Death in dream astrology : ಮಲಗಿರುವಾಗ ಕಾಣುವ ಪ್ರತಿಯೊಂದು ಕನಸು ಖಂಡಿತವಾಗಿಯೂ ಕೆಲವು ಅರ್ಥವನ್ನು ಹೊಂದಿರುತ್ತದೆ. ನಿಮ್ಮ ಕನಸಿನಲ್ಲಿ ನೀವು ಸಾಯುತ್ತಿರುವುದನ್ನು ನೀವು ನೋಡಿದರೆ ಅದು ನಿಮ್ಮ ಜೀವನದ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆ. ಇಂದು ನಿಮ್ಮ ಕನಸಿನಲ್ಲಿ ನೀವು ಸ್ವಂತ ಮರಣವನ್ನು ಹೊಂದಿದರೆ ಅದು ನಿಮ್ಮ ಜೀವನದ ಮೇಲೆ ಯಾವ ಪರಿಣಾಮ ಬೀರುತ್ತದೆ..? ಅಂತ ತಿಳಿಸಿಕೊಡುತ್ತೇವೆ..


COMMERCIAL BREAK
SCROLL TO CONTINUE READING

ನಿಮ್ಮ ಸ್ವಂತ ಮರಣವನ್ನು ನೀವು ಕನಸಿನಲ್ಲಿ ನೋಡಿದರೆ ಅದು ನಿಮ್ಮ ಜೀವನದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಈ ಕನಸು ನಿಮಗೆ ಒಳ್ಳೆಯ ಸಂಕೇತವಾಗಿದೆ. ಡ್ರೀಮ್ ಸೈನ್ಸ್ ಪ್ರಕಾರ, ನಿಮ್ಮ ಕನಸಿನಲ್ಲಿ ನೀವು ಸಾಯುತ್ತಿರುವುದನ್ನು ನೀವು ನೋಡಿದರೆ, ನೀವು ದೀರ್ಘಾಯುಷ್ಯವನ್ನು ಹೊಂದಿರುತ್ತೀರಿ ಎಂದರ್ಥ. ಅಲ್ಲದೆ, ಎಲ್ಲಾ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. 


ಇದನ್ನೂ ಓದಿ: ಈ ಪರಿಹಾರ ಕ್ರಮಗಳನ್ನು ಅನುಸರಿಸಿದರೆ ಶೀಘ್ರದಲ್ಲೇ ಕಂಕಣ ಬಲ ಕೂಡಿ ಬರುತ್ತೆ..!


ನಿಮ್ಮ ಕನಸಿನಲ್ಲಿ ರೋಗಿಯನ್ನು ನೋಡಿದ್ದೀರಾ? : ಕನಸಿನ ವಿಜ್ಞಾನದ ಪ್ರಕಾರ, ನಿಮ್ಮ ಕನಸಿನಲ್ಲಿ ಅನಾರೋಗ್ಯ ಪೀಡಿತ ಬಂದರೆ, ಅದು ನಿಮಗೆ ಒಳ್ಳೆಯ ಸಂಕೇತ. ಅನಾರೋಗ್ಯದ ವ್ಯಕ್ತಿಯನ್ನು ಕನಸಿನಲ್ಲಿ ನೋಡುವುದರ ಅರ್ಥ ನೀವು ನಿಮ್ಮ ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಪಡೆಯುತ್ತೀರಿ ಅಂತ. 


(ಸೂಚನೆ : ಈ ಮೇಲೆ ನೀಡಲಾದ ಮಾಹಿತಿ ಸಾಮನ್ಯ ವಿಷಯವನ್ನು ಆಧರಿಸಿದೆ. ಇದನ್ನು Zee Kannda News ಖಚಿತ ಪಡಿಸುವುದಿಲ್ಲ. ಇದನ್ನು ಅಳವಡಿಸಿಕೊಳ್ಳುವ ಮೊದಲು ಪರಿಶೀಲಿಸಿ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.