Health Benefits of Guava: ಚಳಿಗಾಲದಲ್ಲಿ ಸೀಬೆಹಣ್ಣನ್ನು ಸೇವಿಸಿ ಈ ರೋಗಗಳಿಂದ ದೂರವಿರಿ
ಹಲವರಿಗೆ ಸೀಬೆಹಣ್ಣು ಬಹಳ ಇಷ್ಟ, ಇನ್ನೂ ಕೆಲವರಿಗೆ ಸೀಬೆಹಣ್ಣು ಎಂದರೇ ಆಗುವುದಿಲ್ಲ. ಆದರೆ ಅದರ ಔಷಧೀಯ ಗುಣಗಳ ಬಗ್ಗೆಯೂ ನೀವು ತಿಳಿದುಕೊಳ್ಳಬೇಕು. ಸೀಬೆಹಣ್ಣಿನ ಪ್ರಾಚೀನ ಹೆಸರು ಅಮೃತ್ ಅಥವಾ ಅಮೃತ ಹಣ್ಣು. ಅನೇಕ ರೋಗಗಳನ್ನು ಗುಣಪಡಿಸಲು ಸೀಬೆಹಣ್ಣನ್ನು ಬಳಸಲಾಗುತ್ತದೆ.
ನವದೆಹಲಿ: ಪ್ರಕೃತಿ ನಮ್ಮೆಲ್ಲರ ಜೀವನದ ಒಂದು ಪ್ರಮುಖ ಭಾಗವಾಗಿದೆ. ನೈಸರ್ಗಿಕ ಔಷಧವು ಪ್ರತಿಯೊಬ್ಬರ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಅಂದರೆ ದೇಹವನ್ನು ಆರೋಗ್ಯವಾಗಿಡಲು ಬಳಸಬಹುದಾದ ಹಣ್ಣು, ತರಕಾರಿಗಳು, ಸೊಪ್ಪುಗಳು.... ಆದ್ದರಿಂದ ಇಂದು ನಾವು ಸೀಬೆಹಣ್ಣಿನ ಪ್ರಯೋಜನಗಳ ಬಗ್ಗೆ ಹೇಳುತ್ತಿದ್ದೇವೆ. ಗುವಾ/ಸೀಬೆಹಣ್ಣು ಮಲಬದ್ಧತೆ, ಸಂಧಿವಾತ, ಬಾಯಿಗೆ ಸಂಬಂಧಿಸಿದ ಸಮಸ್ಯೆಗಳು, ಚರ್ಮ ರೋಗಗಳು ಮತ್ತು ಮಧುಮೇಹ ಸೇರಿದಂತೆ ಅನೇಕ ರೋಗಗಳನ್ನು ಗುಣಪಡಿಸುತ್ತದೆ. ಸೀಬೆಹಣ್ಣಿ10 ಪ್ರಯೋಜನಗಳನ್ನು ತಿಳಿಯಿರಿ.
(ಈ ಎಲ್ಲಾ ಫೋಟೋಗಳ ಕೃಪೆ: Getty Images)
* ಸೀಬೆಹಣ್ಣು ತಲೆನೋವನ್ನು ನಿವಾರಿಸುತ್ತದೆ:
Winter) ಸೀಬೆಹಣ್ಣನ್ನು ಸೇವಿಸುವುದರಿಂದ ಶೀತ ಗುಣವಾಗುತ್ತದೆ.
* ಹಲ್ಲು ನೋವಿನ ನಿವಾರಣೆ:
DRY SKIN ಇರುವವರು ಚಳಿಗಾಲದಲ್ಲಿ ಇವುಗಳನ್ನು ತಪ್ಪದೇ ಅನುಸರಿಸಿ
* ಬಾಯಿಗೆ ಸಂಬಂಧಿಸಿದ ಸಮಸ್ಯೆಗಳಿಗೆ ಪ್ರಯೋಜನಕಾರಿ:
Guava) ಎಲೆಗಳು ಪ್ರಯೋಜನಕಾರಿಯಾಗಿದೆ. ಸೀಬೆ ಎಲೆಗಳ ಪೇಸ್ಟ್ ಅನ್ನು ಹಚ್ಚುವುದರಿಂದ ಸಂಧಿವಾತವನ್ನು ಗುಣಪಡಿಸುತ್ತದೆ.
* ಮಧುಮೇಹವನ್ನು ನಿಯಂತ್ರಿಸಲು ಸೀಬೆ ಸಹಾಯಕ:
ಮಧುಮೇಹ ನಿಯಂತ್ರಣದಲ್ಲಿಡುವ ಈ ತಿನಿಸುಗಳ ಬಗ್ಗೆ ನಿಮಗೆ ತಿಳಿದಿದೆಯೇ!
* ಶೀತ ಮತ್ತು ಕೆಮ್ಮನ್ನು ನಿವಾರಿಸುತ್ತದೆ:
ಚಳಿಗಾಲದಲ್ಲಿ ತಪ್ಪದೇ ಈ 5 ಹಣ್ಣುಗಳನ್ನು ಸೇವಿಸಿ, ಪಡೆಯಿರಿ ಈ ಆರೋಗ್ಯಕರ ಪ್ರಯೋಜನ
* ರಕ್ತಹೀನತೆಯನ್ನು ನಿವಾರಿಸುತ್ತದೆ:
ಸೀಬೆಹಣ್ಣು ದೇಹದಲ್ಲಿನ ರಕ್ತಹೀನತೆಯನ್ನು ನಿವಾರಿಸುತ್ತದೆ. ಪ್ರತಿದಿನ ಸೀಬೆಹಣ್ಣನ್ನು ತಿನ್ನುವುದರಿಂದ ಹಿಮೋಗ್ಲೋಬಿನ್ ಕೊರತೆ ಉಂಟಾಗುವುದಿಲ್ಲ.