Boldest Look: 7 ದಿನಗಳಲ್ಲಿ ಕೇವಲ 5 ಫೋಟೋ ಹಂಚಿಕೊಂಡು ಸಾಮಾಜಿಕ ಮಾಧ್ಯಮದ ತಾಪಮಾನ ಬಿಸಿಯಾಗಿಸಿದ ಶ್ರೀದೇವಿ ಪುತ್ರಿ

Sat, 25 Jun 2022-9:27 pm,

ಮೊಟ್ಟಮೊದಲು ಜಾನ್ವಿ ಕಪೂರ್ ಹಂಚಿಕೊಂಡ ಆಕೆಯ ಮರೂನ್ ಡ್ರೆಸ್ ಫೋಟೋಶೂಟ್ ಬಗ್ಗೆ ಹೇಳುವುದಾದರೆ, ಜಾನ್ವಿ ಮುಂಭಾಗದಿಂದ ಬ್ಯಾಕ್‌ಲೆಸ್ ಮತ್ತು ರಿವೀಲಿಂಗ್ ಡ್ರೆಸ್ ಧರಿಸಿ  ಫೋಟೋಶೂಟ್ ನಡೆಸಿಕೊತ್ತಿದ್ದಾಳೆ, ನಟಿಯ ಲುಕ್ ನೋಡಿದ ಅಭಿಮಾನಿಗಳ ಕನಸಿಗೆ ಕಿಚ್ಚು ಬಿದ್ದಂತಾಗಿದೆ. 

ಇತ್ತೀಚೆಗೆ ಜಾನ್ವಿ ತನ್ನ ಸಹೋದರಿಯಾದ ಖುಷಿ ಮತ್ತು ಸ್ನೇಹಿತೆಯಾಗಿರುವ ಶನಾಯಾ ಕಪೂರ್ ಜೊತೆ ಔತಣಕೂಟವೊಂದರಲ್ಲಿ ಪಾಲ್ಗೊಂಡಿದ್ದಳು. ಈ ಔತಣಕೂಟದಲ್ಲಿ ಆಕೆ ಗುಲಾಬಿ ಬಣ್ಣದ ಮಿನುಗುವ ಶಾರ್ಟ್ ಡ್ರೆಸ್ ಧರಿಸಿದ್ದಳು. ವಿಶೇಷವೆಂದರೆ ಈ ಡ್ರೆಸ್ ಹಾಕಿಕೊಂಡು ಆಕೆ ನೆಲದ ಮೇಲೆ ಮಲಗಿ ಫೋಟೋಶೂಟ್ ನಡೆಸಿಕೊಟ್ಟಿದ್ದಾಳೆ.

ಈಗ ಜಾನ್ವಿಯ ಫೋಟೋ ಒಮ್ಮೆ ವೀಕ್ಷಿಸಿ. ಇದರಲ್ಲಿ ಬೋಲ್ಡ್ ಆಫ್ ಶೋಲ್ಡರ್ ಬ್ಲೂ ಟಾಪ್ ಧರಿಸಿರುವ ಜಾನ್ವಿ ಕ್ಯಾಮರಾ ಕಣ್ಣಿಗೆ ಕಿಲ್ಲರ್ ಲುಕ್ ನೀಡುತ್ತಿರುವಂತೆ ತೋರುತ್ತಿದೆ

ಜಾನ್ವಿಯ ಈ ಫೋಟೋ ನೋಡಿ. ಇದರಲ್ಲಿ ಆಕೆ ಸ್ಕೈ ಬ್ಲೂ ಕಲರ್‌ನ ರಿವೀಲಿಂಗ್ ಗೌನ್‌ ಧರಿಸಿದ್ದು, ಡ್ರೆಸ್‌ಗಿಂತ ಅದರ ಮೇಲಿನ ಕಟ್‌ ಮೇಲೆಯೇ ಅಭಿಮಾನಿಗಳ ಕಣ್ಣು ನಿಂತುಹೋಗುತ್ತವೆ.

ಕೆಲ ದಿನಗಳ ಹಿಂದೆ ನಡೆದ ಪ್ರಶಸ್ತಿ ಸಮಾರಂಭವೊಂದರಲ್ಲಿ ಕಪ್ಪು ಬಣ್ಣದ ಬೋಲ್ಡ್ ಡ್ರೆಸ್ ಧರಿಸಿ ಆಗಮಿಸಿದ್ದ ಜಾನ್ವಿಯನ್ನು ನೋಡಿ ಅಭಿಮಾನಿಗಳು ಕ್ಷಣಕಾಲ ದಂಗಾಗಿದ್ದರು. ನಟಿಯ ಆ ಲುಕ್ ನ ಚಿತ್ರ ನಿಮಗಾಗಿ ಇಲ್ಲಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link