ಬೆಂಗಳೂರು : ಜ್ಯೋತಿಷ್ಯದಲ್ಲಿ (Astrology)ಸೂರ್ಯ ದೇವರಿಗೆ ವಿಶೇಷ ಸ್ಥಾನವಿದೆ. ಸೂರ್ಯ ದೇವರನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ (Sun Transit). ಈ ಸಮಯದಲ್ಲಿ ಸೂರ್ಯ ದೇವನು ಮೀನ ರಾಶಿಯಲ್ಲಿದ್ದಾನೆ. ಮೀನರಾಶಿಯಲ್ಲಿ ನೆಲೆಸಿರುವ ಸೂರ್ಯದೇವನು ಕೆಲವು ರಾಶಿಚಕ್ರದವರಿಗೆ ವಿಶೇಷ ಅನುಗ್ರಹ ಮಾಡುತ್ತಾನೆ. ಸೂರ್ಯ ಏಪ್ರಿಲ್ 13 ರವರೆಗೆ ಮೀನ ರಾಶಿಯಲ್ಲಿ ಇರುತ್ತಾನೆ (Effects of Sun Transit). ಇದರ ಪರಿಣಾಮ ಕೆಲವು ರಾಶಿಗಳು ವಿಶೇಷ ಫಲವನ್ನು ಪಡೆಯುತ್ತವೆ. 


COMMERCIAL BREAK
SCROLL TO CONTINUE READING

ಮೇಷ  (Aries) :
ಕೆಲಸದಲ್ಲಿ ಉತ್ಸಾಹವಿರುತ್ತದೆ. ಧಾರ್ಮಿಕ ಕಾರ್ಯಗಳತ್ತ ಒಲವು ಹೆಚ್ಚಾಗುವುದು. ತಾಯಿಯ ಬೆಂಬಲ ಸಿಗಲಿದೆ. ತಾಯಿಯಿಂದ ಹಣವನ್ನು ಪಡೆಯುವ ಸಾಧ್ಯತೆಗಳಿವೆ. ಬೌದ್ಧಿಕ ಕೆಲಸಗಳಿಂದ ಗಳಿಕೆ ಇರುತ್ತದೆ. ಉದ್ಯೋಗ ಬದಲಾವಣೆ ಸಾಧ್ಯತೆ ಇದೆ (Sun Transit 2022). ಕುಟುಂಬ ಸಮೇತ ಧಾರ್ಮಿಕ ಸ್ಥಳಕ್ಕೆ ಪ್ರವಾಸ ಹೋಗಬಹುದು.


ಇದನ್ನೂ ಓದಿ : ಶೀಘ್ರ ಶ್ರೀಮಂತರಾಗಬೇಕಾದರೆ ಇಂದಿನಿಂದಲೇ ಈ ಕೆಲಸ ಮಾಡಿ


ಕನ್ಯಾರಾಶಿ (Virgo) : 
ವ್ಯಾಪಾರ ವಿಸ್ತರಣೆಯಾಗಲಿದೆ. ಸಹೋದರರ ಬೆಂಬಲ ದೊರೆಯಲಿದೆ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಬಟ್ಟೆಯಂತಹ ಉಡುಗೊರೆಗಳನ್ನುಪಡೆಯುವ ಅವಕಾಶವಿರುತ್ತದೆ. 
ಕೆಲಸದ ಬದಲಾವಣೆಯಿಂದಾಗಿ ಬೇರೆ ಜಾಗಕ್ಕೆ ಸ್ಥಳಾಂತರವಾಗಬೇಕಾಗಬಹುದು (Sun Transit).  ಆಮದು-ರಫ್ತು ವ್ಯವಹಾರದಲ್ಲಿ ಲಾಭದ ಅವಕಾಶಗಳಿವೆ. ವಾಹನ ಖರೀದಿ ಅವಕಾಶವಿದೆ. ಹೆಚ್ಚಾಗಬಹುದು.


ಧನು ರಾಶಿ (Sagitarius):
ಮನಸ್ಸಿನಲ್ಲಿ ಆನಂದದ ಭಾವನೆಗಳು ಉಳಿಯುತ್ತವೆ. ನೀವು ಉದ್ಯೋಗದಲ್ಲಿ ಬೇರೆ ಸ್ಥಳಕ್ಕೆ ಹೋಗಬೇಕಾಗಬಹುದು. ಆದಾಯ ಹೆಚ್ಚಲಿದೆ. ಅಧಿಕಾರಿಗಳ ಸಹಕಾರ ದೊರೆಯಲಿದೆ.
ಕುಟುಂಬದ ಬೆಂಬಲವೂ ಸಿಗಲಿದೆ. ಬಟ್ಟೆ ಇತ್ಯಾದಿ ವೆಚ್ಚಗಳು ಹೆಚ್ಚಾಗಬಹುದು.


ಇದನ್ನೂ ಓದಿ : Vastu Shastra: ಅಪ್ಪಿತಪ್ಪಿಯೂ ನಿಮ್ಮ ಪರ್ಸ್‌ನಲ್ಲಿ ಈ ವಸ್ತುಗಳನ್ನು ಇಡಲೇಬೇಡಿ, ಇಲ್ಲವೇ ಆರ್ಥಿಕ ನಷ್ಟ


 


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.