New Dress Wearing: ವಾರದ ಈ ದಿನಗಳಂದು ಹೊಸ ಬಟ್ಟೆ ಧರಿಸಬೇಡಿ, ಸಂಕಷ್ಟ ಎದುರಾದೀತು
Ignore These Days For Wearing New Dress - ಭಾನುವಾರ, ಮಂಗಳವಾರ ಮತ್ತು ಶನಿವಾರ ಹೊಸ ಬಟ್ಟೆಗಳನ್ನು ಧರಿಸುವುದನ್ನು ಶುಭವೆಂದು ಪರಿಗಣಿಸಲಾಗುವುದಿಲ್ಲ. ಇತರ ದಿನಗಳಲ್ಲಿ ಅವುಗಳನ್ನು ಧರಿಸುವುದರಿಂದ ಸಕಾರಾತ್ಮಕ ಪರಿಣಾಮಗಳು ಹೆಚ್ಚಾಗಲಿವೆ.
ನವದೆಹಲಿ: Ignore These Days For Wearing New Dress - ವಾರದ ಪ್ರತಿ ದಿನವೂ ವಿಭಿನ್ನ ಕಾರ್ಯಗಳಿಗೆ ಆದ್ಯತೆಯನ್ನು ಹೊಂದಿರುತ್ತದೆ. ಹೊಸ ಬಟ್ಟೆಗಳನ್ನು ಧರಿಸಲು ಶುಕ್ರವಾರ ಅತ್ಯಂತ ಶುಭ ದಿನ. ಶುಕ್ರ ಗ್ರಹ (Venus) ವೈಭವ ಮತ್ತು ಭವ್ಯತೆಯಕಾರಕ. ಹೊಸ ಬಟ್ಟೆಗಳನ್ನು ಧರಿಸಲು ಶುಕ್ರವಾರ ಉತ್ತಮ ಸಮಯ. ಸೋಮವಾರ ಚಂದ್ರನ ದಿನ. ಹೀಗಾಗಿ ಇದೊಂದು ಸೌಮ್ಯ ದಿನವಾಗಿದೆ. ಈ ದಿನ ಹೊಸ ಬಟ್ಟೆಗಳನ್ನು ಧರಿಸುವುದರಿಂದ ಸಹಜತೆ ಮತ್ತು ಸಕಾರಾತ್ಮಕತೆ ಪ್ರಜ್ಞೆ ಹೆಚ್ಚಾಗುತ್ತದೆ. ಆಲೋಚನೆಗಳಲ್ಲಿ ನಮ್ರತೆ, ಸಾಮರಸ್ಯ ಇರುತ್ತದೆ.
ಮಂಗಳವಾರ ಹೊಸ ಬಟ್ಟೆಗಳನ್ನು ಧರಿಸಬಾರದು. ಈ ದಿನ, ಹೊಸ ಬಟ್ಟೆಗಳ ಬಳಕೆಯು(Wearing New Cloths) ಕೋಪ ಮತ್ತು ವಿವಾದದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ವಿದ್ಯುತ್ ವಸ್ತುಗಳು ಮತ್ತು ವಿದ್ಯುತ್ ಉಪಕರಣಗಳ ಬಳಕೆಗೆ ಮಂಗಳವಾರ ಉತ್ತಮವೆಂದು ಪರಿಗಣಿಸಲಾಗಿದೆ. ಮಂಗಳವಾರ ಯುದ್ಧ ಮತ್ತು ಕಾರ್ಖಾನೆ ಕೆಲಸಗಳಲ್ಲಿ ಧರಿಸಲಾಗುವ ಹೊಸ ಭದ್ರತಾ ಸಾಧನಗಳನ್ನು ಧರಿಸಲು ಮಾತ್ರ ಈ ದಿನ ಶುಭ (Auspicious Day For New Dress) ವಾಗಿದೆ.
ಇದನ್ನೂ ಓದಿ-Vastu Tips - ಸುಖ ದಾಂಪತ್ಯ ಜೀವನಕ್ಕೆ ಮನೆಯ ಈ ದಿಕ್ಕಿನಲ್ಲಿರಲಿ ರಾಧಾ-ಕೃಷ್ಣರ ಭಾವಚಿತ್ರ
ಬುಧವಾರ ಮತ್ತು ಗುರುವಾರ ಹೊಸ ಬಟ್ಟೆಗಳನ್ನು ಧರಿಸುವುದು(Clothing) ಶುಭ. ಸಂಸ್ಥೆಗೆ ಸಂಬಂಧಿಸಿದ ಸಮವಸ್ತ್ರ (Uniform) ಮತ್ತು ಹೊಸ ಶಾಲಾ ಸಮವಸ್ತ್ರವನ್ನು ಧರಿಸುವುದು ಉತ್ತಮ. ಶನಿವಾರ ಮತ್ತು ಭಾನುವಾರ ಹೊಸ ಬಟ್ಟೆಗಳ ಬಳಕೆಯನ್ನು ತಪ್ಪಿಸಬೇಕು. ಈ ವಾರಗಳಲ್ಲಿ ಧರಿಸಿರುವ ಹೊಸ ಬಟ್ಟೆಗಳು ರೋಗಾದಿಗಳನ್ನು ಉತ್ತೇಜಿಸುತ್ತವೆ. ಕೆಲಸದ ಮೇಲೂ ಪ್ರಭಾವ ಬೀರುತ್ತವೆ.
ಇದನ್ನೂ ಓದಿ-Vastu Tips - ಸುಖ ದಾಂಪತ್ಯ ಜೀವನಕ್ಕೆ ಮನೆಯ ಈ ದಿಕ್ಕಿನಲ್ಲಿರಲಿ ರಾಧಾ-ಕೃಷ್ಣರ ಭಾವಚಿತ್ರ
ಭಾನುವಾರ, ಮಂಗಳವಾರ ಮತ್ತು ಶನಿವಾರದಂದು (Ignore These Days For Wearing New Cloths) ಹೊಸ ಬಟ್ಟೆಗಳನ್ನು ಧರಿಸಲು ಅವಶ್ಯಕತೆ ಇದ್ದರೆ, ಮೊದಲು ಅವುಗಳನ್ನು ಸೋಮ, ಬುಧ, ಗುರು ಮತ್ತು ಶುಕ್ರವಾರದಂದು ಅಲ್ಪಾವಧಿಗೆ ಧರಿಸಿ. ನಂತರ ಅವುಗಳನ್ನು ಕೆಳಗಿಳಿಸಿ ಮತ್ತು ಬಿರುವಿನಲ್ಲಿ ಇರಿಸಿ. ಇದು ಹೊಸ ಬಟ್ಟೆಗಳನ್ನು ಧರಿಸುವುದರಿಂದಾಗುವ ದೋಷವನ್ನು ಪರಿಹರಿಸುತ್ತದೆ.
ಇದನ್ನೂ ಓದಿ- ಪೂಜೆ, ಆರತಿ ವೇಳೆ ಗಂಟೆ ಬಾರಿಸುವ ಹಿಂದಿನ ಉದ್ದೇಶ ತಿಳಿದಿದೆಯಾ?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.