Lifestyle: ಇತ್ತೀಚಿನ ದಿನಗಳಲ್ಲಿ ಚಿಕ್ಕ ಮಕ್ಕಳಿಂದ ದೊಡ್ಡವರ ವರೆಗೂ ಹಲವಾರು ರೀತಿಯ ಹಲ್ಲಿನ ಸಮಸ್ಯೆ ಕಾಣಬಹುದು. ಅದರಲ್ಲಿ ಹಲ್ಲು ಹಳದಿ ಆಗುವುದು ಕೂಡ ಒಂದು. ಕೆಲವರು ಬಹಳ ಸುಂದರವಾಗಿದ್ದರೂ ನಗಲು ಹಿಂಜರಿಯುತ್ತಾರೆ ಕಾರಣ ಹಳದಿ ಹಲ್ಲಿನ ಸಮಸ್ಯೆ. ಅಂಥವರಿಗೆ ಇಲ್ಲಿದೆ ಸುಲಭ ಮನೆ ಮದ್ದು.


COMMERCIAL BREAK
SCROLL TO CONTINUE READING

ಹಲ್ಲು ಹಳದಿ ಆಗಲು ಕಾರಣಗಳು: ಕಾಫಿ, ಚಹಾ, ಕೋಲಾ, ವೈನ್  ಇವುಗಳ ಅತೀಯಾದ ಸೇವನೆ. ಧೂಮಪಾನ ಹಾಗೂ ತಂಬಾಕು ಸೇವನೆ , ಎಲೆ ಅಡಿಕೆ ಸೇವನೆ ಮಾಡುವುದರಿಂದ ಹಲ್ಲುಗಳಲ್ಲಿ ಕಲೆ ನಿಲ್ಲುತ್ತವೆ. 


ಇದನ್ನೂ ಓದಿ: Kantola Benefits: ಕಂಟೋಲ ಅಥವಾ ಮಾಡ ಹಾಗಲಕಾಯಿ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು..!


ಹಳದಿ ಹಲ್ಲು ಆಗದಂತೆ ಪರಿಹಾರ:  
ಮನೆಯ ಸಮೀಪ ಮಾವಿನ ಮರ ಇದ್ದರೇ ಅದರ ಎಲೆಗಳಿಂದ ಪ್ರತಿನಿತ್ಯ ಹಲ್ಲು ಉಜ್ಜುವುದರಿಂದ ಹಳದಿ ಸಮಸ್ಯೆ ಜೊತೆಗೆ ಹಲ್ಲು ನೋವು ಸಮಸ್ಯೆ ಕೂಡ ನಿವಾರಣೆ ಆಗುತ್ತದೆ. 


ಅಡುಗೆಗೆ ಬಳಸುವ ಅರಿಶಿನ ಪುಡಿ ಹಾಗೂ ಉಪ್ಪು ಮಿಶ್ರಣ ಮಾಡಿ ಹಲ್ಲು ಉಜ್ಜುವುದರಿಂದ ಹಳದಿ ಹಲ್ಲಿನ ಸಮಸ್ಯೆ ನಿವಾರಣೆಯಾಗುತ್ತದೆ. ವಾರಕ್ಕೆ ಎರಡು ಬಾರಿಯಾದರೂ ಈ ರೀತಿ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗುತ್ತವೆ.


ಇದನ್ನೂ ಓದಿ: Lemon peel & Juice: ನಿಂಬೆ ಹಣ್ಣಿನ ಸಿಪ್ಪೆ& ರಸದಿಂದ ಈ ಸಮಸ್ಯೆಗಳಿಗೆ ಪರಿಹಾರ..!


ರಾತ್ರಿ ಊಟ ಆದ ಬಳಿಕ ಹಲ್ಲು ಉಜ್ಜಿ ಮಲಗುವುದರಿಂದ ಹಲ್ಲು ನೋವಿನ ಸಮಸ್ಯೆ ನಿವಾರಣೆಯಾಗುತ್ತದೆ. ಬಾಯಿಯನ್ನು ಸ್ವಚ್ಚವಾಗಿ ಇಡುವುದರಿಂದ ಕೂಡ ಸಮಸ್ಯೆಗಳನ್ನು ನಿವಾರಿಸಬಹುದು. https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.