ಮಹಿಳೆಯರು ಬಂಜೆತನಕ್ಕೆ ಬಲಿಯಾಗಲು ಈ ರೋಗಗಳೇ ಕಾರಣ..!
ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ ಮತ್ತು ಇದಕ್ಕೆ ಹಲವಾರು ಕಾರಣಗಳಿವೆ ಸ್ತ್ರೀ ರೋಗ ತಜ್ಞರು ಹೇಳುವ ಹಾಗೆ ಬಂಜೆತನಕ್ಕೆ ಕೆಲವರು ರೋಗಗಳು ಕಾರಣವಾಗುತ್ತದೆ.
Infertility : ಇತ್ತೀಚಿನ ದಿನಗಳಲ್ಲಿ ಮಹಿಳೆಯರಲ್ಲಿ ಬಂಜೆತನದ ಸಮಸ್ಯೆ ಹೆಚ್ಚಾಗಿ ಕಾಣುತ್ತಿದೆ ಮತ್ತು ಇದಕ್ಕೆ ಹಲವಾರು ಕಾರಣಗಳಿವೆ ಸ್ತ್ರೀ ರೋಗ ತಜ್ಞರು ಹೇಳುವ ಹಾಗೆ ಬಂಜೆತನಕ್ಕೆ ಕೆಲವರು ರೋಗಗಳು ಕಾರಣವಾಗುತ್ತದೆ.
ಬಂಜೆತನದ ಸಮಸ್ಯೆಯಿಂದಾಗಿ ದೇಶದಲ್ಲಿ ಐವಿಎಫ್ ಕ್ಲಿನಿಕ್ ಗಳ ಸಂಖ್ಯೆ ನಿರಂತರವಾಗಿ ಹೆಚ್ಚಾಗುತ್ತಲೇ ಇವೆ. ತಡವಾದ ಮದುವೆ, ಹಾರ್ಮೋನುಗಳ ಸಮತೋಲನ, ಕೆಟ್ಟ ಆಹಾರ ಪದ್ಧತಿ ಮತ್ತು ಹಾಳಾದ ಜೀವನ ಶೈಲಿಯಿಂದ ಮಹಿಳೆಯರು ಬಂಜೆತನಕ್ಕೆ ಬಲಿಯಾಗುತ್ತಿದ್ದಾರೆ.
ಇದನ್ನು ಓದಿ : ನೈಟ್ ಶಿಫ್ಟ್ ಕೆಲಸ ಮಾಡುತ್ತೀರಾ..! ಉತ್ತಮ ಆರೋಗ್ಯ ಕಾಯ್ದುಕೊಳ್ಳಲು ಈ ಸಲಹೆಗಳನ್ನು ಅನುಸರಿಸಿ
ಸ್ತ್ರೀಯರಲ್ಲಿ ಪಿಸಿಓಡಿ ಹಾಗೂ ಪಿ ಸಿ ಓ ಎಸ್ ನಂತಹ ರೋಗಗಳು ಬಂಜೆತನಕ್ಕೆ ಕಾರಣವಾಗುತ್ತದೆ ಮತ್ತು ಇಂತಹ ಸಮಸ್ಯೆಗಳು ಗಮನಾರ್ಹವಾಗಿ ಹೆಚ್ಚುತಲಿದ್ದು, ಇವುಗಳಿಂದ ಬಂಜೆತನದ ಅಪಾಯವನ್ನು ಹೆಚ್ಚಿಸುವ ಮತ್ತೊಂದು ರೋಗವಿದೆ. ಎಂಡೋಮೆಟ್ರಿಯೋಸಿಸ್ ಎಂದು ಕರೆಯಲಾಗುತ್ತದೆ
ಇದು ಗರ್ಭಾಶಯದ ಒಳಪದರವು ಬೆಳವಣಿಗೆಯಾಗಲು ಪ್ರಾರಂಭಿಸುತ್ತದೆ ಇದರಿಂದ ಮಹಿಳೆಯರು ಬಂಜೆತನಕ್ಕೆ ಬಲಿಯಾಗಬಹುದು. ಮಹಿಳೆ ಹೊಟ್ಟೆ ನೋವು ಮತ್ತು ಬಾರಿ ರಕ್ತಸ್ರಾವವನ್ನು ಹೊಂದಿದ್ದರೆ ಅದು ಇದರ ಲಕ್ಷಣವಾಗಿರುತ್ತದೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.