Venus Transit 2022: ಮಾರ್ಚ್ 31ರವರೆಗೆ ಈ ರಾಶಿಗಳ ಜನರ ಮೇಲಿರಲಿದೆ ದೇವಿ ಲಕುಮಿಯ ಕೃಪೆ, ನೋವು-ದುಃಖಗಳು ದೂರಾಗಲಿವೆ
Venus Transit In Aquerious - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಶುಕ್ರನು (Shukra Rashi Parivartan) ಮಂಗಳಕರವಾದಾಗ, ದೇವಿ ಲಕ್ಷ್ಮಿ (Goddess Lakshmi) ಕೂಡ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ. ಶುಕ್ರ ತನ್ನ ರಾಶಿ ಬದಲಾಯಿಸಿದ (Shukra Gochara 2022) ನಂತರ, ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ. ಶುಕ್ರನು ಮಾರ್ಚ್ 31, 2022 ರವರೆಗೆ ಮಕರ ರಾಶಿಯಲ್ಲಿ ಇರಲಿದ್ದಾನೆ.
Venus Transit In Aquerious - ಜ್ಯೋತಿಷ್ಯ ಶಾಸ್ತ್ರದ (Astrology) ಪ್ರಕಾರ, ಶುಕ್ರನು (Shukra Rashi Parivartan) ಮಂಗಳಕರವಾದಾಗ, ದೇವಿ ಲಕ್ಷ್ಮಿ (Goddess Lakshmi) ಕೂಡ ವಿಶೇಷ ಆಶೀರ್ವಾದವನ್ನು ನೀಡುತ್ತಾಳೆ. ಶುಕ್ರ ತನ್ನ ರಾಶಿ ಬದಲಾಯಿಸಿದ (Shukra Gochara 2022) ನಂತರ, ಮಕರ ರಾಶಿಯನ್ನು ಪ್ರವೆಶಿಸಲಿದ್ದಾನೆ. ಶುಕ್ರನು ಮಾರ್ಚ್ 31, 2022 ರವರೆಗೆ ಮಕರ ರಾಶಿಯಲ್ಲಿ ಇರಲಿದ್ದಾನೆ. ಮಕರ ರಾಶಿಯಲ್ಲಿ ಶುಕ್ರನ ಸ್ಥಿತ್ಯಂತರದಿಂದಾಗಿ ಕೆಲವು ರಾಶಿಚಕ್ರದ ಜನರಿಗೆ ಅದೃಷ್ಟ ಒಲಿದು ಬರುವುದು ಖಚಿತ ಎನ್ನಲಾಗುತ್ತಿದೆ. ಜ್ಯೋತಿಷ್ಯಶಾಸ್ತ್ರದಲ್ಲಿ, ಶುಕ್ರವು ಭೌತಿಕ ಸಂತೋಷ, ವೈವಾಹಿಕ ಸಂತೋಷ, ಐಷಾರಾಮಿ, ಖ್ಯಾತಿ, ಕಲೆ, ಪ್ರತಿಭೆ, ಸೌಂದರ್ಯ, ಪ್ರಣಯ, ಲೈಂಗಿಕ-ಕಾಮ ಮತ್ತು ಫ್ಯಾಷನ್-ವಿನ್ಯಾಸಕ್ಕೆ ಕಾರಕ ಗ್ರಹ ಎಂದು ಹೇಳಲಾಗಿದೆ. ಶುಕ್ರನು ವೃಷಭ ರಾಶಿ, ತುಲಾ ಮತ್ತು ಮೀನ ರಾಶಿಗಳಿಗೆ ಅಧಿಪತಿಯಾಗಿದ್ದು, ಕನ್ಯಾ ರಾಶಿಯು ಶುಕ್ರನ ದುರ್ಬಲ ರಾಶಿಯಾಗಿದೆ. ಮಾರ್ಚ್ 31 ರವರೆಗಿನ ಸಮಯ ಯಾವ ರಾಶಿಗಳ ಜನರ ಪಾಲಿಗೆ ಮಂಗಳಕರವಾಗಿರುತ್ತದೆ ತಿಳಿಯೋಣ ಬನ್ನಿ
ಮೇಷ ರಾಶಿ
>> ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ.
>> ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
>> ಕುಟುಂಬ ಸದಸ್ಯರೊಂದಿಗೆ ಸಮಯ ಕಳೆಯುವಿರಿ.
>> ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ.
>> ಕೆಲಸದಲ್ಲಿ ಯಶಸ್ಸು ಕಾಣುವಿರಿ.
>> ಉದ್ಯೋಗ ಮತ್ತು ವ್ಯಾಪಾರದ ಸಮಯವು ವರಕ್ಕಿಂತ ಕಡಿಮೆ ಎಂದು ಹೇಳಲಾಗುವುದಿಲ್ಲ.
ವೃಷಭ ರಾಶಿ
>> ಧನಲಾಭ ಇರುತ್ತದೆ, ಇದರಿಂದಾಗಿ ಹಣಕಾಸಿನ ಭಾಗವು ಬಲವಾಗಿರುತ್ತದೆ.
>> ಪ್ರತಿಷ್ಠೆ ಮತ್ತು ಸ್ಥಾನಮಾನದಲ್ಲಿ ಹೆಚ್ಚಳವಾಗಲಿದೆ.
>> ಕೆಲಸದ ಸ್ಥಳದಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ.
>> ಕುಟುಂಬ ಸದಸ್ಯರ ಬೆಂಬಲ ಸಿಗಲಿದೆ.
>> ಆರೋಗ್ಯ ಲಾಭಗಳಿರುತ್ತವೆ.
ಇದನ್ನೂ ಓದಿ-Astrology : ಈ 4 ರಾಶಿಯವರು ತುಂಬಾ ಜಿಪುಣರು, ಆದ್ರೆ, ಈ ಕೆಲಸಕ್ಕೆ ಮುಕ್ತವಾಗಿ ಹಣ ಖರ್ಚು ಮಾಡುತ್ತಾರೆ!
ಕರ್ಕ ರಾಶಿ
>> ಈ ಸಮಯ ನಿಮಗೆ ವರದಾನಕ್ಕಿಂತ ಕಡಿಮೆ ಆಗುವುದಿಲ್ಲ.
>> ನೀವು ಶುಕ್ರನ ವಿಶೇಷ ಆಶೀರ್ವಾದವನ್ನು ಪಡೆಯುತ್ತೀರಿ.
>> ನೀವು ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತರಾಗುತ್ತೀರಿ.
>> ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಸಮಯವು ಮಂಗಳಕರವಾಗಿರುತ್ತದೆ.
>> ಕೆಲಸದಲ್ಲಿ ಯಶಸ್ಸನ್ನು ಪಡೆಯಲು ನೀವು ಕಷ್ಟಪಡಬೇಕಾಗಿಲ್ಲ.
>> ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.
ಇದನ್ನೂ ಓದಿ-ಮದುವೆ ನಂತರ ಮಹಿಳೆಯರಲ್ಲಿ ಆಗುವ ನಾಲ್ಕು ಪ್ರಮುಖ ಬದಲಾವಣೆಗಳು ಇವೆ ನೋಡಿ!
(Disclaimer - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ಓದಿ-Shani Sade Sati Upay: ಸಾಡೇ ಸಾತಿ ಶನಿ ಕಾಟದಿಂದ ಮುಕ್ತಿ ಪಡೆಯಲು ಸರಳ ಉಪಾಯ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ