Daily horoscope (ದಿನಭವಿಷ್ಯ 25-12-2020)  ಶ್ರೀ ಹೊರನಾಡ ಅನ್ನಪೂರ್ಣೇಶ್ವರಿ ಆಶೀರ್ವಾದ  ತಾಯಿಯ ಅನುಗ್ರಹದಿಂದ ರಾಶಿ ಭವಿಷ್ಯ ನೋಡಿರಿ


COMMERCIAL BREAK
SCROLL TO CONTINUE READING

ಮೇಷ ರಾಶಿ:
Negative Energy: ನಿಮ್ಮ ಅಕ್ಕಪಕ್ಕದಲ್ಲಿಯೂ ಕೂಡ ನಕಾರಾತ್ಮಕ ಶಕ್ತಿಗಳಿರುತ್ತವೆ, ಅಪ್ಪಿತಪ್ಪಿಯೂ ಕೂಡ ಈ ಕೆಲಸ ಮಾಡಬೇಡಿ


ಕಟಕ ರಾಶಿ:
BreakUP: ವಾರದ ಈ ದಿನ ಅತಿ ಹೆಚ್ಚು ಬ್ರೇಕ್ ಅಪ್ ಆಗುತ್ತವಂತೆ... ಕಾರಣ ಇಲ್ಲಿದೆ


ತುಲಾ ರಾಶಿ:
ಈ ಗುಹೆಯಲ್ಲಿ ಈಗಲೂ ಇದೆಯಂತೆ ಗಣೇಶನ ತಲೆ!


ಮಕರ ರಾಶಿ:

ಪ್ರತಿಯೊಂದು ಕೆಲಸವನ್ನು ಅತ್ಯಂತ ತಾಳ್ಮೆ ಹಾಗೂ ಸಮಾಧಾನಗಳಿಂದ ಮಾಡಬೇಕಾಗುತ್ತದೆ. ಸ್ವಲ್ಪ ಆವೇಶಗೊಂಡರೂ ಪರಿಸ್ಥಿತಿ ಬಿಗಡಾಯಿಸುವ ಸಾಧ್ಯತೆ ಇದೆ. ಕುಟುಂಬ ವರ್ಗದವರೊಂದಿಗೆ ವಿಶ್ವಾಸದಿಂದ ವರ್ತಿಸಿ. ಆದಾಯ ಕಡಿಮೆಯಾಗಿ ಖರ್ಚುವೆಚ್ಚಗಳು ಹೆಚ್ಚಾಗಲಿವೆ. ಸಾಮಾಜಿಕ ವಲಯದಲ್ಲಿ ನಿಮ್ಮ ಕ್ರಿಯಾಶೀಲತೆ ಹೆಚ್ಚಾಗಬಹುದು. ನೀವು ಗೌರವದ ಲಾಭವನ್ನು ಪಡೆಯುತ್ತೀರಿ. 


ಕುಂಭ ರಾಶಿ:

ಆದಾಯ ಬರಲಿದೆ ಅದಕ್ಕೆ ತಕ್ಕಂತೆ ಖರ್ಚುಗಳು ಇರಲಿವೆ. ರಿಯಲ್‌ ಎಸ್ಟೇಟ್‌ ವ್ಯವಹಾರ ಮಾಡುವವರಿಗೆ ಉತ್ತಮ ಸಮಯ. ವ್ಯಾಪಾರಿಗಳು ಅಲ್ಪ ಲಾಭ ಗಳಿಸಲಿದ್ದಾರೆ. ವೃಥಾ ಅಪವಾದ, ತಿರುಗಾಟ, ಅನಾರೋಗ್ಯ ಮುಂತಾದ ಸಮಸ್ಯೆ ಕಂಡುಬರುವುದು. ಎಲ್ಲಾ ಕಾರ್ಯಗಳನ್ನು ಸಾವಾಧಾನವಾಗಿ ನಿರ್ವಹಿಸಿ. 


ಮೀನ ರಾಶಿ:

ತಡೆ ಹಿಡಿಯಲ್ಪಟ್ಟಿದ್ದ ಕೆಲಸ ಕಾರ್ಯಗಳು ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ಪರಿಹಾರವಾಗುವುವು. ವ್ಯಾಪಾರಿಗಳು ವ್ಯವಹಾರದಲ್ಲಿ ಅಧಿಕ ಲಾಭ. ಮಹಿಳೆಯರ ಮನೋಬಯಕೆಗಳು ಈಡೇರಲಿವೆ. ಹತ್ತನೇ ಮನೆಯಲ್ಲಿ ರೂಪುಗೊಂಡ ಗಜಕೇಸರಿ ಯೋಗ ಇಂದಿಗೂ ನಿಮಗೆ ಪ್ರಯೋಜನಕಾರಿಯಾಗಿದೆ. ಜ್ಞಾನವು ಬುದ್ಧಿವಂತಿಕೆಯನ್ನು ಅಭಿವೃದ್ಧಿಪಡಿಸುತ್ತದೆ. ಕ್ಷೇತ್ರದಲ್ಲಿ ಪ್ರಗತಿಯ ಹಾದಿ ತೆರೆಯುತ್ತದೆ. 


ಪಂಡಿತ್ ದಾಮೋದರ್ ಭಟ್  ಶ್ರೀ ಶೃಂಗೇರಿ ಶಾರದಾಂಬೆ ವೇದಾಂಗ ಜ್ಯೋತಿಷ್ಯಂ ನಿಮ್ಮ ಪ್ರೀತಿ, ಪ್ರೇಮ, ಮದುವೆ, ದಾಂಪತ್ಯ ಕಲಹ, ಹಣಕಾಸು ವ್ಯವಹಾರಗಳು, ಉದ್ಯೋಗ ಇತ್ಯಾದಿ ಸಮಸ್ಯೆಗಳಿಗೆ ಕರೆ ಮಾಡಿ: 9008993001 Call / WhatsApp


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe 


ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.