Girls Google Search Tendency: ವಿವಾಹದ ಬಳಿಕ ಯಾವುದೇ ಓರ್ವ ವ್ಯಕ್ತಿಯ ಜೀವನದಲ್ಲಿ ದೊಡ್ಡ ಬದಲಾವಣೆಯೇ ಸಂಭವಿಸುತ್ತದೆ. ಅದರಲ್ಲಿಯೂ ವಿಶೇಷವಾಗಿ ಮಹಿಳೆ ಅಥವಾ ಯುವತಿಯರ ಜೀವನವೇ ಬದಲಾಗುತ್ತದೆ. ವಿವಾಹಕ್ಕೆ ಸಂಬಂಧಿಸಿದಂತೆ ಯುವತಿಯರ ಮನಸ್ಸಿನಲ್ಲಿ ಒಂದು ವಿಭಿನ್ನ ರೀತಿಯ ಭಯ ಇರುತ್ತದೆ. ಹೀಗಿರುವಾಗ ಗೂಗಲ್ ಮೇಲೆ ಯುವತಿಯರು ವಿಚಿತ್ರ ಸಂಗತಿಗಳಿಗಾಗಿ ಹುಡುಕಾಟ ಕೈಗೊಳ್ಳುತ್ತಾರೆ.


COMMERCIAL BREAK
SCROLL TO CONTINUE READING

ಗೂಗಲ್ ನಲ್ಲಿ ಈ ಸಂಗತಿಗಳ ಹುಡುಕಾಟ ನಡೆಸುತ್ತಾರೆ ಯುವತಿಯರು
ಮದುವೆಯ ಕುರಿತು ಯುವತಿಯರು ಯುವಕರಿಗಿಂತ ಹೆಚ್ಚು ಉತ್ಸಾಹಿಗಳಾಗಿರುತ್ತಾರೆ. ಇದೇ ತರಾತುರಿಯಲ್ಲಿ ಯುವತಿಯರು ಗೂಗಲ್ ನಲ್ಲಿ ವಿಚಿತ್ರ ಸಂಗತಿಗಳ ಹುಡುಕಾಟ ನಡೆಸುತ್ತಾರೆ. ಮದುವೆಗೂ ಮುನ್ನ ಯುವತಿಯರು ಗೂಗಲ್ ನಲ್ಲಿ ಬಟ್ಟೆಗಳ ಬಗ್ಗೆ ಹೆಚ್ಚು ಹುಡುಕಾಟ ನಡೆಸುತ್ತಾರೆ. ಮದುವೆಯ ಬಳಿಕ ಅವರ ಉಡುಗೆ-ತೊಡುಗೆ ಹೇಗಿರಬೇಕು ಇತ್ಯಾದಿ. ವಿವಾಹದ ಬಳಿಕ ಹುಡುಗಿಯರ ಉಡುಗೆ-ತೊಡುಗೆಯಲ್ಲಿ ಸಾಕಷ್ಟು ಬದಲಾವಣೆಗಳು ಕಂಡುಬರುತ್ತದೆ. 


ಇದನ್ನೂ ಓದಿ-Diabetes New Symptom: ಚಿಂತೆ ಹೆಚ್ಚಿಸಿದ ಮಧುಮೇಹದ ಹೊಸ ಲಕ್ಷಣ, ಈ ಬದಲಾವಣೆ ಕಂಡ್ರೆ ತಕ್ಷಣ ಪರೀಕ್ಷೆಗೆ ಒಳಗಾಗಿ!


ವಿವಾಹಕ್ಕೆ ಸೂಕ್ತ ವಯಸ್ಸು ಯಾವುದು?
ಹುಡುಗಿಯರು ತಮ್ಮ ಮದುವೆಯ ಬಗ್ಗೆ ತುಂಬಾ ಉತ್ಸುಕರಾಗಿರುತ್ತಾರೆ ಮತ್ತು ಇದರ ಹೊರತಾಗಿ ಅವರ ಮನಸ್ಸಿನಲ್ಲಿ ವಿಭಿನ್ನ ರೀತಿಯ ಭಯ ಇರುತ್ತದೆ. ಅದರಲ್ಲೂ ವಿಶೇಷವಾಗಿ ಮದುವೆಯಾಗಲು ಸೂಕ್ತ ವಯಸ್ಸು ಯಾವುದು ಎಂದು ಅವರು ಗೂಗಲ್ ಗೆ ಪ್ರಶ್ನಿಸುತ್ತಾರೆ. ಇದಕ್ಕೆ ಕಾರಣ ಎಂದರೆ, ತರಾತುರಿಯಲ್ಲಿ ಮದುವೆಯಾಗಿ ತಾನು ತಪ್ಪು ಮಾಡುತ್ತಿಲ್ಲವಲ್ಲ ಎಂಬ ಪ್ರಶ್ನೆ ಅವರಿಗೆ ಕಾಡುತ್ತಿರುತ್ತದೆ. ಮದುವೆಗಾಗಿ ತನ್ನ ವಯಸ್ಸು ಇನ್ನೂ ಚಿಕ್ಕದಾಗಿದೆ ಎಂಬ ಭಯ ಹುಡುಗಿಯರ ಮನದಲ್ಲಿ ಸದಾ ಇರುತ್ತದೆ.


ಇದನ್ನೂ ಓದಿ-Health Tips: ಈ ಡ್ರೈಫ್ರೂಟ್ ಸೇವನೆಯಿಂದಲೂ ಕೂಡ ತೂಕ ಇಳಿಕೆಯಾಗುತ್ತದೆ!


ಪತಿಯನ್ನು ಸಂತೋಷವಾಗಿರಿಸುವುದು ಹೇಗೆ?
ಮದುವೆಗೆ ಮುನ್ನ ಹೆಣ್ಣು ಮಕ್ಕಳಿಗೆ ಹೊಸ ಮನೆಗೆ ಹೋದ ನಂತರ ಏನಾಗಬಹುದು ಎಂಬ ಚಿಂತೆ ಹೆಚ್ಚಾಗಿ ಕಾಡುತ್ತದೆ. ಹೀಗಾಗಿ ಹೊಸ ಮನೆಯಲ್ಲಿ ತನ್ನನ್ನು ತಾನು ಹೇಗೆ ಸ್ಥಾಪಿಸಿಕೊಳ್ಳಬೇಕು ಅಥವಾ  ಮದುವೆಯ ನಂತರ ಪತಿಯನ್ನು ಹೇಗೆ ಸುಖವಾಗಿ ಇಡಬಹುದು ಎಂದು ಗೂಗಲ್ ನಲ್ಲಿ ಹುಡುಕಾಟ ನಡೆಸುತ್ತಾಳೆ. ಇದಲ್ಲದೆ, ಹುಡುಗಿಯರು ತಮ್ಮ ಅತ್ತೆಯ ಬಗ್ಗೆ ಗೂಗಲ್‌ಗೆ ಪ್ರಶ್ನೆಗಳನ್ನು ಕೇಳುತ್ತಾರೆ.


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.