Snake in Dream luck : ಸಾಮಾನ್ಯವಾಗಿ ಎಲ್ಲರಿಗೂ ಕನಸುಗಳು ಬೀಳುತ್ತವೆ. ಅದರಲ್ಲೂ ನಾವು ಮಲಗುವಾಗಿ ಹೆಚ್ಚಾಗಿ ಯಾವ ವಿಚಾರ ಮತ್ತು ವ್ಯಕ್ತಿಯ ಕುರಿತು ಯೋಚಿಸಿರುತ್ತೇವೆಯೋ ಆ ವ್ಯಕ್ತಿ ಕನಸಿನಲ್ಲಿ ಬರುತ್ತಾನೆ.. ಕೆಲವೊಂದು ಸರಿ ಈ ರೀತಿ ಆಗುವುದಿಲ್ಲ.. ಸುಖಾಸುಮ್ಮನೆ ಹಾವು, ಚೇಳು, ನರಿ ಸೇರಿದಂತೆ ಇತರ ಪ್ರಾಣಿಗಳು ಕಾಣಿಸಿಕೊಳ್ಳುತ್ತವೆ.. 


COMMERCIAL BREAK
SCROLL TO CONTINUE READING

ಹೌದು.. ಆದರೆ ಕೆಲವರಿಗೆ ಕನಸಿನಲ್ಲಿ ಸತ್ತವರು, ಮದುವೆಯಾದವರು, ಊಟ ಮಾಡುತ್ತಿರುವ ಜನ, ಜಲಪಾತ, ಹಾವುಗಳು ಕಾಣಿಸುತ್ತವೆ. ಈ ಭಯದಿಂದಾಗಿ ಅನೇಕರು ತಕ್ಷಣವೇ ಎಚ್ಚರಗೊಳ್ಳುತ್ತಾರೆ. ಅದೇನೇ ಇರಲಿ.. ಕೆಲವೊಮ್ಮೆ ಹಾವುಗಳು ಕಾಣಿಸಿಕೊಂಡು ಜಾತಕದಲ್ಲಿ ಮಿಶ್ರಫಲಗಳನ್ನು ಕೊಡುತ್ತದೆ ಎಂದು ವಿದ್ವಾಂಸರು ಹೇಳುತ್ತಾರೆ.  


ಇದನ್ನೂ ಓದಿ:ಬೆಳಗ್ಗೆ ಎದ್ದಾಗ ಅಪ್ಪಿ ತಪ್ಪಿಯೂ ಈ 5 ವಸ್ತುಗಳನ್ನು ನೋಡಲೇಬಾರದು..! ಅವು ಯಾವುವು.. ಏಕೆ ಗೊತ್ತೆ..?


ನೀವು ಕನಸಿನಲ್ಲಿ ಹಾವುಗಳನ್ನು ನೋಡಿದರೆ, ಇದು ಮುಂಬರುವ ಸಮಸ್ಯೆಗಳನ್ನು ಸೂಚಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ನಿಮ್ಮ ಕನಸಿನಲ್ಲಿ ನಾಗರಹಾವುಗಳನ್ನು ಕಂಡರೆ, ನೀವು ದೊಡ್ಡ ತೊಂದರೆಗೆ ಒಳಗಾಗುತ್ತೀರಿ ಎಂದರ್ಥ. ಅದೇ ರೀತಿ ಕನಸಿನಲ್ಲಿ ಬಿಳಿ ಹಾವು ಕಾಣಿಸಿಕೊಂಡರೆ ಶುಭ ಸಂಕೇತ ಎಂಬ ನಂಬಿಕೆಯಿದೆ. 


ಹಾವುಗಳು ಬಲದಿಂದ ಎಡಕ್ಕೆ ಚಲಿಸಿದರೆ ಅಶುಭ ಸಂಭವಿಸುತ್ತದೆ, ಅದೇ ರೀತಿ ಎಡದಿಂದ ಬಲಕ್ಕೆ ಚಲಿಸಿದರೆ ಒಳ್ಳೆಯದಾಗುತ್ತದೆ ಎಂದು ಕೆಲವರು ಹೇಳುತ್ತಾರೆ. ಯಾವುದೇ ಸಂದರ್ಭದಲ್ಲೂ ಹಾವುಗಳಿಗೆ ಹಾನಿ ಮಾಡಬಾರದು. ಇದರಿಂದ ಕಾಳಸರ್ಪದೋಷ ಬರುತ್ತದೆ, ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆಯಂತೆ. 


ಇದನ್ನೂ ಓದಿ:ಮೊಸರಿನಲ್ಲಿ ಈ ಕಾಳಿನ ಪುಡಿ ಬೆರೆಸಿ ಬಿಳಿ ಕೂದಲಿಗೆ ಹಚ್ಚಿದರೆ ಬುಡದಿಂದಲೂ ಗಾಢ ಕಪ್ಪಾಗುತ್ತೆ!


ಅದೇ ರೀತಿ ಕನಸಿನಲ್ಲಿ ಹಾವುಗಳು ಬಂದರೆ. ನಾಗದೇವನಿಗೆ ಹಾಲು ನೈವೇದ್ಯ ಮಾಡಬೇಕು. ರಾಹು ಮತ್ತು ಕೇತುಗಳನ್ನು ಸಮಾಧಾನಪಡಿಸಬೇಕು. ನಾಗರ ಪಂಚಮಿಯಂದು ಉಪವಾಸ ಮಾಡಬೇಕು. (ಹಕ್ಕುತ್ಯಾಗ: ಈ ಮೇಲೆ ನೀಡಿರುವ ಅಂಶಗಳು ಕೇವಲ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ವಿಷಯವನ್ನು ಆಧರಿಸಿವೆ. ಇದನ್ನು Zee Kannada News ಪರಿಶೀಲಿಸಿಲ್ಲ.)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ