Vitamin Deficiency: ದೇಹವನ್ನು ಆರೋಗ್ಯಕರವಾಗಿಡಲು ಸಹಾಯಮಾಡುವ ಅತ್ಯಗತ್ಯ ಪೋಷಕಾಂಶಗಳಲ್ಲಿ ವಿಟಮಿನ್ ಬಿ 12 ಕೂಡ ಒಂದು. ಆದರೆ,  ಈ ವಿಟಮಿನ್ ಬಿ12 ಅನ್ನು ನಮ್ಮ ದೇಹ ತನ್ನಷ್ಟಕ್ಕೆ ತಾನೇ ತಯಾರಿಸಿಕೊಳ್ಳುವುದಿಲ್ಲ, ಆದ್ದರಿಂದ ಅದನ್ನು ಪಡೆಯಲು ವಿಟಮಿನ್ ಬಿ 12 ನಲ್ಲಿ ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ಸೇವಿಸುವುದು ತುಂಬಾ ಮುಖ್ಯ. 


COMMERCIAL BREAK
SCROLL TO CONTINUE READING

1. ಮಾಂಸವು ವಿಟಮಿನ್ ಬಿ 12 ನ ಅತ್ಯುತ್ತಮ ಮೂಲವಾಗಿದೆ, ಹೀಗಾಗಿ ಪ್ರತಿನಿತ್ಯ ಮಾಂಸದ ಸೇವನೆ ದೇಹದ ವಿಟಮಿನ್ ಬಿ 12 ಜೊತೆಗೆ, ಬಿ 2, ಬಿ 3 ಮತ್ತು ಬಿ 6  ಗಳ ಕೊರತೆಯನ್ನು ನೀಗಿಸುತ್ತದೆ.
2. ಸಾಮಾನ್ಯವಾಗಿ ಸೇವಿಸುವ ಮೆನುಗಳಲ್ಲಿ ಟ್ಯೂನಾ ಮೀನು ಕೂಡ ಒಂದು ಮತ್ತು ಪ್ರೋಟೀನ್, ಜೀವಸತ್ವಗಳು ಮತ್ತು ಖನಿಜಗಳನ್ನು ಒಳಗೊಂಡಂತೆ ವ್ಯಾಪಕ ಶ್ರೇಣಿಯ ಪೋಷಕಾಂಶಗಳಿಗೆ ಅದು ಉತ್ತಮ ಮೂಲವಾಗಿದೆ. ಇದರಲ್ಲಿ ವಿಟಮಿನ್ ಬಿ 12 ಸಹ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ.
3. ಹಾಲು, ಮೊಸರು ಮತ್ತು ಚೀಸ್‌ನಂತಹ ಹಲವು ಡೈರಿ ಉತ್ಪನ್ನಗಳಲ್ಲಿ ಪ್ರೋಟೀನ್ ಮತ್ತು ವಿಟಮಿನ್ ಬಿ 12 ಸೇರಿದಂತೆ  ಹಲವು ವಿಟಮಿನ್‌ಗಳು ಕಂಡುಬರುತ್ತವೆ.


ಇದನ್ನೂ ಓದಿ-RBI Money: 535 ಕೋಟಿ ಹೊತ್ತೋಯ್ಯುತ್ತಿದ್ದ ಲಾರಿ, ದಾರಿಯಲ್ಲಿ ಇದ್ದಕ್ಕಿದಂತೆ ಇಂಜಿನ್ ನಿಂದ ಹೊಗೆ ಬರಲಾರಂಭಿಸಿತು... ಮುಂದೇನಾಯ್ತು?

4. ನೀವು ವಿಟಮಿನ್ ಬಿ 12 ಜೊತೆಗೆ ಎಲ್ಲಾ ಪೋಷಕಾಂಶಗಳನ್ನು ಬಯಸಿದರೆ ನೀವು ಸಾಲ್ಮನ್ ಮೀನುಗಳನ್ನು ಸೇವಿಸಬಹುದು.
5. ನಿಮ್ಮ ದೇಹದಲ್ಲಿ ಬಿ 12 ಕೊರತೆಯಿದ್ದರೆ, ನೀವು ಮೊಟ್ಟೆಗಳನ್ನು ಸೇವಿಸಬೇಕು. ಏಕೆಂದರೆ ಪ್ರತಿದಿನ ಮೊಟ್ಟೆಯನ್ನು ಸೇವಿಸುವುದರಿಂದ ವಿಟಮಿನ್ ಬಿ12 ಕೊರತೆ ದೂರಾಗುತ್ತದೆ.


ಇದನ್ನೂ ಓದಿ-Credit-Debit Card ಗಳಿಂದ ಹಣ ಖರ್ಚು ಮಾಡುವ ನಿಯಮಗಳಲ್ಲಿ ಬದಲಾವಣೆ, ವಿತ್ತ ಸಚಿವಾಲಯದಿಂದ ಹೊಸ ನಿಯಮಗಳು ಜಾರಿ


ಇದನ್ನೂ ನೋಡಿ-


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ