Home remedies for hair growth and thickness: ಕಪ್ಪು, ದಪ್ಪ ಮತ್ತು ಉದ್ದನೆಯ ಕೂದಲನ್ನು ಹೊಂದುವುದು ಪ್ರತಿಯೊಬ್ಬರ ಆಸೆ. ಪ್ರತಿಯೊಬ್ಬರೂ ತಮ್ಮ ಕೂದಲು ಕಪ್ಪು ಮತ್ತು ಸ್ಟ್ರಾಂಗ್ ಆಗಬೇಕೆಂದು ಬಯಸುತ್ತಾರೆ. ಇದಕ್ಕಾಗಿ ಮಾರುಕಟ್ಟೆಯಲ್ಲಿ ದೊರೆಯುವ ವಿವಿಧ ರೀತಿಯ ಕೂದಲ ಉತ್ಪನ್ನಗಳನ್ನು ಬಳಸುತ್ತಿದ್ದಾರೆ. ಯಾವುದೇ ಫಲಿತಾಂಶ ಸಿಗುತ್ತಿಲ್ಲ ಎನ್ನುತ್ತಾರೆ ತಜ್ಞರು. ಆಯುರ್ವೇದ ತಜ್ಞರು ಶಿಫಾರಸು ಮಾಡಿದ ಈ ಹೇರ್ ಮಾಸ್ಕ್‌ಗಳಿಂದ ನೀವು ಉತ್ತಮ ಫಲಿತಾಂಶ ಪಡೆಯಬಹುದು. ಇದರ ಗುಣಲಕ್ಷಣಗಳು ಕೂದಲನ್ನು ಕಪ್ಪಾಗಿಸುವುದು ಮಾತ್ರವಲ್ಲದೆ ಅದನ್ನು ಬಲಪಡಿಸಲು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕಲರಿಂಗ್‌ ಬೇಕಿಲ್ಲ! ಅಡುಗೆಮನೆಯ ಈ ಮಸಾಲೆ ಸಾಕು, ಬಿಳಿ ಕೂದಲು ಶಾಶ್ವತವಾಗಿ ಕಪ್ಪಾಗುತ್ತೆ


ಹೇರ್ ಮಾಸ್ಕ್ ತಯಾರಿಸಲು ಬೇಕಾಗುವ ಪದಾರ್ಥಗಳು:


✽ 1 ಟೀಚಮಚ ಎಳ್ಳು 


✽ ಒಂದು ಟೀಚಮಚ ಮೆಂತ್ಯ


✽ ಕರಿಬೇವಿನ ಎಲೆಗಳ ಐದು ಚಿಗುರುಗಳು


ಹೇರ್ ಮಾಸ್ಕ್ ತಯಾರಿಸುವ ವಿಧಾನ:


✽ ಹೇರ್ ಮಾಸ್ಕ್ ತಯಾರಿಸಲು ಮೊದಲು  ಬ್ಲೆಂಡರ್ ಜಾರ್ ತೆಗೆದುಕೊಳ್ಳಿ


✽ ನಂತರ ಎಳ್ಳು, ಮೆಂತ್ಯ, ಕರಿಬೇವು ಅದರಲ್ಲಿ ಹಾಕಿ, ಚೆನ್ನಾಗಿ ರುಬ್ಬಿ


✽ ನಂತರ ಚಿಕ್ಕ ಪಾತ್ರೆಯಲ್ಲಿ ತೆಗೆಯಿರಿ 


ಹೇರ್ ಮಾಸ್ಕ್ ಅನ್ನು ಹೇಗೆ ಬಳಸುವುದು:


✽ ಈ ಹೇರ್ ಮಾಸ್ಕ್ ಅನ್ನು ಬಳಸುವ ಮೊದಲು, ತೆಂಗಿನ ಎಣ್ಣೆಯೊಂದಿಗೆ ಬೆರೆಸಿ 


✽ ಕೂದಲನ್ನು ಚೆನ್ನಾಗಿ ವಾಸ್‌ ಮಾಡಿದ ನಂತರ ಈ ಮಿಶ್ರಣವನ್ನು ಹಚ್ಚಿಕೊಳ್ಳಿ 


✽ ಹಚ್ಚಿದ 15 ರಿಂದ 20 ನಿಮಿಷಗಳ ಕಾಲ ಹಾಗೇ ಬಿಡಿ, ಬಳಿಕ ವಾಶ್‌ ಮಾಡಿ


✽ ಈ ಹೇರ್ ಮಾಸ್ಕ್‌ನ ನಿಯಮಿತ ಬಳಕೆ ಉತ್ತಮ ಫಲಿತಾಂಶವನ್ನು ನೀಡುತ್ತದೆ 


ಇದನ್ನೂ ಓದಿ: Dark chocolate : ಕೆಲಸ ಮಾಡಿ ಹೆಚ್ಚು ಸುಸ್ತಾಗಿದ್ದೀರಾ..? ಡಾರ್ಕ್ ಚಾಕೊಲೇಟ್ ತಿನ್ನಿ


ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು, ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ತೆಗೆದುಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಪರಿಶೀಲಿಸಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.