೋಗದಲ್ಲಿ ಉತ್ತಮ ವಿತ್ತೀಯ ಲಾಭಗಳು ಕಂಡುಬರುತ್ತವೆ. ಬಡ್ತಿ ಹೊಂದುವ ಸಾಧ್ಯತೆಗಳಿವೆ. ವ್ಯಾಪಾರಿಗಳಿಗೆ ಲಾಭವಾಗಲಿದೆ. ಈ ದಿನ, ಚುರುಕುತನದಿಂದ,  ಪ್ರತಿಯೊಂದು ಕಾರ್ಯಗಳನ್ನು ನೀವು ಬಹಳ ಸುಲಭವಾಗಿ ಪೂರ್ಣಗೊಳಿಸುತ್ತೀರಿ.


ವೃಶ್ಚಿಕ : ಭಾನುವಾರ, ನಿಮ್ಮ ಪಾಲಿಗೆ ಅದೃಷ್ಟದ ದಿನವಾಗಿರಲಿದೆ. ವ್ಯವಹಾರಕ್ಕೆ ಈ ದಿನ ಉತ್ತಮವಾಗಿರುತ್ತದೆ. ಎಲ್ಲ ಕೆಲಗಳಲ್ಲಿ ಅದೃಷ್ಟವು ನಿಮ್ಮ ಜೊತೆಗಿರಲಿದೆ. ಒಡಹುಟ್ಟಿದವರು ಮತ್ತು ಸ್ನೇಹಿತರೊಂದಿಗೆ ಹೆಚ್ಚು ಸಮಯ ಕಳೆಯುವಿರಿ. 


ಧನು ರಾಶಿ: ನಿಮ್ಮ ಇಡೀ ದಿನ ಉತ್ಸಾಹದಿಂದ ತುಂಬಿರುತ್ತದೆ. ನೀವು ಕುಟುಂಬ ಸದಸ್ಯರೊಂದಿಗೆ ಉತ್ತಮ ಸಮಯವನ್ನು ಕಳೆಯುತ್ತೀರಿ. ನೀವು ಕೆಲಸದಲ್ಲಿ ಉತ್ತಮ ಹಣವನ್ನು ಪಡೆಯುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಅದೃಷ್ಟ ಚೆನ್ನಾಗಿರುತ್ತದೆ.


ಇದನ್ನೂ ಓದಿ : Loan: ಈ ದಿನ ಅಪ್ಪಿತಪ್ಪಿಯೂ ಯಾರಿಂದಲೂ ಸಾಲ ತೆಗೆದುಕೊಳ್ಳಲೇಬಾರದು


ಮಕರ : ಉದ್ಯೋಗದಲ್ಲಿ ಬಡ್ತಿ ಪಡೆಯುವ ಸಾಧ್ಯತೆಯಿದೆ . ಕುಟುಂಬದಲ್ಲಿ ಒಂದು ರೀತಿಯ ಶುಭ ಸಮಾರಂಭ ನಡೆಯುತ್ತದೆ.ಇಡೀ ದಿನ ವಿನೋದದಿಂದ ಸಾಗಲಿದೆ.
 
ಧನು :
ನಿಮ್ಮ ಕುಟುಂಬವನ್ನು ನೀವು ನೋಡಿಕೊಳ್ಳುತ್ತೀರಿ ಮತ್ತು ಅವರ ಅಗತ್ಯಗಳನ್ನು ಪೂರೈಸಲು ಪ್ರಯತ್ನಿಸುತ್ತೀರಿ. ಕುಟುಂಬದೊಂದಿಗೆ  ಉತ್ತಮ ಸಮಯವನ್ನು ಕಳೆಯಿರಿ. ಹಣ ಪೂರೈಕೆಯನ್ನು ಪೂರ್ಣಗೊಳಿಸಲು ನಿಮ್ಮ ಸ್ನೇಹಿತರು ನಿಮಗೆ ಸಹಾಯ ಮಾಡುತ್ತಾರೆ.


ಮೀನ: ನಿಮ್ಮ ಕೆಲಸದ ಸ್ಥಳದಲ್ಲಿ ಎಲ್ಲರೊಂದಿಗೂ ಉತ್ತಮ ಬಾಂದವ್ಯ ಇರುತ್ತದೆ. ಉತ್ತಮ ಹಣವನ್ನು ಗಳಿಸಲು ಸಾಧ್ಯವಾಗುತ್ತದೆ. ಮಗುವಿನ ಬಗ್ಗೆ ಗಮನ ಕೊಡಿ.


ಇದನ್ನೂ ಓದಿ Shani Dev: ಮುಂದಿನ 3 ವರ್ಷ ಈ 4 ರಾಶಿಗಳ ಜಾತಕದವರಿಗೆ ಶನಿ ಶಿಕ್ಷೆಯಿಂದ ಮುಕ್ತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ